ಬೆಳಗಾವಿ : ಇಂದು ಬೆಳಗಾವಿಯಲ್ಲಿ ವಿದ್ಯುತ್ ವ್ಯತ್ಯಯ

Date:

Advertisements

ಬೆಳಗಾವಿ ನಗರದ ನೆಹರು ನಗರದ 11 ಕೆ.ವಿ ಉಪಕೇಂದ್ರ ಹಾಗೂ ಸದಾಶಿವ ನಗರದ 33 ಕೆ.ವಿ ಉಪಕೇಂದ್ರದಲ್ಲಿ 2ನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 17ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಗರದ ಅನೇಕ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಹೆಸ್ಕಾಂ ಪ್ರಕಟಣೆಯಲ್ಲಿ, ಈ ಅವಧಿಯಲ್ಲಿ ತೊಂದರೆ ಅನುಭವಿಸಬೇಕಾದ ನಾಗರಿಕರು ಸಹಕರಿಸುವಂತೆ ಮನವಿ ಮಾಡಲಾಗಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು

Advertisements

ಇಂಡಸ್ಟ್ರಿಯಲ್ ಏರಿಯಾ, ವೈಭವನಗರ, ನ್ಯೂ ವೈಭವನಗರ, ವಿದ್ಯಾಗಿರಿ, ಅನ್ನಪೂರ್ಣವಾಡಿ, ಬಸವ ಕಾಲೋನಿ, ಆಜಂನಗರ, ಸಂಗಮೇಶ್ವರ ನಗರ, ಕೆಎಲ್‌ಇ ಏರಿಯಾ, ಶಾಹುನಗರ, ವಿನಾಯಕನಗರ, ಜ್ಯೋತಿನಗರ, ಎಪಿಎಂಸಿ, ಉಷಾ ಕಾಲೋನಿ, ಸಿದ್ದೇಶ್ವರ ನಗರ, ಬಾಸ್ಟೈಟ್ ರಸ್ತೆ, ಇಂಡಾಲ್ ಏರಿಯಾ, ಸಿವಿಲ್ ಆಸ್ಪತ್ರೆ ಪ್ರದೇಶ, ಅಂಬೇಡ್ಕರ್ ನಗರ, ಚೆನ್ನಮ್ಮಾ ಸರ್ಕಲ್, ಕಾಲೇಜ್ ರಸ್ತೆ, ಜಿಲ್ಲಾ ನ್ಯಾಯಾಲಯ, ಡಿಸಿ ಕಾಂಪೌಂಡ್, ಸಿಟಿ ಪೊಲೀಸ್ ಲೈನ್, ಕಾಕತಿವೇಸ್, ಕಾಳಿ ಅಂಬ್ರಾಯಿ, ಕ್ಲಬ್ ರಸ್ತೆ, ಶಿವಬಸವ ನಗರ, ರಾಮನಗರ, ಗ್ಯಾಂಗವಾಡಿ, ಅಯೋಧ್ಯಾನಗರ, ಕೆಎಲ್‌ಇ ಕಾಂಪ್ಲೆಕ್ಸ್, ಕೆಇಬಿ ಕ್ವಾಟರ್ಸ್, ಸುಭಾಷನಗರ, ಕಾರ್ಪೊರೇಷನ್ ಆಫೀಸ್, ಪೊಲೀಸ್ ಕಮೀಷನರ್ ಕಚೇರಿ, ಪೊಲೀಸ್ ಕ್ವಾಟರ್ಸ್, ಶಿವಾಜಿ ನಗರ, ವೀರಭದ್ರನಗರ, ಆರ್‌ಟಿಒ ವೃತ್ತ, ತ್ರಿವೇಣಿ, ರೈಲ್ ನಗರ, ಸಂಪಿಗೆ ರಸ್ತೆ, ಸದಾಶಿವ ನಗರ, ವಿಶ್ವೇಶ್ವರಯ್ಯ ನಗರ, ಟಿವಿ ಸೆಂಟರ್, ಹನುಮಾನ ನಗರ, ಮುರಳಿಧರ ಕಾಲೋನಿ, ಜಿನಾಬಕುಲ್ ಏರಿಯಾ, ರೋಹನ್ ರೆಸಿಡೆನ್ಸಿ, ಆದಿತ್ಯ ಆರ್ಕೆಡ್, ಕೊಲ್ಲಾಪುರ ಸರ್ಕಲ್, ಸಿವಿಲ್ ರಸ್ತೆ, ರಾಮದೇವ ಏರಿಯಾ, ಎ.ಪಿ ಆಫೀಸ್ ರಸ್ತೆ, ಹನುಮಾನ ಮಂದಿರ, ನೆಹರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ee dina logo with tagline copy
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೈಕ್ ಮತ್ತು ಬಸ್ ನಡುವೆ ಅಪಘಾತ ಗರ್ಭಿಣಿ ಸಾವು

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಠ ರಸ್ತೆಯಲ್ಲಿ ಬಸ್ ಮತ್ತು ಬೈಕ್...

ಬೆಳಗಾವಿ : ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಬುಧವಾರ ರಜೆ

ಬೆಳಗಾವಿ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಾಳೆ ಬುಧವಾರ...

ಬೆಳಗಾವಿ : ಹಾಸ್ಟೆಲ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಳಗಾವಿಯ ಬಿಮ್ಸ್ ಆವರಣದಲ್ಲಿರುವ ಹಾಸ್ಟೆಲ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

Download Eedina App Android / iOS

X