ಮಹಿಳೆ

ʼನಾವೆದ್ದು ನಿಲ್ಲದಿದ್ದರೆ- ಕರ್ನಾಟಕʼ ಸಂಘಟನೆಯಿಂದ ಹಾಸನ ಚಲೋಗೆ ಬೆಂಬಲ

‘ನಾವೆದ್ದು ನಿಲ್ಲದಿದ್ದರೆ’ ಎಂಬುದು ಮಹಿಳೆಯರಿಗೆ ಮತ್ತು ಮಾನವಹಕ್ಕುಗಳಿಗೆ ಸಂಬಂಧಪಟ್ಟ ಎಲ್ಲ ವಿಷಯಗಳ ಬಗ್ಗೆ ಕಾಳಜಿಯುಳ್ಳ ಎಲ್ಲ ಸಂಘಟನೆಗಳ ಮತ್ತು ವ್ಯಕ್ತಿಗಳ ಜಂಟಿ ವೇದಿಕೆಯಾಗಿದ್ದು, ಮೇ 30ರಂದು ‘ಹಾಸನದ ಪ್ರಗತಿಪರ ಸಂಘಟನೆಗಳ ಒಕ್ಕೂಟ’ವು ಹಮ್ಮಿಕೊಂಡಿರುವ...

‌ʼಈ ದಿನʼ ಗ್ರೌಂಡ್‌ ರಿಪೋರ್ಟ್ 2 | ನಾಲ್ಕು ದಶಕಗಳ ಗೌಡರ ಕುಟುಂಬದ ಅತ್ಯಾಪ್ತರ ಮೊಮ್ಮಗಳೂ ಬಲಿಪಶು!

ಹಾಸನದ ಒಡಲಲ್ಲಿ ಇಂತಹ ಇನ್ನೆಷ್ಟು ಕತೆಗಳಿವೆಯೋ ಗೊತ್ತಿಲ್ಲ. ಪ್ರಜ್ವಲ್‌ ರೇವಣ್ಣ ವಿಡಿಯೊ ಬಹಿರಂಗಗೊಂಡು ಇಂದಿಗೆ ಭರ್ತಿ ಒಂದು ತಿಂಗಳಾಗಿದೆ. ಆರೋಪಿಯ ಮನೆಯವರಾರೂ ಊರು ತೊರೆದಿಲ್ಲ. ಸಂತ್ರಸ್ತೆಯರು, ಬಲಿಪಶುಗಳು ಆರೋಪಿಗಳಂತೆ ಮರೆಯಲ್ಲಿ ಬದುಕುತ್ತಿದ್ದಾರೆ.  ಹಾಸನದ ಸಂಸದನ...

ಅಲೆಮಾರಿಗಳ ಬದುಕು ಹಸನಗೊಳಿಸಲು ಹೋರಾಡಿದ ʼಶಾರದಾʼ ಮೇಡಂ; ಈಗ ಕೆಎಎಸ್‌ ಅಧಿಕಾರಿ

ಕಿತ್ತು ತಿನ್ನುವ ಬಡತನ. ಒಪ್ಪತ್ತಿನ ಗಂಜಿಗೂ ಪರದಾಡುವ ಸ್ಥಿತಿ. ಕೂಲಿಯಿಂದಲೇ 10 ಜನ ಮಕ್ಕಳೊಂದಿಗೆ ಸಂಸಾರದ ಬಂಡಿ ಸಾಗಬೇಕಿತ್ತು. ಮಕ್ಕಳು ತಮ್ಮಂತೆಯೇ ಕೂಲಿ ಮಾಡಬಾರದು, ಬಡತನ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂಬುದು ಪೋಷಕರ ನಿಲುವಾಗಿತ್ತು....

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಗಾಯಕಿ ಪ್ರಭಾ ಅತ್ರೆ ನಿಧನ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಶ್ರೇಷ್ಠ ಗಾಯಕಿಯರಲ್ಲಿ ಒಬ್ಬರಾದ ಪ್ರಭಾ ಅತ್ರೆ ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.ಪ್ರಭಾ ಅತ್ರೆ ಅವರಿಗೆ 92 ವರ್ಷ ವಯಸ್ಸಾಗಿತ್ತು. ಶನಿವಾರ ಬೆಳಗ್ಗೆ ಪ್ರಭಾ ಅವರಿಗೆ ನಿದ್ರಿಸುವಾಗಲೇ ಹೃದಯಾಘಾತವಾಗಿದೆ. ಈ...

