“ಸಿಎನ್ಎನ್, ಬಿಬಿಸಿ, ಫ್ರಾನ್ಸ್ 24 ಮಾಧ್ಯಮಗಳೇ ಕೇಳಿಸಿಕೊಳ್ಳಿ. ನಾನು ನಿಮ್ಮನ್ನು ಗಮಿಸುತ್ತಿದ್ದೇನೆ. ನೀವು ಹಂಚುವ ಪ್ರತಿ ಸುಳ್ಳನ್ನೂ ಪ್ರತಿ ವಿಕೃತಿಯನ್ನೂ ಸಂಗ್ರಹಿಸುತ್ತಿದ್ದೇನೆ”- ಹೀಗೆ ಅಂತಾರಾಷ್ಟ್ರೀಯ ಮಾಧ್ಯಮಗಳ ವಿರುದ್ಧ ಇಬ್ರಾಹಿಂ ಥೋರೆ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ. ಆದರೆ ಇದೊಂದು ಎಐ ಸೃಷ್ಟಿತ ವಿಡಿಯೊವೆಂಬುದು ಸ್ಪಷ್ಟವಾದರೂ ಥೋರೆ ವಾಸ್ತವದಲ್ಲಿ ಇರುವುದೇ ಹೀಗೆ ಎನ್ನುತ್ತಿವೆ ವರದಿಗಳು. ಥೋರೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಬಿಸಿತುಪ್ಪವಾಗಿರುವ ವ್ಯಕ್ತಿ ಎಂಬುದಂತೂ ಅಕ್ಷರಶಃ ಸತ್ಯ. ಪಶ್ಚಿಮ ಆಫ್ರಿಕಾ ಭಾಗದಲ್ಲಿ ಸುಮಾರು 2…

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.