ಬೆಳಗಾವಿಯ ಶಿವಬಸವ ನಗರದ ಪಾಲಿಟೆಕ್ನಿಕ್ ಹಳೇ ಕ್ವಾರ್ಟರ್ಸ್ ಬಳಿ ಶುಕ್ರವಾರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಒಬ್ಬನನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗ್ಯಾಂಗವಾಡಿಯ ಧೀರಜ್ ಶ್ರೀನಿವಾಸ ಚೌಗಲೆ ಬಂಧಿತ. ಆತನಿಂದ ₹26 ಸಾವಿರ ಮೌಲ್ಯದ 1.314 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ರಾಮನಗರದ ಧರ್ಮನಾಥ ಭವನ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಶುಕ್ರವಾರ ಗಾಂಜಾ ಮಾರುತ್ತಿದ್ದ ಗ್ಯಾಂಗವಾಡಿಯ ಕುಲಕುಲೆ ಚೌಗಲೆ ಎಂಬಾತನನ್ನು ಬಂಧಿಸಿ, ₹25 ಸಾವಿರ ಮೌಲ್ಯದ 1.112 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ದಿನ ಡೆಸ್ಕ್
-
ಈ ದಿನ ಡೆಸ್ಕ್#molongui-disabled-link
-
ಈ ದಿನ ಡೆಸ್ಕ್#molongui-disabled-link
-
ಈ ದಿನ ಡೆಸ್ಕ್#molongui-disabled-link
-
ಈ ದಿನ ಡೆಸ್ಕ್#molongui-disabled-link

-
ಬೆಳಗಾವಿ ಈ ದಿನhttps://eedina.com/author/sunilm2m/
-
ಬೆಳಗಾವಿ ಈ ದಿನhttps://eedina.com/author/sunilm2m/
-
ಬೆಳಗಾವಿ ಈ ದಿನhttps://eedina.com/author/sunilm2m/
-
ಬೆಳಗಾವಿ ಈ ದಿನhttps://eedina.com/author/sunilm2m/