ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಬಳಿಯಲ್ಲಿ ತುಂಬಿ ಹರಿಯುತ್ತಿರುವ ಕೃಷ್ಣಾ ನದಿಗೆ ಮಂಗಳವಾರ ಪೂಜೆ ಸಲ್ಲಿಸಲು ತೆರಳಿದ್ದ ಸಂಗೀತಾ ಶಿವಾಜಿ ಮಾಂಜರೇಕರ ನದಿಯಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಾರೆ.
ಅಗ್ನಿಶಾಮಕ ದಳ ಹಾಗೂ ಎಸ್‌ಡಿಆರ್‌ಎಫ್ ತಂಡದ ಸಿಬ್ಬಂದಿ ಬೋಟ್ ಮೂಲಕ ಶೋಧ ನಡೆಸಿದರೂ ಅವರ ಸುಳಿಸುವ ಸಿಕ್ಕಿಲ್ಲ. ಕತ್ತಲಾಗಿದ್ದರಿಂದ ಶೋಧಕಾರ್ಯ ನಿಲ್ಲಿಸಲಾಗಿದ್ದು, ಬುಧವಾರ ಮತ್ತೆ ಮುಂದುವರಿಸಲಾಗುವುದು ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾಂವಿ, ತಹಶೀಲ್ದಾರ ಚಿದಂಬರ ಕುಲಕರ್ಣಿ ಭೇಟಿ ನೀಡಿದ್ದಾರೆ.

-
ಬೆಳಗಾವಿ ಈ ದಿನhttps://eedina.com/author/sunilm2m/
-
ಬೆಳಗಾವಿ ಈ ದಿನhttps://eedina.com/author/sunilm2m/
-
ಬೆಳಗಾವಿ ಈ ದಿನhttps://eedina.com/author/sunilm2m/
-
ಬೆಳಗಾವಿ ಈ ದಿನhttps://eedina.com/author/sunilm2m/
ಈ ದಿನ ಡೆಸ್ಕ್
-
ಈ ದಿನ ಡೆಸ್ಕ್#molongui-disabled-link
-
ಈ ದಿನ ಡೆಸ್ಕ್#molongui-disabled-link
-
ಈ ದಿನ ಡೆಸ್ಕ್#molongui-disabled-link
-
ಈ ದಿನ ಡೆಸ್ಕ್#molongui-disabled-link