ನೀಲಾ ಎನ್

0 POSTS

ವಿಶೇಷ ಲೇಖನಗಳು

ಸಮಾಜದ ಸ್ವಾಸ್ಥ್ಯ ಹಾಳುಗೆಡವುತ್ತಿರುವ ʼರೀಲ್ಸ್‌ʼ ಗೀಳು; ಬೇಕಿದೆ ಕಡಿವಾಣ

ಓದು, ಕಲಿಕೆ, ಪರಿಶ್ರಮ ಇವ್ಯಾವೂ ಇಂದು ಲೆಕ್ಕಕ್ಕೇ ಇಲ್ಲ. ಕ್ಯಾಮೆರಾ ಮುಂದೆ ಕೆಲ ಸೆಕೆಂಡುಗಳ ಪ್ರದರ್ಶನ ಮಾಡುವುದೇ ದೊಡ್ಡದು. ಅದು ಒಳ್ಳೆಯದೋ ಕೆಟ್ಟದೋ ಅದೂ ಬೇಕಿಲ್ಲ. ಇದು ಚಿಂತಿಸಬೇಕಾದ ವಿಷಯ ಅಲ್ಲವೇ? ಇದರಲ್ಲಿ...

ಬಿಗ್‌ ಬಾಸ್‌ | ರಿಯಾಲಿಟಿ ಶೋಗಳೂ, ಜನಪ್ರಿಯತೆಯ ಭ್ರಮೆಯೂ…

ರಿಯಾಲಿಟಿ ಶೋಗಳು ಸ್ಪರ್ಧಿಗಳನ್ನು ರಾತ್ರೋರಾತ್ರಿ ಸ್ಟಾರ್‌ಗಳನ್ನಾಗಿ ಮಾಡುತ್ತವೆ. ಆದರೆ, ಆ ಶೋಗಳು ಮನರಂಜನೆಯ ಮುಖವಾಡ ಹೊತ್ತು ಜನರ ಭಾವನೆಗಳನ್ನು ಹಣವಾಗಿ ಪರಿವರ್ತಿಸಿಕೊಳ್ಳುವ ವ್ಯಾಪಾರಿ ವೇದಿಕೆಗಳು. ಇವುಗಳ ಲಾಭಬಡುಕತನವನ್ನು, ಅಸಲಿಯತ್ತನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ......

ಬೆಂಗಳೂರು ಜಲಮಂಡಳಿ | ವಿಶ್ವದಲ್ಲೇ ಮೊದಲ AI ಆಧಾರಿತ ʼಐಪಂಪ್‌ನೆಟ್‌ʼ ಅಳವಡಿಕೆ; ₹40 ಕೋಟಿ ಉಳಿತಾಯ

ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ (BWSSB)ಯು ಮಂಡಳಿಯು ತನ್ನ 78 ಪಂಪಿಂಗ್‌ ಸ್ಟೇಷನ್‌ಗಳಲ್ಲಿ AI ಆಧಾರಿತ ಸ್ಮಾರ್ಟ್‌ ಪಂಪ್‌ ಮಾನಿಟರಿಂಗ್‌ ಹಾಗೂ ಆಪ್ಟಿಮೈಸೇಷನ್‌ ತಂತ್ರಜ್ಞಾನ 'ಐಪಂಪ್‌ನೆಟ್' ಅಳವಡಿಸಿಕೊಂಡಿದೆ. ಇದು ವಾರ್ಷಿಕವಾಗಿ...

ನಿರುದ್ಯೋಗ ವರ್ಷವಾಗಲಿದೆ 2026: AI ಪಿತಾಮಹ ಜೆಫ್ರಿ ಹಿಂಟನ್‌ ಎಚ್ಚರಿಕೆ!

2030ರ ವೇಳೆಗೆ Automation ಮತ್ತು AI ಕಾರಣದಿಂದ ಜಗತ್ತಿನ 75 ಮಿಲಿಯನ್‌ನಿಂದ 375 ಮಿಲಿಯನ್ ಕಾರ್ಮಿಕರು ತಮ್ಮ ಉದ್ಯೋಗವನ್ನು ಬದಲಾಯಿಸಬೇಕಾಗಬಹುದು. 97 ಮಿಲಿಯನ್ ಹೊಸ ಉದ್ಯೋಗಗಳು ಹುಟ್ಟಬಹುದು. ಆ ಉದ್ಯೋಗಗಳನ್ನು ಪಡೆಯಲು...

ಕೆಜಿಗೆ ₹2.65 ಲಕ್ಷ: ಸಾರ್ವಕಾಲಿಕ ದಾಖಲೆ ಬರೆದ ಬೆಳ್ಳಿ; ಹೂಡಿಕೆದಾರರಿಗೆ ತಜ್ಞರ ಎಚ್ಚರಿಕೆಯೇನು?

ಒಂದೇ ದಿನದಲ್ಲಿ ₹15,000 ಏರಿಕೆ ಕಂಡು ಕೆಜಿಗೆ ಬರೋಬ್ಬರಿ ₹2.65 ಲಕ್ಷ ತಲುಪಿ ಬೆಳ್ಳಿ ಸಾರ್ವಕಾಲಿಕ ದಾಖಲೆ ಬರೆದಿದೆ. ಸಾಮಾನ್ಯವಾಗಿ ನಿಧಾನಗತಿಯಲ್ಲೇ ತೆವಳುತ್ತಿದ್ದ ಬಿಳಿ ಲೋಹದ ದರ ಏಕಾಏಕಿ ಇಷ್ಟು ಮೇಲಕ್ಕೆ ಜಿಗಿದಿರುವುದು...

Breaking

ಅಘೋಷಿತ ತುರ್ತು ಪರಿಸ್ಥಿತಿ ವಿರುದ್ಧ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಹೊಸದಿಲ್ಲಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಾಗಿದೆ ಎಂದು ಆರೋಪಿಸಿ, ಹೋರಾಟಗಾರರ ಬಂಧನ...

ಬೀದರ್ ದಕ್ಷಿಣ ಕ್ಷೇತ್ರದ ಜಿಪಂ ಮೀಸಲಾತಿಯಲ್ಲಿ ಎಸ್ಸಿ ಸಮುದಾಯಕ್ಕೆ ಒಂದೂ ಸ್ಥಾನವಿಲ್ಲ : ಆಕ್ಷೇಪ

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪ್ರಕ್ರಿಯೆಯಲ್ಲಿ...

ರಾಹುಲ್‌ ಮೀಟ್ಸ್‌ ವಿಜಯ್;‌ ಚೆನ್ನೈನ ʼಛಾತ್ರೋಂ ಕಿ ಗೂಂಜ್‌ʼಗೆ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ

ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಸಿ....

ಗುಬ್ಬಿ | ಕೆರೆಗೆ ಬಿದ್ದು 14 ವರ್ಷದ ಬಾಲಕ ಸಾವು: ದನಗಳಿಗೆ ನೀರು ಕುಡಿಸಲು ಹೋದಾಗ ದುರ್ಘಟನೆ

ದನಗಳಿಗೆ ನೀರು ಕುಡಿಸಲು ಕೆರೆಗೆ ತೆರಳಿದ್ದ 14 ವರ್ಷದ ಬಾಲಕನೊಬ್ಬ ಕಾಲು...