ಕಪಿಲ್ ದೇವ್, ಅಜಿತ್ ವಾಡೇಕರ್, ಪಿ ಆರ್ ಮಾನ್‌ಸಿಂಗ್, ಗ್ಯಾರಿ ಕ್ರಿಸ್ಟನ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಅವರಂಥ ದಿಗ್ಗಜರು ನಿರ್ವಹಿಸಿದ ಬಹುಮುಖ್ಯವಾದ ಹುದ್ದೆ ಗಂಭೀರ್‌ಗೆ ದೊರೆತಿದೆ. ಇದು ಅತ್ಯಂತ ಜವಾಬ್ದಾರಿಯುತವಾದ ಹುದ್ದೆ....
ಟೀಂ ಇಂಡಿಯಾ ಪುರುಷರ ತಂಡದ ಮುಖ್ಯ ಕೋಚ್ ಆಗಿ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರನ್ನು ಬಿಸಿಸಿಐ ಇಂದು ನೇಮಕ ಮಾಡಿದೆ.
ಟಿ20 ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಅವರ ಕೋಚ್...
ಶನಿವಾರ ಜೂನ್ 29ರಂದು ಭಾರತ ಕ್ರಿಕೆಟ್ ತಂಡ ಬಾರ್ಬೊಡೋಸ್‌ನ ಕೆನ್‌ಸಿಂಗ್ಸ್‌ಟನ್ ಓವಲ್‌ನಲ್ಲಿ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಹೊಸ ಅಧ್ಯಾಯ ಬರೆದಿದೆ. ಟೂರ್ನಿಯುದ್ದಕ್ಕೂ ಸೋಲನ್ನು ಕಾಣದಿದ್ದ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್‌ಗಳಿಂದ...
ಟಿ20 ವಿಶ್ವಕಪ್ ಟ್ರೋಫಿ ಎತ್ತಿಹಿಡಿಯಲು ಭಾರತಕ್ಕೆ ಇನ್ನೆರಡೇ ಹಜ್ಜೆ ಬಾಕಿಯುಳಿದಿದೆ. ಲೀಗ್, ಸೂಪರ್ 8 ಒಳಗೊಂಡು ಎಲ್ಲ ಪಂದ್ಯಗಳಲ್ಲೂ ಗೆಲುವಿನ ನಾಗಾಲೋಟ ಮುಂದುವರಿಸಿರುವ ಟೀಂ ಇಂಡಿಯಾ ಟೂರ್ನಿಯಲ್ಲಿ ಪ್ರಬಲ ತಂಡವೆನಿಸಿದೆ. ಈಗಾಗಲೇ ಮೊದಲ...