ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ರಫೇಲ್ ವಿಮಾನ ಹಾರಿಸುವ ರೀತಿಯ ಪೋಸ್ಟ್‌ವೊಂದನ್ನು ಫೇಸ್‌ಬುಕ್ ಖಾತೆಯಲ್ಲಿ ಹಾಕಿದ್ದ ಯುವಕನನ್ನು ತುರುವಿಹಾಳ ಪೊಲೀಸರು ಬಂಧಿಸಿದ್ದಾರೆ.
ಸಿಂಧನೂರು ತಾಲೂಕಿನ ಕೆ.ಹೊಸಳ್ಳಿ ಗ್ರಾಮದ ಅಜ್ಮೀರ್ (37) ಎಂದು ಗುರುತಿಸಲಾಗಿದೆ.
ಅಜ್ಮೀರ್ ತನ್ನ ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಮೇಲೆ ರಫೇಲ್ ವಿಮಾನ ಹಾರಿಸುವ ಪೋಸ್ಟನ್ನು ಇಂದು ಬೆಳಿಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು| ವರದಕ್ಷಿಣೆ ಕಿರುಕುಳ ಸಾವು;ಆರೋಪಿ ಬಂಧಿಸುವಲ್ಲಿ ವಿಫಲರಾದ ಸಿಪಿಐ ಅಮಾನತಿಗೆ ಆಗ್ರಹ
ತುರುವಿಹಾಳ ಪೊಲೀಸರು ಬಂಧಿಸಿ ಲಿಂಗಸೂಗೂರು ಕಾರಾಗೃಹಕ್ಕೆ ಕರೆದೊಯ್ದರು.