ಇರಾನ್ ನಾಶ ಮಾಡೋಕೆ ಅಮೆರಿಕ ಬಳಸಿದ್ದು ಇದನ್ನೇ! | Operation Midnight Hammer | Iran |
ಇಸ್ರೇಲ್, ಇರಾನ್ ಮೇಲೆ ಶುರು ಮಾಡಿದ ಸಂಘರ್ಷಕ್ಕೆ ಅಮೆರಿಕ ಪ್ರವೇಶಿಸಿ, ಜೂನ್ 21ರ ತಡರಾತ್ರಿ ಇರಾನ್ನ ಮೂರು ಪರಮಾಣು ತಾಣಗಳ ಮೇಲೆ ಅಮೆರಿಕ ದಾಳಿ ಮಾಡಿತ್ತು. ಅಪರೇಷನ್ ಮಿಡ್ ನೈಟ್ ಹ್ಯಾಮರ್ನಲ್ಲಿ 125 ಅಮೆರಿಕಾದ ಯುದ್ಧ ವಿಮಾನ ಭಾಗಿಯಾಗಿದ್ದವು. ಸಾಕಷ್ಟು ಸಂಖ್ಯೆಯ ಬಿ-2 ಬಾಂಬರ್ ಯುದ್ಧ ವಿಮಾನಗಳು ಭಾಗಿಯಾಗಿದ್ದವು. ಅಮೆರಿಕಾ, ಮಧ್ಯರಾತ್ರಿ ಇರಾನ್ ಮೇಲೆ ದಾಳಿಗೆ ರಹಸ್ಯ ಕಾರ್ಯಾಚರಣೆ ನಡೆಸಿತ್ತು. ಇರಾನ್ ದೇಶವನ್ನು ದಿಕ್ಕು ತಪ್ಪಿಸಿ, ದಾಳಿ ನಡೆಸಿತ್ತು.