ಆಧುನಿಕ ಭಾರತದ ಮೊದಲ ಮುಸ್ಲಿಂ ಶಿಕ್ಷಕಿ ಫಾತೀಮಾ ಶೇಖ್

ಸಾವಿತ್ರಿಬಾಯಿ ಶಾಲೆಗಳಲ್ಲಿ ಕಲಿಸುತ್ತಿದ್ದರೆ ಫಾತೀಮಾ ಮನೆ ಮನೆಗೆ ತೆರಳಿ ಶಿಕ್ಷಣದ ಮಹತ್ವವನ್ನು ತಿಳಿಸಿ ಮಕ್ಕಳನ್ನು ಶಾಲೆಗೆ ಕರೆತರುತ್ತಿದ್ದರು. ಮುಸ್ಲಿಂ ಬಾಲಕಿಯರನ್ನು ಶಾಲೆಗೆ ಪ್ರೇರೇಪಿಸಿದ್ದಕ್ಕೆ ಮುಸ್ಲಿಂ ಗಂಡಸರಿಂದ ಕಷ್ಟಗಳನ್ನು ಎದುರಿಸಿದರುಕೆಳಜಾತಿಗಳಿಗೆ ಅಕ್ಷರ ಕಲಿಸುವುದು ಧರ್ಮವಿರೋಧಿ...

ಆಂಧ್ರದಲ್ಲಿ ಅಮಾನುಷ ಘಟನೆ: ಒಡಿಶಾ ಅಪ್ರಾಪ್ತೆ ಮೇಲೆ 13 ಮಂದಿಯಿಂದ ಸಾಮೂಹಿಕ ಅತ್ಯಾಚಾರ

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ 17 ವರ್ಷದ ಅಪ್ರಾಪ್ತೆಯ ಮೇಲೆ 13 ಮಂದಿ ಹಲವು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.ಘಟನೆಗೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರು ಆರೋಪಿಗಳ...

3.59 ಲಕ್ಷ ಅತ್ಯಾಚಾರ ಪ್ರಕರಣ | ರಾಮಮಂದಿರದ ಬಳಿಕ ನಿರ್ಮಾಣವಾಗುವುದೇ ರಾಮರಾಜ್ಯ?

ದೇಶವನ್ನ ರಾಮರಾಜ್ಯ ಆಗಿ ಕಾಣಬೇಕು ಎಂದು ಮಹಾತ್ಮ ಗಾಂಧೀಜಿ ಅವರು ಕನಸು ಕಂಡಿದ್ದರು. ಆ ಕನಸನ್ನ ನನಸು ಮಾಡತೀವಿ ಅಂತ ಪ್ರತಿ ಐದು ವರ್ಷಕ್ಕೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವ ಸರ್ಕಾರಗಳು ಹೇಳತಾನೇ ಇದಾವೆ....

ದುರ್ಗೆ ಕಾಳಿಯರನ್ನ ಪೂಜಿಸ್ತೀರಿ, ಹೆಣ್ಣು ಭ್ರೂಣಗಳನ್ನೇಕೆ ಕೊಲ್ಲುತ್ತೀರಿ?

ಮದುವೆ ಆಗುವುದಕ್ಕೆ ಹೆಣ್ಣು ಸಿಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುವ ಯುವಕರು ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೋಗುತ್ತಿದ್ದಾರೆ. ತಮ್ಮಲ್ಲಿ ಹೆಣ್ಣೇ ಇಲ್ಲ ಅಂತ ಬೇರೆ ರಾಜ್ಯ, ದೇಶಗಳಿಂದ ವಧುವನ್ನು ಖರೀದಿ ಮಾಡಿ ತಮ್ಮ ಮಕ್ಕಳಿಗೆ...

