ಉರಿಗೌಡ, ನಂಜೇಗೌಡ ಎಂಬ ವ್ಯಕ್ತಿಗಳಿಬ್ಬರು ಟಿಪ್ಪು ಸಂಸ್ಥಾನದಲ್ಲಿದ್ದರು. ಅವರೇ ಟಿಪ್ಪುವನ್ನು ಕೊಲೆ ಮಾಡಿದರು ಎಂದು ಹುಸಿ, ಹಸಿ ಸುಳ್ಳುಗಳನ್ನು ಹುಟ್ಟಿಸಿ, ಅಬ್ಬರದ ಪ್ರಚಾರ ನಡೆಸುತ್ತಿದೆ. ಆದರೆ, ಈ ಇಬ್ಬರು ಕಾಲ್ಪನಿಕ ವ್ಯಕ್ತಿಗಳು ಹುಟ್ಟಿದ್ದು, ಕೇವಲ ಐದು ವರ್ಷಗಳ ಹಿಂದೆ! ಉರಿಗೌಡ, ನಂಜೇಗೌಡ; ಒಕ್ಕಲಿಗರನ್ನು ಅವಮಾನಿಸಲು 2017ರಲ್ಲಿ ಸೃಷ್ಟಿಸಿದ ಪಾತ್ರಗಳು: ಬಿ ಸಿ ಬಸವರಾಜು ಉರಿಗೌಡ, ನಂಜೇಗೌಡ – ಇಲ್ಲಿದೆ ನೋಡಿ ಅಸಲಿ ಸಂಗತಿ.
ಉರಿಗೌಡ – ನಂಜೇಗೌಡ: ಒಕ್ಕಲಿಗರನ್ನು ಅವಮಾನಿಸಲು 2017ರಲ್ಲಿ ಸೃಷ್ಟಿಸಿದ ಪಾತ್ರಗಳು
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: