ಭಾರತದ ಪ್ರತಿಷ್ಠಿತ ಬ್ಯಾಂಕ್ಗಳಲ್ಲಿ ಒಂದಾಗಿರುವ ಫೆಡರಲ್ ಬ್ಯಾಂಕ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ ಮಾಡಿದೆ. ಬ್ಯಾಂಕ್ನಲ್ಲಿ ಉದ್ಯೋಗ ಮಾಡಲು ಇಚ್ಛಿಸುವವರು, ಅರ್ಹ ಅಭ್ಯರ್ಥಿಗಳು ಕೊನೆ ದಿನಾಂಕದ ಒಳಗೆ ಅರ್ಜಿ ಸಲ್ಲಿಕೆ ಮಾಡಲು ಅಧಿಸೂಚನೆ ಹೊರಡಿಸಿದೆ.
ಫೆಡರಲ್ ಬ್ಯಾಂಕ್ ನೇಮಕಾತಿ ಪ್ರಕ್ರಿಯೆಯೂ ಬ್ಯಾಂಕಿಂಗ್ ಉದ್ಯಮದಲ್ಲಿ ಅತ್ಯುತ್ತಮ ವೃತ್ತಿ ಜೀವನವನ್ನು ನಿರ್ಮಿಸಿಕೊಳ್ಳಲು ಅವಕಾಶವಾಗಿದೆ. ಅಭ್ಯರ್ಥಿಗಳಿಗೆ ಇಲ್ಲಿ ಉದ್ಯೋಗ ದೊರೆತರೆ ಫೆಡರಲ್ ಬ್ಯಾಂಕಿನೊಂದಿಗೆ ವೃತ್ತಿಪರ ಬೆಳವಣಿಗೆ, ಉದ್ಯೋಗ ಸ್ಥಿರತೆ ಮತ್ತು ದೀರ್ಘಕಾಲೀನ ಭದ್ರತೆ ಇರಬಹುದು.
ಹುದ್ದೆಯ ಹೆಸರು : ಸಹಾಯಕ ಅಧಿಕಾರಿ(Associate Officer)
ವಿದ್ಯಾರ್ಹತೆ : ಯಾವುದೇ ಪದವಿ
ವಯೋಮಿತಿ : 27 ವರ್ಷದ ಒಳಗಿನವರಿಗೆ ಅವಕಾಶ
ಅರ್ಜಿ ಶುಲ್ಕ : 350 ರೂಪಾಯಿಗಳು
ಆಯ್ಕೆ ಪ್ರಕ್ರಿಯೆ ಆನ್ಲೈನ್ ಪರೀಕ್ಷೆ ಮತ್ತು ಸಂದರ್ಶನ ವನ್ನು ಒಳಗೊಂಡಿರುತ್ತದೆ.
ಕೆಲಸ ಮಾಡುವ ಸ್ಥಳಗಳು : ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು
ಜೂನ್ 10ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜೂನ್ 22ರೊಳಗೆ ಅರ್ಜಿ ಸಲ್ಲಿಕೆ ಮಾಡಲು ತಿಳಿಸಿದೆ. ಜುಲೈ 6ರಂದು
ಆನ್ಲೈನ್ ಪರೀಕ್ಷೆಗಳು ನಡೆಯುತ್ತವೆ.
ಅಧಿಕೃತ ವೆಬ್‌ಸೈಟ್ https://www.federalbank.co.in/documents/d/guest/notification-1 ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು.
Ok
Hello
Job
job
.