ಬೆಳಗಾವಿ ಜಿಲ್ಲೆಯ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ 15 ನಿರ್ದೇಶಕರ ಆಯ್ಕೆಗೆ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ರಮೇಶ ಕತ್ತಿಯವರ ಪೆನೆಲ್ ಮುನ್ನಡೆ ಸಾಧಿಸಿದೆ.
ರಮೇಶ ಕತ್ತಿ ಹಾಗೂ ಜಾರಕಿಹೊಳಿ ಸಹೋದರರ ನಡುವಿನ ರಾಜಕೀಯ ಯುದ್ಧದಲ್ಲಿ ರಮೇಶ ಕತ್ತಿಯವರು ಪೆನೆಲ್ ಮುನ್ನಡೆ ಸಾಧಿಸಿದೆ
ಮಹಿಳಾ ಮೀಸಲು 2 ಸ್ಥಾನಗಳಲ್ಲಿ , ಹಿಂದುಳಿದ ಅ ವರ್ಗದ ಮೀಸಲು ಕ್ಷೇತ್ರ ಒಂದು ,ಬ ವರ್ಗ ಒಂದು ಪರಿಶಿಷ್ಟ ಒಂದು ಸ್ಥಾನ, ಪರಿಶಿಷ್ಟ ಪಂಗಡ ಒಂದು ಸ್ಥಾನ ಗಳಲ್ಲಿ ರಮೇಶ ಕತ್ತಿ ಪೆನೆಲ್ ಮುನ್ನಡೆ ಸಾಧಿಸಿದೆ.