“ತಥಾಕಥಿತ ಸನಾತನ ಸಂಸ್ಕೃತಿ, ಸನಾತನ ಧರ್ಮ, ಕಟ್ಟಾ ಹಿಂದುತ್ವ ಇತ್ಯಾದಿಗಳ ಬಗೆಗೆ ಇಂದಿನ ಕೆಲವರ ವ್ಯಾಖ್ಯಾನವು ತೀರಾ ಅಡ್ಡದಾರಿಯವು, ಬೇಜವಾಬ್ದಾರಿಯವು ಮತ್ತು ದ್ವೇಷಪೂರಿತವಾದವು. ದುಷ್ಟ ರಾಜಕೀಯಕ್ಕೆ ಮತೀಯತೆಯು ಒಂದು ನಿಕೃಷ್ಟ ಸಾಧನವಾಗಿದೆ” ಎನ್ನುತ್ತಾರೆ ಹಿರಿಯ ವಿದ್ವಾಂಸರಾದ ಡಾ.ಜಿ.ರಾಮಕೃಷ್ಣ. ಪ್ರಖರ ಎಡಪಂಥೀಯ ಚಿಂತಕರಾದ ಜಿಆರ್, “ಎಡಪಂಥೀಯರು ಬಾಬಾಸಾಹೇಬರಿಂದ ದೂರವಾದರು ಎಂಬ ಮಿಥ್ಯೆ ಅರ್ಥರಹಿತವಾದ್ದು. ಅಂಬೇಡ್ಕರ್ ನೇತೃತ್ವದ ಹತ್ತಾರು ಚಳವಳಿಗಳಲ್ಲಿ ಸರ್ದೇಸಾಯಿ, ಪರುಲೇಕರ್, ರಣದಿವೆ, ಚಿತ್ರೆ, ಮೋರೆ ಮುಂತಾದವರು ಭಾಗಿಗಳಾಗಿಯೇ ಉಳಿದಿದ್ದರು. ಇತಿಹಾಸವನ್ನು ತಿರುಚುವವರಿಗೂ ಬಾಬಾಸಾಹೇಬರಿಗೂ ಅಜಗಜಾಂತರ ವ್ಯತ್ಯಾಸವಿದೆ” ಎನ್ನುತ್ತಾ,…

ಕರ್ನಾಟಕ 50 | ಎಡಪಂಥೀಯರು ಅಂಬೇಡ್ಕರರಿಂದ ದೂರಾದರೆಂಬುದು ಸುಳ್ಳು- ಜಿ.ಆರ್
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: