ಕಾಡಾನೆ ಮನೆಯೊಳಗೆ ನುಗ್ಗಲು ಯತ್ನಿಸಿದ ಘಟನೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾರದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಎಂದಿನಂತೆ ಮನೆಯ ಕೆಲಸ ಮಾಡಿಕೊಂಡು ಇದ್ದ ಕುಟುಂಬಸ್ಥರು, ಕಾಡಾನೆ ಬರುತ್ತಿರುವುದನ್ನು ಮನೆಯ ಮಾಲೀಕ ನೋಡಿ ಕುಟುಂಬದವರಿಗೆ ಕೂಗಿ ಹೇಳಿದರಿಂದ, ಎಲ್ಲರೂ ಗಾಬರಿಯಿಂದ ಮನೆಯ ಒಳಗೆ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಸುಂಕ ವಸೂಲಿ ನೆಪ; ಮಹಿಳೆಗೆ ಲೈಂಗಿಕ ಕಿರುಕುಳ, ಹಲ್ಲೆ ಆರೋಪ
ಮನೆಯ ಮಾಲೀಕ ಈ ದೃಶ್ಯವನ್ನು ಮೊಬೈಲ್ ಮೂಲಕ ಸೇರೆ ಹಿಡಿದ್ದಿದ್ದಾರೆ.
