18 ವರ್ಷಗಳ ಬಳಿಕ ಕಪ್ ಗೆದ್ದು ಬೀಗಿತು. ಆದರೆ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ದುರಂತ ಸಂಭವಿಸಿದ್ದರಿಂದ ಸಂಭ್ರಮವು ಸೂತಕದ ಮನೆಯಾಗಿ ಬದಲಾಗಿದೆ. ಸರ್ಕಾರದ ವೈಫಲ್ಯದಿಂದಾಗಿ 11 ಜನ ಪ್ರಾಣ ಕಳೆದುಕೊಳ್ಳಬೇಕಾದ ದುಸ್ಥಿತಿ ನಮ್ಮದಾಗಿದೆ. ದುರಂತದ ಹೊತ್ತಿನಲ್ಲಿ ಆರ್ಸಿಬಿ ಸೃಷ್ಟಿಕರ್ತ ವಿಜಯ್ ಮಲ್ಯ ಮಾತ್ರ 4.3 ಗಂಟೆ ದೀರ್ಘದ ಪಾಡ್ಕಾಸ್ಟ್ ಮೂಲಕ ಸಿಂಪಥಿ ಗಳಿಸುತ್ತಿದ್ದಾರೆ. 9 ವರ್ಷಗಳ ನಂತರ ವಿಜಯ್ ಮಲ್ಯ ತನ್ನ ಸೈಡಿನ ಕತೆಯನ್ನು ಹೇಳಿದ್ದಾರೆ. ರಾಜ್ ಶಮಾನಿ ನಡೆಸಿದ ಈ ಸಂದರ್ಶನವನ್ನು 2 ಕೋಟಿಗೂ ಅಧಿಕ…

ಮುತ್ತುರಾಜು
ಪತ್ರಕರ್ತ, ಲೇಖಕ