ಕಳೆದ ಐವತ್ತು ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಾದ ಪ್ರಮುಖ ಬದಲಾವಣೆಗಳು ಯಾವುವು? ಈ ಪ್ರಶ್ನೆಗೆ ಓರ್ವ ವ್ಯಕ್ತಿ ಮಾತ್ರ ನೀಡುವ ಉತ್ತರ ಈ ಲೇಖನದಲ್ಲಿದೆ. ನನ್ನ ಈ ಅಭಿಪ್ರಾಯವನ್ನು ನೀವು ಒಪ್ಪದಿರಬಹುದು. ನಾನು ಗಮನಿಸಿದಂತೆ ಕರ್ನಾಟಕದಲ್ಲಿ ಐವತ್ತು ವರ್ಷಗಳ ಅವಧಿಯಲ್ಲಿ ಪ್ರಮುಖ ಮೂರು ಬದಲಾವಣೆಗಳಾಗಿವೆ, ಅವುಗಳಲ್ಲಿ ಎರಡು ರಾಜಕೀಯ, ಮತ್ತೊಂದು ಸಾಮಾಜಿಕ ಬದಲಾವಣೆ. 1970ರ ಮಧ್ಯದಲ್ಲಿ ಒಂದು ವರ್ಷಗಳ ಕಾಲ ಭಾರತದಲ್ಲಿ ಅಧ್ಯಯನ ಮಾಡಲು ನನಗೆ ವಿದ್ಯಾರ್ಥಿವೇತನ ನೀಡಿ ಅವಕಾಶ ಕಲ್ಪಿಸಲಾಗಿತ್ತು. ಕೊಲ್ಕತ್ತಾ ಮತ್ತು ಬೆಂಗಳೂರು ಪೈಕಿ ಒಂದು…

ಜೇಮ್ಸ್ ಮೇನರ್
ಇಂಗ್ಲೆಂಡ್ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿರುವ ಜೇಮ್ಸ್ ಮೇನರ್ ಅವರು ಐದು ದಶಕಗಳಿಂದ ಕರ್ನಾಟಕದ ಕುರಿತು ಅಧ್ಯಯನ ನಡೆಸುತ್ತಿರುವ ವಿದ್ವಾಂಸರು. ದೇವರಾಜ ಅರಸು ಅವರು ಕರ್ನಾಟಕದಲ್ಲಿ ಮಾಡಿದ ರಾಜಕೀಯ ಮತ್ತು ಸಾಮಾಜಿಕ ಪರಿವರ್ತನೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದವರು. ಕರ್ನಾಟಕ ನನ್ನ ಎರಡನೆಯ ತವರೂರು ಎಂದು ಹೇಳುವ ಈ ಅಮೆರಿಕನ್ ರಾಜಕೀಯ ಶಾಸ್ತ್ರಜ್ಞರ ಸಂಶೋಧನಾ ಪ್ರಬಂಧಗಳು ಕರ್ನಾಟಕದ ರಾಜಕೀಯವನ್ನು ಅಕಾಡೆಮಿಕ್ ಆಗಿ ಅರ್ಥ ಮಾಡಿಕೊಳ್ಳಲು ಬಯಸುವರಿಗೆ ಬಹುಮುಖ್ಯ ಆಕರಗಳಾಗಿವೆ.