ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣ ತಾಲ್ಲೂಕು ಪಂಚಾಯತ ಸಭಾ ಭಾವನದಲ್ಲಿ ಬೇರೆ ಬೇರೆ ತಾಲೂಕಿಗೆ ವರ್ಗಾವಣೆಯಾದ ಅಧಿಕಾರಿಗಳಿಗೆ ಗೌರವಪೂರ್ವಕ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರವರ ಆಯೋಜಿಸಿದ್ದು, ಲಕ್ಷ್ಮೇಶ್ವರ ತಾಲೂಕಿನ ತಾಂತ್ರಿಕ ಸಹಾಯಕರು ಸುರೇಶ ಬಳ್ಳಾರಿ, ವಿರಯ್ಯ ಅಳವಂಡಿಮಠ, ಲಿಂಗರಾಜ ಅರಿಶಿಣದವರ, ತಾಲೂಕಿನ ತಾಂತ್ರಿಕ ಸಂಯೋಜಕರು ಅರುಣಕುಮಾರ ತಾಂಬ್ರಳ್ಳಿ, ಎಮ್ ಐ.ಎಸ್. ಕೋರ್ಡಿನೇಟರ್ ಚಂದ್ರು ಹಳ್ಳಿ ಹಾಗೂ ಐ. ಸಿ. ಇ. ವಿರೇಶ ಬಸವನಗೌಡ್ರ ಅವರಿಗೆ ಗೌರವ ಬೀಳ್ಕೊಡುಗೆ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಮಳೆಯಿಂದ ಬ್ಯಾಡಗಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಉಳಿಸಿಕೊಳ್ಳಲು ರೈತರು ಪರದಾಟ
ಈ ಕಾರ್ಯಕ್ರಮದಲ್ಲಿ ದೊಡ್ಡೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಈಳಿಗೇರ, ಮಾಡಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ ಮಲ್ಲೂರ, ಗೊಜನೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಫ್,ಎಸ್,ಮಾಳವಾಡ, ಸಾಮಾಜಿಕ ಲೆಕ್ಕ ಪರಿಶೋಧಕ ಅಧಿಕಾರಿ ಶರಣಪ್ಪ ತಿಮ್ಮಾಪುರ, ದೊಡ್ಡೂರ ಗ್ರಾಮದ ಯುವಕ ರವಿ ಭಜಕ್ಕನವರ, ಮನೋಜ್ ರಗಟಿಯವರ, ದಯಾನಂದ ಕ್ಯಾಲಕೊಂಡರ, ತಾಲ್ಲೂಕು ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ : ಮಲ್ಲೇಶ ಮಣ್ಣಮ್ಮನವರ ಸಿಟಿಜನ್ ಜರ್ನಲಿಸ್ಟ್ ಲಕ್ಷ್ಮೇಶ್ವರ
