ಫೇಕ್ ಎನ್‌ಕೌಂಟರ್ ಎಂದಾಕ್ಷಣ ದೇಶದ ನೆನಪಿಗೆ ಬರುವುದು ಗುಜರಾತಿನ ಅಹಮದಾಬಾದ್‌ನಲ್ಲಿ ನಡೆದಿದ್ದ 2013ರ ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣ. ಫೇಕ್ ಎನ್‌ಕೌಂಟರ್ ಬಗ್ಗೆ ಇಡೀ ರಾಷ್ಟ್ರದಾದ್ಯಂತ ಚರ್ಚೆ ನಡೆದಿದ್ದು, ಅಂದಿನ ಗುಜರಾತ್ ರಾಜ್ಯ ಮತ್ತು ಆಗಿನ ಕೇಂದ್ರ ಸರ್ಕಾರಗಳ ನಡುವಿನ ಘರ್ಷಣೆಗೂ ಇದು ಕಾರಣವಾಗಿತ್ತು. ಮೊದಲಿಗೆ ಲಷ್ಕರೆ ತೊಯ್ಬಾದ ಉಗ್ರರ ಎನ್‌ಕೌಂಟರ್ ಎಂದು ಬಿಂಬಿತವಾಗಿದ್ದ ಪ್ರಕರಣವು, ಮುಂಬೈನ ಹದಿನೇಳು ವರ್ಷದ ವಿದ್ಯಾರ್ಥಿ ಇಶ್ರತ್ ಜಹಾನ್‌ಳನ್ನು ಅಕ್ರಮವಾಗಿ ಬಂಧಿಸಿ, ನಂತರ ರಸ್ತೆಯಲ್ಲಿ ಗುಂಡಿಟ್ಟುಕೊಂದು ಎನ್‌ಕೌಂಟರ್ ಕಥೆ ಕಟ್ಟಿದ್ದು ಬಯಲಾಯಿತು….

ದರ್ಶನ್ ಜೈನ್
ಆಮ್ ಆದ್ಮಿ ಪಕ್ಷದ ಮುಖಂಡರಾದ ದರ್ಶನ್ ಜೈನ್ ಅವರು, ಸಮಕಾಲೀನ ರಾಜಕೀಯ ವಿಚಾರಗಳ ಸಮರ್ಥ ವಿಶ್ಲೇಷಕರೂ ಹೌದು