ಈ ದಿನ ಕವಿತೆ | ನಮ್ಮ ಹೆರಿಗೆಗೊಂದು ಸುರಕ್ಷಿತ ತಾಣ ನೀಡು ಪ್ರಭುವೇ…

ನಡೆಯುತ್ತಿದೆ ತಿಂಗಳಿಂದ ಯುದ್ಧ ಮುಗಿಯಲಿಲ್ಲ ರಕ್ತ ರಂಗಿನಾಟ ಪಟಪಟ ಸಿಡಿವ ಮದ್ದು ಗುಂಡು ಎದೆ ನಡುಗಿಸುವ ಶಬ್ದಕ್ಕೆ ಬೆದರಿದ ಗರ್ಭದಲ್ಲಿರುವ ಶಿಶುವಿನ ತಳಮಳದ ಹೊಯ್ದಾಟ. ಎತ್ತರೆತ್ತರದ ಕಟ್ಟಡಗಳು ಥರಗುಟ್ಟಿ ನೆಲಕ್ಕುರುಳುವಾಗ ಒಳಗಿರುವ ಮಹಿಳೆ ಮಕ್ಕಳು ಜೀವಂತ ಸಮಾಧಿ ನೋವಿನ ಪರಮಾವಧಿ ನಮ್ಮ ಹೆರಿಗೆಗೊಂದು ಸುರಕ್ಷಿತ ತಾಣ ನೀಡು ಪ್ರಭುವೇ...ಶೌಚಕ್ಕೆ ಉದ್ದನೆಯ...

ಮಹಿಳಾ ಮೀಸಲಾತಿ ಮಸೂದೆ 2024, 2029, 2034ರಲ್ಲೂ ಜಾರಿಗೆ ಬರುವುದಿಲ್ಲ | ಸಿ ಎಂ ಸಿದ್ದರಾಮಯ್ಯ

"ಮೋದಿಯವರ ಮಹಿಳಾ ಮೀಸಲಾತಿ ಮಸೂದೆ 2024, 2029 ಹಾಗೂ 2034ರಲ್ಲೂ ಜಾರಿ ಬರುವುದಿಲ್ಲ. ಡೀಲಿಮಿಟೇಷನ್, ಜಾತಿ ಗಣತಿಯ ಕೊಕ್ಕೆ ಹಾಕಿದ್ದಲ್ಲದೇ, ಮಸೂದೆಯ ಆಯಸ್ಸು 15 ವರ್ಷ ಎಂದು ನಿಗದಿ ಮಾಡಿರುವುದು ಬಿಜೆಪಿಯ ಡೋಂಗಿತನ....

ವ್ಯಕ್ತಿ ಚಿತ್ರ | ಕಡಕೋಳ ಮಡಿವಾಳಪ್ಪನ ನೆಲಧರ್ಮ ಪಾಲಿಸುವ, ಪ್ರೀತಿಸುವ ಸಂಜೀವಕ್ಕ

ಅವಳದು ಉತ್ತುವುದು, ಬಿತ್ತುವುದು ಸೇರಿದಂತೆ ಬರೀ ಹೊಲಮನೆಯ ಕೃಷಿ ಕಾಯಕದ ಕೌಶಲ್ಯವಷ್ಟೇ ಆಗಿದ್ದರೆ ಹೆಚ್ಚುಗಾರಿಕೆ ಏನೂ ಆಗಿರಲಿಲ್ಲ. ಅವಳಿಗೆ ಹಣದ ಅಡಚಣೆ ಇಲ್ಲದಿದ್ದರೂ ಹೊಲದಲ್ಲಿ ದುಡಿಯುವ ಆಕೆಯ ಭೂಮ್ತಾಯಿ ಮೇಲಿನ ಕೃಷಿ ಪ್ರೀತಿಯನ್ನು...

ಶಕ್ತಿ ಯೋಜನೆ | ಬಸ್‌ ಪ್ರಯಾಣಿಕರ ಸಂಖ್ಯೆ ಹೆಚ್ಚಳ: ಯೋಜನೆಯ ಲಾಭ ಪಡೆದ 13.72 ಕೋಟಿ ಮಹಿಳೆಯರು

ಆದಾಯ ಪಡೆಯಲಾರಂಭಿಸಿದ ನಷ್ಟದಲ್ಲಿದ್ದ ನಾಲ್ಕು ನಿಗಮಗಳುಶಕ್ತಿ ಯೋಜನೆಗೂ ಮುನ್ನ ನಿಗಮಗಳ ದೈನಂದಿನ ಪ್ರಯಾಣಿಕರ ಸಂಖ್ಯೆ 82.51 ಲಕ್ಷ2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್‌ ಸರ್ಕಾರ ತನ್ನ ಐದು...

ಜನಪ್ರಿಯ