ಜಮೀನಿನಲ್ಲಿ ರೈತ ಕೆಲಸ ಮಾಡುವ ಸಂದರ್ಭದಲ್ಲಿ ಹಾವು ಕಚ್ಚಿ ಮೃತಪಟ್ಟ ಘಟನೆ ಬೆಳಗಾವಿ ತಾಲೂಕಿನ ಬೆಳವಟ್ಟಿ ಗ್ರಾಮದಲ್ಲಿ ನಡೆದಿದೆ.
ರವೀಂದ್ರ ಕಾಂಬ್ಳೆ (38) ಹಾವು ಕಚ್ಚಿ ಮೃತಪಟ್ಟ ರೈತ. ಎಂದಿನಂತೆ ಇಂದು ಬೆಳಗ್ಗೆ ಜಮೀನಿಗೆ ಕೆಲಸಕ್ಕೆ ಹೋಗಿದ್ದ ರವೀಂದ್ರ ಗೆಣಸು ಹಚ್ಚುತ್ತಿದ್ದ, ಗೆಣಸಿನ ಬಳ್ಳಿ ಕೆಳಗೆ ಇದ್ದ ಹಾವು. ಬಳ್ಳಿ ಮೇಲೆತ್ತುವಾಗ ಎರಡು ಬಾರಿ ಕೈಗೆ ಕಚ್ಚಿದೆ
ತಕ್ಷಣ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಿದರೂ ಮಾರ್ಗ ಮಧ್ಯದಲ್ಲಿ ರವೀಂದ್ರ ಮೃತಪಟ್ಟಿದ್ದಾನೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
ಈ ದಿನ ಡೆಸ್ಕ್
-
ಈ ದಿನ ಡೆಸ್ಕ್#molongui-disabled-link
-
ಈ ದಿನ ಡೆಸ್ಕ್#molongui-disabled-link
-
ಈ ದಿನ ಡೆಸ್ಕ್#molongui-disabled-link
-
ಈ ದಿನ ಡೆಸ್ಕ್#molongui-disabled-link

-
ಬೆಳಗಾವಿ ಈ ದಿನhttps://eedina.com/author/sunilm2m/
-
ಬೆಳಗಾವಿ ಈ ದಿನhttps://eedina.com/author/sunilm2m/
-
ಬೆಳಗಾವಿ ಈ ದಿನhttps://eedina.com/author/sunilm2m/
-
ಬೆಳಗಾವಿ ಈ ದಿನhttps://eedina.com/author/sunilm2m/