(ಮುಂದುವರಿದ ಭಾಗ…) ಬಾಬಾಸಾಹೇಬ್ ಅಂಬೇಡ್ಕರ್ ಅವರು ಒಂದು ಕಡೆ ರಾಮನ ಬಗ್ಗೆ ಹೀಗೆ ಬರೆಯುತ್ತಾರೆ: ‘ರಾಮನನ್ನು ಆದರ್ಶ ರಾಜ ಎನ್ನುತ್ತಾರೆ. ಆದರೆ ಈ ತೀರ್ಮಾನಕ್ಕೆ ಸತ್ಯದ ಆಧಾರವಿದೆಯೇ? ಹಾಗೆ ನೋಡಿದರೆ, ರಾಮ ಎಂದೂ ರಾಜನಾಗಿ ಕೆಲಸ ಮಾಡಿಯೇ ಇಲ್ಲ. ಅವನು ನಾಮಮಾತ್ರದ ರಾಜ. ಆಡಳಿತದ ಹೊಣೆಯೆಲ್ಲ ಏನಿದ್ದರೂ, ವಾಲ್ಮೀಕಿ ಹೇಳುವಂತೆ, ಭರತನದು. ರಾಮ ತನ್ನ ರಾಜ್ಯ ಮತ್ತು ಪ್ರಜೆಗಳ ಕ್ಷೇಮಚಿಂತನೆಯಿಂದ ತಾನಾಗಿಯೇ ಬಿಡುಗಡೆ ಪಡೆದಿದ್ದಾನೆ. ರಾಮ ರಾಜನಾದ ನಂತರದ ಅವನ ದಿನಚರಿಯನ್ನು ವಾಲ್ಮೀಕಿ ಕೂಲಂಕಷವಾಗಿ ವಿವರಿಸುತ್ತಾನೆ (ಉತ್ತರಖಾಂಡ,…

ಅರುಣ್ ಜೋಳದ ಕೂಡ್ಲಿಗಿ
ಲೇಖಕ, ಜಾನಪದ ಸಂಶೋಧಕರು