ಆಗಸ್ಟ್ 15, 1947ರಂದು ಬ್ರಿಟಿಷರಿಂದ ಭಾರತವು ಸ್ವತಂತ್ರಗೊಂಡ ಮೇಲೆ, ಡಾ.ಬಿ.ಆರ್.ಅಂಬೇಡ್ಕರ್, ಭಗತ್ ಸಿಂಗ್ ಅಂಥವರು ಖಚಿತವಾಗಿ ಊಹಿಸಿದಂತೆ ಈ ದೇಶದ ಆಡಳಿತದ ಚುಕ್ಕಾಣಿಯನ್ನು ಮೇಲ್ಜಾತಿ ಹಾಗೂ ಭೂಮಾಲೀಕರು ಹಿಡಿದುಕೊಂಡರು. ಬ್ರಿಟಿಷರೂ ಆಡಳಿತ ವರ್ಗಾವಣೆಗೆ ಸಂಬಂಧಿಸಿದಂತೆ ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗದೆ ಶೋಷಕರ ಕೈಗೆ ಅಧಿಕಾರವನ್ನು ಕೊಟ್ಟು ಹೋದರು. ಇದರ ಪರಿಣಾಮಗಳನ್ನು ಇಂದಿಗೂ ಭಾರತ ದೇಶದ ದುಡಿಯುವ ಜನರು, ಅದರಲ್ಲೂ ದಲಿತರು ಅನುಭವಿಸುತ್ತಲೇ ಇದ್ದಾರೆ. ಇದೇ ರೀತಿಯಲ್ಲಿ ಭಾರತ ಒಕ್ಕೂಟದ ರಾಜ್ಯವಾಗಿರುವ ಕರ್ನಾಟಕದ ದಲಿತರ ಪರಿಸ್ಥಿತಿಯೂ ಮುಂದುವರಿದಿದೆ. ಕರ್ನಾಟಕದ…

ವಿಕಾಸ್ ಆರ್ ಮೌರ್ಯ
ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವವರು ವಿಕಾಸ್ ಆರ್ ಮೌರ್ಯ. ‘ಚಮ್ಮಟಿಕೆ’, 'ಕಪ್ಪು ಕುಲುಮೆ', 'ನೀಲವ್ವ', 'ಸಾವಿತ್ರಿ ಬಾಯಿ ಫುಲೆ ಮತ್ತು ನಾನು', 'ಅಂಬೇಡ್ಕರ್ ಜಗತ್ತು' ಪ್ರಕಟಿತ ಕೃತಿಗಳು