ಶಿವಮೊಗ್ಗ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್, ಮಧು ಬಂಗಾರಪ್ಪನವರ ಧರ್ಮಪತ್ನಿ ಶ್ರೀಮತಿ ಅನಿತಾ ಮಧು ಬಂಗಾರಪ್ಪನವರ ತಂದೆಯಾದ ಕೆ. ಏನ್ , ಅಶ್ವತ್ ಕುಮಾರ್ (88) ಇಂದು ಸ್ವಗೃಹ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಅವರ ಅಂತ್ಯಕ್ರಿಯೆ ಪೀಣ್ಯದ ರುದ್ರ ಭೂಮಿಯಲ್ಲಿ ನಾಳೆ ಬೆಳಗ್ಗೆ 12 ಗಂಟೆಗೆ ನೆರವೇರಲಿದೆ, ಮೃತರ ಅಗಲಿಕೆಗೆ ಮಧು ಬಂಗಾರಪ್ಪನವರ ಅಭಿಮಾನಿ ಬಳಗ ತೀವ್ರ ಸಂತಾಪ ವ್ಯಕ್ತಪಡಿಸಿದೆ.
https://shorturl.fm/FdAl4