ಮಯೂರಿ ಬೋಳಾರ್

0 POSTS
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ವಿಶೇಷ ಲೇಖನಗಳು

‘ವಂದೇ ಮಾತರಂ’ ವಿರೋಧಿಸಿದ ನಾಗಾ ಪಕ್ಷ ‘ದೇಶದ್ರೋಹಿ’ ಆಗಲ್ವಾ ಮೋದಿಯವರೇ, ಸುಮ್ಮನಿದ್ದೀರಲ್ಲಾ?

ದೆಹಲಿಯ ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದವರ ವಿರುದ್ಧ ಮತ್ತು ಬೀದರ್‌ನ ಶಾಲಾ ನಾಟಕವೊಂದರಲ್ಲಿ ಸಿಎಎ ವಿರುದ್ಧ ಮಾತನಾಡಿದ್ದಕ್ಕೆ ಮಕ್ಕಳ ಮೇಲೆ ದೇಶದ್ರೋಹ ಪಕ್ರರಣ ದಾಖಲಿಸುವ ಬಿಜೆಪಿ ಮತ್ತು ಪ್ರಧಾನಿ...

ಮಹಿಳಾ ದಿನಾಚರಣೆ ವಿಶೇಷ | ನಾರಿಯರು ‘ಆಡಳಿತಗಾರ್ತಿ’ಯರಾಗಿ ಹೊರಹೊಮ್ಮಿದ ಕ್ರಾಂತಿಕಾರಿ ಹಾದಿಯ ಸ್ಮರಣೆ

ಮಹಿಳಾ ದಿನಾಚರಣೆಯಂದು ನಾವು ಅಬಲೆಯರಲ್ಲ, ಸಬಲೆಯರು ಎಂದು ದೃಢಪಡಿಸಿ, ದಿಟ್ಟ 'ಆಡಳಿತಗಾರ್ತಿ'ಯಾಗಿ ಹೊರಹೊಮ್ಮಿದ ಮಹಿಳೆಯರ ಕ್ರಾಂತಿಕಾರಿ ಹಾದಿಯನ್ನು ಸ್ಮರಿಸೋಣ. ರಾಜಕೀಯ ವ್ಯವಸ್ಥೆಯೊಳಗೆ ಬದಲಾವಣೆ ತರಲು ಹಂಬಲಿಸುತ್ತಿರುವ ಪ್ರತಿಯೊಬ್ಬ ಮಹಿಳೆಗೂ ಮಹಿಳಾ ದಿನಾಚರಣೆಯ ಶುಭಾಶಯಗಳು. ಯಾವ...

ಹಿರಿಯ ನಾಯಕರ ನಿರ್ಲಕ್ಷ್ಯ; ಕೇರಳ ಚುನಾವಣೆಗೂ ಮುನ್ನ ಬಂಡಾಯ ಸಿಪಿಐಎಂಗೆ ದುಬಾರಿಯಾಗುವುದೇ?

ಸುಧಾಕರನ್ 63 ವರ್ಷಗಳ ಕಾಲ ಸಿಪಿಐಎಂಗಾಗಿ ದುಡಿದವರು. ಆದರೆ ಈಗ ತಮ್ಮನ್ನು ಜಿಲ್ಲಾ ಮತ್ತು ರಾಜ್ಯ ನಾಯಕತ್ವವು ಉದ್ದೇಶಪೂರ್ವಕವಾಗಿ ಅವಮಾನಿಸುತ್ತಿದೆ, ಪ್ರಮುಖ ಕಾರ್ಯಕ್ರಮಗಳಿಗೆ ಆಹ್ವಾನಿಸದೆ ದೂರ ಇಡುತ್ತಿದೆ ಎಂಬುದು ಸುಧಾಕರನ್ ಆರೋಪ. 2026ರ...

