ಸಪನಾ ಭೀ, ನಂದವಾಡಗಿ

98 POSTS

ವಿಶೇಷ ಲೇಖನಗಳು

ಕೋಮುವಾದಿ ಭಾಗವತ್ ಬಾಯಲ್ಲಿ ಸೌಹಾರ್ದತೆ ಮಂತ್ರ

ಹೆಡ್ಗೆವಾರ್ ಅವರಿಂದ ಹಿಡಿದು ಮೋಹನ್ ಭಾಗವತ್ ವರೆಗೆ ಆರ್‌ಎಸ್‌ಎಸ್‌ ಭಾರೀ ದೂರ ಸಾಗಿದೆ. ಕೋಮುದ್ವೇಷ ಮತ್ತು ಪ್ರತೀಕಾರದೊಂದಿಗೆ ಬೆಳೆದುಬಂದಿದೆ. ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಮಾಡುತ್ತೇವೆಂದು ಪ್ರತಿಪಾದಿಸುತ್ತಲೇ ಬಿಜೆಪಿಯನ್ನು ಅಧಿಕಾರದ ಕೇಂದ್ರಕ್ಕೆ ತಂದು ಕೂರಿಸಿದೆ....

ಸಾಹಿತ್ಯ ಉತ್ಸವ | ಮಣ್ಣಿನ ವಾಸನೆ ಬರುವುದು ಜನಸಾಮಾನ್ಯರಿದ್ದಾಗ..!

“ಸಾಹಿತ್ಯ ಉತ್ಸವಗಳು ಇನ್ನೂ ಹೆಚ್ಚಾಗಿ ನಡೆಯಬೇಕು. ಮಾಡಬೇಕಾದ ಕೆಲಸಗಳು ಹೊರಬೇಕಾದ ಹೊಣೆಗಾರಿಕೆಗಳು ಹೆಚ್ಚಾಗಿವೆ. ಆದರೆ, ಫೆಸ್ಟಿವಲ್‌ನ ಸ್ವರೂಪ್ ಇನ್ನೂ ಸ್ವಲ್ಪ ಬದಲಾವಣೆ ಮಾಡಿದರೇ, ಅದು ಸೂಕ್ತ. ಈ ಕಾರ್ಯಕ್ರಮದಲ್ಲಿ ಜನಸಾಮಾನ್ಯರು ಒಳಗೊಂಡರೇ...

ಶಿಗ್ಗಾಂವಿ | 30 ವರ್ಷಗಳ ಬಳಿಕ ಕಾಂಗ್ರೆಸ್ ಜಯಭೇರಿ..

ಸಂಡೂರು, ಚನ್ನಪಟ್ಟಣ ಹಾಗೂ ಶಿಗ್ಗಾಂವಿ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ರಾಜ್ಯದ ಮೂರು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿತ್ತು. ಈ ಹಿಂದೆ ತಾವು ಗೆದ್ದಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳುವ, ಮತ್ತೊಬ್ಬರ ಕ್ಷೇತ್ರವನ್ನು ಕಿತ್ತುಕೊಳ್ಳಲು ಮೂರೂ ಪಕ್ಷಗಳೂ...

ನೆಹರೂ ಬಗ್ಗೆ ಬಿಜೆಪಿ-ಆರ್‌ಎಸ್‌ಎಸ್‌ಗೆ ಯಾಕಿಷ್ಟು ದ್ವೇಷ?

ಆರ್‌ಎಸ್‌ಎಸ್‌ಅನ್ನು ಮೊದಲ ಬಾರಿಗೆ ಬ್ಯಾನ್ ಮಾಡಿದವರು ನೆಹರೂ. ಹಿಂದು ಕಾನೂನುಗಳಲ್ಲಿ ಸುಧಾರಣೆ ತಂದವರು ನೆಹರೂ. ‘ಭಾರತಕ್ಕೆ ಅಪಾಯವಿರುವುದು ಕಮ್ಯುನಿಸಂನಿಂದ ಅಲ್ಲ, ಬಲಪಂಥೀಯ ಕೋಮುವಾದದಿಂದ’ ಎಂದಿದ್ದವರು ನೆಹರೂ. ಜವಹರಾಲ್ ಲಾಲ್ ನೆಹರು - ಭಾರತದ...

ಟಿಪ್ಪು ಹಿಂದು ವಿರೋಧಿನಾ?

ಟಿಪ್ಪು.. ಈ ಹೆಸರು ಕೇಳಿದ್ರೆ ಸಾಕು ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಎಲ್ಲಿಲ್ಲದ ದ್ವೇಷ. ಟಿಪ್ಪು ಮೇಲೆ ಇಲ್ಲಸಲ್ಲದ, ಕಪೋಕಲ್ಪಿತ ಆರೋಪಗಳನ್ನ ಮಾಡುತ್ತಲೇ, ಟಿಪ್ಪು ಬಗ್ಗೆ ಜನರಲ್ಲಿ ದ್ವೇಷವನ್ನು ಬಿತ್ತುತ್ತಿದೆ. ಆದರೆ, ನಿಜಕ್ಕೂ ಟಿಪ್ಪು...

Breaking

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ? – ಭಾಗ 1

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ...

ಬೆಳಗಾವಿಯಲ್ಲಿ 15 ಸಾವಿರ ಮತದಾರರ ಹೆಸರು ಅಳಿಸುವ ಸಂಚು: ರಾಹುಲ್ ಗಾಂಧಿ

ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 15 ಸಾವಿರ ಮತದಾರರ ಹೆಸರುಗಳನ್ನು ಒಂದೇ ಬಾರಿಗೆ...

ಧಾರವಾಡ | ಎನ್‌.ಎಸ್‌.ಎಸ್‌ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ದಾರಿ: ನಾಲತವಾಡ

ವಿದ್ಯಾರ್ಥಿಗಳಲ್ಲಿ ಕೇವಲ ಶೈಕ್ಷಣಿಕ ಜ್ಞಾನವಷ್ಟೇ ಅಲ್ಲದೆ, ಸಾಮಾಜಿಕ ಜವಾಬ್ದಾರಿ, ನಾಯಕತ್ವ ಗುಣ...