ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಕೊಣಾಜೆ ಗ್ರಾಮದ 11. 64 ಎಕರೆ ಜಮೀನಿನಲ್ಲಿ ರಚಿಸಿರುವ ಉದ್ದೇಶಿತ ವಸತಿ ಬಡಾವಣೆಯಲ್ಲಿ ವಾಸದ ನಿವೇಶನಗಳ ಹಂಚಿಕೆಗಾಗಿ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇದನ್ನೂ ಓದಿ: ಭಾರೀ ಮಳೆ | ಮಂಗಳೂರು ತಾಲ್ಲೂಕಿನ ಶಾಲೆ-ಕಾಲೇಜು, ಉಳ್ಳಾಲ, ಬಂಟ್ವಾಳ ತಾಲ್ಲೂಕಿನ ಶಾಲೆಗಳಿಗೆ ರಜೆ
ಆಸ್ತಕರು ಆಗಸ್ಟ್ 14ರೊಳಗಾಗಿ ಮುಡಾ ಪ್ರಾಧಿಕಾರದ ಕಚೇರಿ ವೇಳೆ ಅರ್ಜಿ ಸ್ವೀಕರಿಸಬಹುದು. ನಿವೇಶನಗಳ ಬೆಲೆ ತಾತ್ಕಾಲಿಕವಾಗಿದ್ದು, ವ್ಯತ್ಯಾಸವಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಪ್ರಾಧಿಕಾರದ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
