ಕರ್ನಾಟಕದಲ್ಲಿ ಆಡಳಿತ ನಡೆಸ್ತಿರೊ ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಭರವಸೆಯಂತೆ ಜಾರಿಗೆ ತಂದಿರೋ ಐದು ಗ್ಯಾರಂಟಿಗಳ ಬಗ್ಗೆ ಜನ ಬೇರೆ ಬೇರೆ ತರಾ ಆತಂಕಗಳನ್ನು ವ್ಯಕ್ತಪಡಿಸ್ತಿದಾರೆ. ಕೆಲವು ಜನಗಳು ಹೇಳ್ತಿರೋದು ಮತ್ತು ಟಿವಿ ಚಾನೆಲುಗಳಲ್ಲಿ ಹೈಲೈಟ್ ಮಾಡಿ ತೋರಿಸ್ತಿರೋದು ಏನಂತ ನಿಮಗೆಲ್ಲಾ ಗೊತ್ತೇ ಇದೆ. ಹಾಗಾದ್ರೆ ಈ ರೀತಿಯ ಗ್ಯಾರಂಟಿಗಳು ನಿಜಕ್ಕೂ ರಾಜ್ಯವನ್ನು ದಿವಾಳಿ ಮಾಡುತ್ತ ಅಥವಾ ಉದ್ದಾರ ಮಾಡುತ್ತಾ ಅಂತ ತಿಳ್ಕೊಳೋದು ನಮ್ಮೆಲ್ಲರ ಜವಾಬ್ದಾರಿ ಅಲ್ವ? ತಿಳಿಯಲು ತಪ್ಪದೇ ವಿಡಿಯೋ ನೋಡಿ ಡಾ. ಬಿ ಸಿ ಬಸವರಾಜು ಅವರ ವಿಶ್ಲೇಷಣೆ
ಗ್ಯಾರಂಟಿ ಸ್ಕೀಮ್ಸ್ : ರಾಜ್ಯ ಉದ್ದಾರ ಆಗುತ್ತಾ ? ದಿವಾಳಿ ಆಗುತ್ತಾ? ಕಾಂಗ್ರೆಸಿಗರೂ ಕೂಡ ತಿಳ್ಕೋಬೇಕಾದ ಡಿಟೇಲ್ಸ್
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: