ಕಾಂಗ್ರೆಸ್‌ನ ಭೂಪಿಂದರ್ ಹೂಡಾ ಜಾಟ್ ಸಮುದಾಯಕ್ಕೆ ಸೇರಿದ್ದರೂ, ಹೂಡಾ ಬೆಂಬಲಿಗರು- 'ಮುಂದಿನ ಸಿಎಂ ಹೂಡಾ' ಎಂದು ಪ್ರಚಾರ ಮಾಡಿದ್ದರೂ, ಹೈಕಮಾಂಡ್ ಈ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯಿಸಿರಲಿಲ್ಲ. ಬದಲಿಗೆ ಕುಮಾರಿ ಸೆಲ್ಜಾ ಕೂಡ, 'ಕಾಂಗ್ರೆಸ್...
ಸಿದ್ದರಾಮಯ್ಯ ಮೇಲಿರುವ ಮುಡಾ ಹಗರಣ ಹೊರಬರುತ್ತಿದ್ದಂತೆ, ಬಿಜೆಪಿಯ ಭ್ರಷ್ಟರ ಕರಾಳಮುಖ ಅನಾವರಣಗೊಳ್ಳುತ್ತಿದೆ. ಕೇಸು ದಾಖಲಾಗುವುದು ವಿರೋಧ ಪಕ್ಷಗಳ ನಾಯಕರ ಮೇಲಲ್ಲ, ಬಿಜೆಪಿ ನಾಯಕರ ಮೇಲೆಯೂ ಕೇಸು, ಎಫ್ಐಆರ್ ದಾಖಲಾಗುತ್ತಿದೆ. ನೀಲಿ ನರಿಯ ಬಣ್ಣ...
ಮಹಾರಾಷ್ಟ್ರದಲ್ಲಿರುವ ಡಬಲ್ ಎಂಜಿನ್ ಬಿಜೆಪಿ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಯವರ ಮನಸ್ಸಂತೋಷಪಡಿಸಲು, ಅವರ ಆಪ್ತ ಗೆಳೆಯ ಗುಜರಾತಿನ ಉದ್ಯಮಿ ಗೌತಮ್ ಅದಾನಿಯೊಂದಿಗೆ ಕೋಟ್ಯಂತರ ರೂಪಾಯಿಗಳ ವಿದ್ಯುತ್ ಗುತ್ತಿಗೆ ಒಪ್ಪಂದ ಮಾಡಿಕೊಂಡಿದೆ. ಅಂದರೆ ಇದು...
ಮೊದಲಿಗೆ ಬಾಲಗಂಗಾಧರ ತಿಲಕ್ ಗಣೇಶೋತ್ಸವಕ್ಕೆ ಅಡಿಗಲ್ಲು ಹಾಕಿದರು. ಆ ನಂತರ ಅದು ಆರ್‌ಎಸ್‌ಎಸ್ ಆಚರಣೆಗಳಲ್ಲಿ ಸೇರಿಹೋಯಿತು. ಬಿಜೆಪಿ ಬಂದ ಮೇಲೆ, ರಾಜಕೀಯಕ್ಕೆ ಧರ್ಮ ಪ್ರವೇಶವಾಯಿತು. ನಂತರ ಸಾರ್ವಜನಿಕ ಗಣೇಶೋತ್ಸವ ಕೋಮುವಾದದ ರೂಪ ಪಡೆಯಿತು....