ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರ ನಿಜಮುಖ 2024ರಲ್ಲಿ ಸಂಪೂರ್ಣ ಅನಾವರಣವಾಯಿತು. ದೇಶ ಹಿಂದೆಂದೂ ಕಂಡಿರದಷ್ಟು ದ್ವೇಷದ ಮಾತುಗಳನ್ನು ಕೇಳಬೇಕಾಯಿತು. ಇದರ ಮುಂದಾಳತ್ವವನ್ನು ವಹಿಸಿದ್ದು ನೇರವಾಗಿ ಈ ದೇಶದ ಪ್ರಧಾನಿ. ಸಾರ್ವತ್ರಿಕ ಚುನಾವಣೆ ಗೆಲ್ಲಲೆಂದು ಅವರು ಮುಖ್ಯವಾಗಿ ಬಳಸಿದ ಅಜೆಂಡಾ ಮುಸ್ಲಿಂ ದ್ವೇಷ. ಅಭಿವೃದ್ಧಿ ವಿಚಾರಗಳಿಗೆ ತಿಲಾಂಜಲಿ ಇತ್ತು, ಅವರು ಹೊರಟಿದ್ದು ಕೋಮು ಧ್ರುವೀಕರಣದ ಬೆನ್ನೇರಿ. “ದೇಶದ ಸಂಪತ್ತಿನ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಅವರು (ಕಾಂಗ್ರೆಸ್ ಪಕ್ಷದವರು) ಅಧಿಕಾರದಲ್ಲಿದ್ದಾಗ ಹೇಳಿದ್ದರು. ಇದರರ್ಥ…

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.