ಬಿಹಾರ ರಾಜಕೀಯದಲ್ಲಿ ‘ಪುತ್ರೋದಯ’ – ಕುಟುಂಬ ರಾಜಕಾರಣ ಕೆಸರಿನಲ್ಲಿ ಬಿಜೆಪಿಯ ಮಜ್ಜನ

ಈವರೆಗೂ ರಾಜಕೀಯದಲ್ಲಿ ಕಾಣಿಸಿಕೊಳ್ಳದ ನಿಶಾಂತ್ ನೇರವಾಗಿ ಉಪಮುಖ್ಯಮಂತ್ರಿಯಾಗುವುದೇ? ಇಲ್ಲಿ ರಾಜಕೀಯಕ್ಕೆ ನಿಶಾಂತ್ ಬಲಿಯೋ ಅಥವಾ ಈಗಾಗಲೇ ಬಿಜೆಪಿ ಕೈಯಲ್ಲಿ ಸಿಕ್ಕಿ ಹೋಳಾಗುತ್ತಿರುವ ಜೆಡಿಯು ಅಂತ್ಯವೋ ತಿಳಿಯದು! 'ಕುಟುಂಬ ರಾಜಕಾರಣ' - ಸಾಮಾನ್ಯವಾಗಿಯೇ ಆಡಳಿತ,...

ಬ್ರಿಟನ್, ಅಮೆರಿಕದ ದುಷ್ಟ ಸಂಚುಗಳಿಗಿಲ್ಲ ಕೊನೆ: ಇರಾನ್ ಇತಿಹಾಸದ ಬಹುಮುಖ್ಯ ಮಜಲುಗಳಿವು

ಅಮೆರಿಕ ಮತ್ತು ಬ್ರಿಟನ್ ಮಾಧ್ಯಮಗಳು ಜಾಗತಿಕ ಮಟ್ಟದಲ್ಲಿ ಇರಾನ್ ಅನ್ನು ಒಂದು 'ದುಷ್ಟ ರಾಷ್ಟ್ರ' ಎಂಬಂತೆ ಬಿಂಬಿಸುತ್ತಲೇ ಬಂದಿದೆ. ಸಿರಿಯಾ, ಲೆಬನಾನ್ ಮತ್ತು ಯೆಮನ್ ದೇಶಗಳಲ್ಲಿ ಇರಾನ್‌ನ ಪ್ರಭಾವವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ...

Breaking

ನೋಯ್ಡಾ ಬಳಿ ವಿದ್ಯಾರ್ಥಿಗಳಿಗೆ ಗುದ್ದಿ ಪರಾರಿಯಾದ ಕಾರು ಚಾಲಕ

​ನೋಯ್ಡಾದ ನಾಲೆಡ್ಜ್ ಪಾರ್ಕ್ ಪ್ರದೇಶದಲ್ಲಿರುವ ಪ್ರತಿಷ್ಠಿತ ಜಿಎನ್‌ಐಓಟಿ (GNIOT) ಕಾಲೇಜಿನ ಮುಂಭಾಗದಲ್ಲಿ...

ಟ್ರಸ್ಟ್‌ಗಳ ಆಸ್ತಿ ವಿವಾದ: ಒಪ್ಪಿಗೆ ಇಲ್ಲದೆ ಸಿವಿಲ್ ಕೋರ್ಟ್‌ಗಳು ಮಧ್ಯಂತರ ಆದೇಶ ನೀಡುವಂತಿಲ್ಲ; ಸುಪ್ರೀಂ ಕೋರ್ಟ್

ಸಾರ್ವಜನಿಕ ಟ್ರಸ್ಟ್‌ಗಳು (ಮಠ, ದೇವಸ್ಥಾನ ಅಥವಾ ಶಿಕ್ಷಣ ಸಂಸ್ಥೆಗಳ ಟ್ರಸ್ಟ್‌ಗಳು)...

ಮಹಾರಾಷ್ಟ್ರ ಟಿಇಟಿ ಪ್ರಶ್ನೆಪತ್ರಿಕೆ ಸೋರಿಕೆ: ಕೇವಲ 8,000 ರೂ. ಆಸೆಗೆ ಬಿದ್ದು ಶೂಗಳಲ್ಲಿ ಅಡಗಿಸಿ ಪಶ್ನೆಪತ್ರಿಕೆ ಕಳವು!

ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ ಭಾರತ

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್...