ಪದ್ಮನಾಭನಗರ ಕ್ಷೇತ್ರವನ್ನು ಆರು ಬಾರಿ ಪ್ರತಿನಿಧಿಸಿರುವ ಅಶೋಕ್, 25 ವರ್ಷಗಳಲ್ಲಿ ಸಾಮಾನ್ಯನಿಂದ ಸಾಮ್ರಾಟನ ಸ್ಥಾನಕ್ಕೇರಿದ್ದಾರೆ. ಅವರ ರಾಜಕೀಯ ಹೊಂದಾಣಿಕೆ, ಪಕ್ಷಾತೀತ ಸ್ನೇಹ, ಆಸ್ತಿ-ಪಾಸ್ತಿ ಯಾರ ಕಣ್ಣಿಗೂ ಬೀಳುವುದಿಲ್ಲ. ಯಾರನ್ನೂ ಎದುರು ಹಾಕಿಕೊಳ್ಳುವುದಿಲ್ಲ. ಮಾಧ್ಯಮದವರೂ...
ಅಂತರ್ಜಲದ ಬಗ್ಗೆ ಅರಿವಿರದ ಕಾಲದಲ್ಲಿ, ಕೇವಲ ಆರಿಂಚು ಕೊಳವೆ ಕೊರೆದು, ನೀರು ತೆಗೆದು, ಆ ಮೂಲಕ ಜನರ ದಾಹವನ್ನು ನೀಗಿಸಿದ, ಕೃಷಿಯಲ್ಲಿ ಕ್ರಾಂತಿ ಮಾಡಿದ, ದೇಶದ ಆರ್ಥಿಕಾಭಿವೃದ್ಧಿಯನ್ನು ಹೆಚ್ಚಿಸಿದ ಎಸ್ ಜಿತೇಂದ್ರಕುಮಾರ್- ...
ಬಸವನಗುಡಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಇಲ್ಲಿ ಜಾತಿ ಮುಖ್ಯವಲ್ಲ. ಗೆದ್ದವರನ್ನು ಜಾತಿಗೆ ಸೀಮಿತಗೊಳಿಸುವಂತೆಯೂ ಇಲ್ಲ. ಬ್ರಾಹ್ಮಣರು ಬ್ರಾಹ್ಮಣರಿಗೇ ಮತ ಹಾಕದೆ ಸೋಲಿಸಿರುವುದೂ ಇದೆ. ಹಾಗೆಯೇ ಅಬ್ರಾಹ್ಮಣರು ನವಬ್ರಾಹ್ಮಣರಾಗಿ ಬ್ರಾಹ್ಮಣರನ್ನು...
ಸೋಮಣ್ಣ ಬಿಜೆಪಿ ಬಿಡುವುದಿಲ್ಲ. ಬಿಜೆಪಿ ಬಿಟ್ಟರೆ ಭಾರೀ ನಷ್ಟವಾಗುವುದು ಸೋಮಣ್ಣರಿಗೆ ಹೊರತು ಪಕ್ಷಕ್ಕಲ್ಲ. ಉಳಿಸಿಕೊಳ್ಳಲಿ, ಪುತ್ರನಿಗೂ ಟಿಕೆಟ್ ಕೊಡಲಿ ಎನ್ನುವುದಕ್ಕೆ ಹಾಕುತ್ತಿರುವ ವೇಷ, ಆಡುತ್ತಿರುವ ಆಟ. ಇದು ಸಾಮಾನ್ಯ ಮತದಾರನಿಗೆ ತಿಳಿಯುತ್ತದೆ, ದೇಶವನ್ನೇ...