ಸಚಿವ ಹಾಗೂ ಹಿರಿಯೂರು ಶಾಸಕ ಡಿ ಸುಧಾಕರ್ ಅವರ ನಿಧನದಿಂದ ಎದುರಾಗಿರುವ ಬೈ-ಎಲೆಕ್ಷನ್ ಜಿಲ್ಲೆಯ ರಾಜಕೀಯ ತಿರುವಿಗೆ ಕಾರಣವಾಗಿದೆ. ಚಿತ್ರದುರ್ಗ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿ ಸಚಿವರ ನಿಧನದಿಂದ ವಿಧಾನಸಭಾ ಕ್ಷೇತ್ರಕ್ಕೆ...
ಹಲವು ವರ್ಷಗಳಿಂದ ರೈತರ ತೀವ್ರ ವಿರೋಧಕ್ಕೆ ಗುರಿಯಾಗಿ ಸ್ಥಗಿತಗೊಂಡಿದ್ದ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಯೋಜನೆ ಪ್ರಸ್ತಾಪವಾದಂದಿನಿಂದ ರಾಮನಗರ ಮತ್ತು ತುಮಕೂರು ಜಿಲ್ಲೆಗಳ ನಡುವಿನ ಪರ-ವಿರೋಧದ...
ಮಧುಗಿರಿ–ಕೊರಟಗೆರೆ ಜನರ ಕನಸು ನನಸಾಗುವ ದಿನ ದೂರವಿಲ್ಲ ಎಂಬ ಭರವಸೆಯೊಂದಿಗೆ, ಪ್ರದೇಶದ ಜನರ ಆಶಾಕಿರಣವಾಗಿರುವ ಈ ಯೋಜನೆಯು ಶೀಘ್ರದಲ್ಲಿ ಪೂರ್ಣಗೊಳ್ಳಬೇಕು. ರೈಲು ಸಂಚಾರ ಆರಂಭವಾಗುವುದಷ್ಟೇ ಅಲ್ಲ, ಅದು ಸುರಕ್ಷಿತ, ನಿಯಮಿತ ಮತ್ತು ಆರ್ಥಿಕವಾಗಿ...
ತುಮಕೂರು ನಗರದ ಹೃದಯ ಭಾಗದಲ್ಲಿ ದಲಿತ ಕಾರ್ಮಿಕರಿಂದ ಶೌಚಗುಂಡಿ ಸ್ವಚ್ಛಗೊಳಿಸಿರುವ ಅಮಾನುಷ ಘಟನೆ ವರದಿಯಾಗಿದೆ. ಹೊಟ್ಟೆಪಾಡಿಗಾಗಿ ಮಣ್ಣು ತುಂಬುವ ಕೆಲಸವೆಂದು ನಂಬಿ ಬಂದ ಕಾರ್ಮಿಕರನ್ನು ಮಲ ಹೊರುವ ಕೆಲಸಕ್ಕೆ ಬಳಸಿಕೊಳ್ಳಲಾಗಿದ್ದು, ಸರ್ಕಾರಿ ಅಧಿಕಾರಿಗಳ...
ತಂತ್ರಜ್ಞಾನ ಸುಧಾರಿಸಿ, ನಷ್ಟ ಕಡಿಮೆಯಾಗಬಹುದು ಎಂಬ ವಾದಗಳಿದ್ದರೂ, ಸಾರ್ವಜನಿಕರಲ್ಲಿ ಹತ್ತಾರು ಅನುಮಾನಗಳು ಮೂಡಿವೆ. ಮುಖ್ಯವಾಗಿ, ಭವಿಷ್ಯದಲ್ಲಿ ವಿದ್ಯುತ್ ದರ ದುಬಾರಿಯಾಗಬಹುದು ಮತ್ತು ಸರ್ಕಾರ ನೀಡುತ್ತಿರುವ ಉಚಿತ ವಿದ್ಯುತ್ ಯೋಜನೆಗಳು ನಿಂತುಹೋಗಬಹುದು ಎಂಬ ಭೀತಿ...