ನೀತಿ ಆಯೋಗದ ಸಭೆಗೆ ಹೋಗದ ಸಿದ್ದರಾಮಯ್ಯನವರು ಕರ್ನಾಟಕದಲ್ಲಿ ಕೂತು ಮೋದಿ ವಿರುದ್ಧ ಕಟಕಿಯಾಡಿದರೆ; ಭಟ್ಟಂಗಿಗಳ ಮುಂದೆ ಬಲಿಷ್ಠನಂತೆ ಕಾಣಬಹುದೇ ಹೊರತು, ರಾಜ್ಯಕ್ಕೇನೂ ಉಪಯೋಗವಾಗುವುದಿಲ್ಲ.
''ರಾಷ್ಟ್ರೀಯ ಗುರಿಗಳನ್ನು ಸಾಧಿಸಲು ಕೇಂದ್ರ ಸರ್ಕಾರ ಹಾಗೂ ರಾಜ್ಯಗಳು ಸಹಕಾರದಿಂದ...
ಅಮೆರಿಕ ವಿರುದ್ಧದ ಪ್ರತಿಭಟನೆ ಹತ್ತಿಕ್ಕಲು ಮತ್ತು ಹಾರ್ವರ್ಡ್ ವಿವಿಯನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಅಧ್ಯಕ್ಷ ಟ್ರಂಪ್ ಮುಂದಾಗಿದ್ದಾರೆ. ಇದರಿಂದ ಶೈಕ್ಷಣಿಕ ವಾತಾವರಣ ಕಲುಷಿತಗೊಂಡು ಅಮೆರಿಕ ಬೌದ್ಧಿಕ ಅಧಃಪತನದತ್ತ ಸಾಗುತ್ತಿದೆ.
ಕೇಂಬ್ರಿಡ್ಜ್‌ನ ಹಾರ್ವರ್ಡ್ ಯುನಿವರ್ಸಿಟಿ- ವಿಶ್ವದ ಅತ್ಯಂತ...
ಅಂತಾರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿಯನ್ನು ಬಾನು ಅವರು ಮುಡಿಗೇರಿಸಿಕೊಳ್ಳುವ ಮೂಲಕ ಕನ್ನಡಕ್ಕೆ, ಕನ್ನಡ ಸಾಹಿತ್ಯ ಲೋಕಕ್ಕೆ, ಕರ್ನಾಟಕಕ್ಕೆ ಹೆಸರು ತಂದಿದ್ದಾರೆ.
ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಕನ್ನಡಕ್ಕೆ ಕರೆ ತಂದ ಕೀರ್ತಿಗೆ ಪಾತ್ರರಾಗಿರುವ ಬಾನು...
ದೇಶವನ್ನಾಳುವ ಯೋಗ್ಯತೆ, ಅರ್ಹತೆ ಇರುವ ಸಮರ್ಥ ನಾಯಕ ಎಂದು ಮೋದಿಯವರನ್ನು ದೇಶದ ಜನತೆ ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಅಮೆರಿಕ ಅಧ್ಯಕ್ಷ ಟ್ರಂಪ್ ಈ 'ಸಮರ್ಥ ನಾಯಕ'ನನ್ನು ಪ್ರತಿದಿನ ಪುಡಿಗುಟ್ಟುತ್ತಲೇ...
ಭಾರತ-ಪಾಕ್ ನಡುವೆ ಅಕಸ್ಮಾತ್ ಪರಮಾಣು ಯುದ್ಧ ಸಂಭವಿಸಿದರೆ, ಅದು 100 ಕಿಲೋ ಟನ್ ಶಕ್ತಿ ಹೊಂದಿದ್ದರೆ, ಸ್ಫೋಟ, ಬೆಂಕಿ ಮತ್ತು ವಿಕಿರಣದಿಂದ ದಕ್ಷಿಣ ಏಷ್ಯಾದಲ್ಲಿ ಸುಮಾರು 13 ಕೋಟಿ ಜನರು ಸಾಯುತ್ತಾರೆ ಎಂದು...