ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿರುವ 7 ಜನರನ್ನು ಲಿಂಗಸೂಗೂರು ತಾಲ್ಲೂಕು ಹಟ್ಟಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಹಟ್ಟಿ ಚಿನ್ನದ ಗಣಿಯ ಹೊರವಲಯದ ನೀರಿನ ಟ್ಯಾಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಟವಾಡುತ್ತಿದ್ದರು. ಪೋಲೀಸರಿಗೆ ವಿಷಯ ತಿಳಿಯುತ್ತದ್ದಂತೆ ದಾಳಿ ಮಾಡಿ 3500 ರೂ ವಶಕ್ಕೆ ಪಡೆದು 7 ಜನರನ್ನು ಬಂಧಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಯಲು ಬಹಿರ್ದೆಸೆಗೆ ಹೋಗುವಾಗ ಸಿಡಿಲು ಬಡಿದು ಮಹಿಳೆ ಸಾವು
ಪ್ರಶಾಂತ , ರಂಗನಾಥ , ಮುಸ್ತಫಾ ,ರಾಜು , ಉಮೇಶ್ ,ಮನ್ಸೂರ ಹಾಗೂ ರಂಗನಾಥ ಬಂಧಿತರು.ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
