ಬಿಜೆಪಿಯವ್ರ ರಾಜಕೀಯ ದ್ವೇಷಕ್ಕೆ ಸೊರಗಿದ್ದ ಇಂದಿರಾ ಕ್ಯಾಂಟೀನ್ ಯೋಜನೆಗೆ ಈಗ ಮರುಜೀವ ಬಂದಿದೆ. ಇದರಿಂದ ಜನ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇಂದಿರಾ ಕ್ಯಾಂಟೀನ್‌ನತ್ತ ಬರುತ್ತಿದ್ದಾರೆ. ಅದಾಗ್ಯೂ, ಅಲ್ಲಿನ ವಾಸ್ತವ ಏನಿದೆ? ಏನೆಲ್ಲ ಬದಲಾವಣೆ ಆಗಬೇಕಿದೆ? ಸರ್ಕಾರ ಹೇಳುತ್ತಿರುವ ಹೊಸ ಮೆನು ಬಗ್ಗೆ ಜನರ ಅಭಿಪ್ರಾಯ ಏನಿದೆ ಅನ್ನೋದನ್ನ ಈ ವಿಡಿಯೋ ತಿಳಿಸುತ್ತೆ.
ಇಂದಿರಾ ಕ್ಯಾಂಟೀನ್…! ಬಡವರ ಜೀವನಾಡಿಗೆ ಬೇಕಿದೆ ಚೈತನ್ಯ
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: