ಸಂಪಾದಕೀಯ

ಈ ದಿನ ಸಂಪಾದಕೀಯ | ‘ಎಂಪುರಾನ್‌’ ವಿವಾದ: ಹಿಂದುತ್ವ ರಾಜಕಾರಣಕ್ಕೆ ಬೆಚ್ಚಿದ ಚಿತ್ರತಂಡ

ಒಂದು ಕಡೆ ಪ್ರೊಪಗಾಂಡ ಸಿನಿಮಾಗಳಿಗೆ ಸಿಕ್ಕಾಪಟ್ಟೆ ಪ್ರಚಾರ ಸಿಗುತ್ತದೆ. ಮತ್ತೊಂದೆಡೆ ಭಿನ್ನ ಆಲೋಚನಾ ಕಥನಗಳುಳ್ಳ ಸಿನಿಮಾಗಳಿಗೆ ಬಹುಸಂಖ್ಯಾತವಾದದ ಕತ್ತಿ ಝಳಪಿಸಲಾಗುತ್ತದೆ, ಬೆದರಿಸಲಾಗುತ್ತದೆ... ಮಲಯಾಳಂ ಚಿತ್ರರಂಗದ ಹಿರಿಯ ನಟ ಮೋಹನ್ ಲಾಲ್ ಮುಖ್ಯಭೂಮಿಕೆಯಲ್ಲಿರುವ, ಪೃಥ್ವಿರಾಜ್ ಸುಕುಮಾರನ್...

ಈ ದಿನ ಸಂಪಾದಕೀಯ | ಪುಟ್ಟ ರಾಷ್ಟ್ರಗಳಿಂದ ಇಸ್ರೇಲ್, ರಷ್ಯಾ, ಅಮೆರಿಕ ಕಲಿಯುವುದು ಬಹಳಷ್ಟಿದೆ!

ರಷ್ಯಾ, ಇಸ್ರೇಲ್, ಅಮೆರಿಕ, ಚೀನಾ ರೀತಿಯ ರಾಷ್ಟ್ರಗಳು ತಾವೇ ಬಲಿಷ್ಠರು, ಅಪ್ರತಿಮರು, ಎಲ್ಲವೂ ನಮ್ಮದೇ ಎಂದು ಬೀಗುತ್ತಿವೆ. ಈ ಪ್ರಬಲ ರಾಷ್ಟ್ರಗಳು ಯುದ್ಧ, ದಾಳಿ, ಹಲ್ಲೆ, ಮಾರಣಹೋಮಗಳ ಹಾದಿಯಲ್ಲಿ ಕ್ತ ಪಿಪಾಸುಗಳಾಗಿವೆ. ಆದರೆ,...

ಈ ದಿನ ಸಂಪಾದಕೀಯ | ಸಂಗಾತಿಯನ್ನು ಕೊಂದು ಸೂಟ್‌ಕೇಸಿನೊಳಗೆ ತುಂಬುವಷ್ಟು ಅಗ್ಗವಾಯಿತೇ ದಾಂಪತ್ಯ?

ಇಂತಹ ಮನುಷ್ಯತ್ವವನ್ನು ಅಣಕಿಸುವ, ಹೃದಯ ಚೂರಾಗಿಸುವ ಈ ಸುದ್ದಿಗಳು ಎಲ್ಲಿಂದ ಬರುತ್ತಿವೆ ಎಂದು ನೋಡಿದರೆ ಅಲ್ಲೊಂದು ಸಮಾನ ಅಂಶ ಕಾಣುತ್ತದೆ. ಅದು ಸುಶಿಕ್ಷಿತ, ಪ್ರತಿಷ್ಠಿತ ಕುಟುಂಬ, ಆರ್ಥಿಕವಾಗಿ ಸದೃಢವಾಗಿರುವ ಯುವ ದಂಪತಿಯ ಕಡೆಯಿಂದ...

ಈ ದಿನ ಸಂಪಾದಕೀಯ | ಯತ್ನಾಳ್, ಬಾಳೆ ಎಲೆ ಮತ್ತು ವಸಿಷ್ಠ-ವಾಲ್ಮೀಕಿಯರು

ಎ.ಕೆ. ಸಬ್ಬಯ್ಯನವರಿಂದ ಹಿಡಿದು ಯತ್ನಾಳ್‌ವರೆಗಿನ ಎಲ್ಲರೂ ಪಕ್ಷಕ್ಕಾಗಿ ದುಡಿದಿದ್ದಾರೆ, ಬೆಳೆಸಿದ್ದಾರೆ. ಇವರೆಲ್ಲರೂ ಶೂದ್ರರು. ಇವರನ್ನು ಮುಂದಿಟ್ಟು ಅಸ್ತ್ರದಂತೆ ಬಳಸಿ ಬಿಸಾಡಿದವರು ಸಂಘಪರಿವಾರದ ನಾಯಕರು. ಆಗಲೂ ಮುನ್ನಲೆಗೆ ಬರಲಿಲ್ಲ, ಈಗಲೂ ಇಲ್ಲ. 'ಪಕ್ಷದೊಳಗಿನ ಕುಟುಂಬ ರಾಜಕಾರಣ,...

ಈ ದಿನ ಸಂಪಾದಕೀಯ | ವ್ಯಂಗ್ಯ ವಿನೋದಗಳ ಮೇಲೆ ಬುಲ್ಡೋಝರ್ ಹರಿಸುವ ಊಸರವಳ್ಳಿಗಳು!

ಕಾಮ್ರಾ ಕ್ಷಮೆ ಕೇಳಬೇಕೆಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಆಗ್ರಹಿಸಿದ್ದಾರೆ. ಶಿವಸೇನಾ ನಾಯಕರೊಬ್ಬರು ಕಾಮ್ರಾ ಹೋದ ಹೋದಲ್ಲೆಲ್ಲ ಬೆನ್ನಟ್ಟಿ ಕಡೆಗೆ ದೇಶ ಬಿಟ್ಟು ಓಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ವಾಕ್ ಸ್ವಾಂತ್ರ್ಯವನ್ನು ಗೌರವಿಸುತ್ತೇನೆ. ಆದರೆ...

ಈ ದಿನ ಸಂಪಾದಕೀಯ | ಶಾಸಕರ ವೇತನ ಹೆಚ್ಚಳ: ಇವರಿಗೆ ಹೇಳೋರು ಕೇಳೋರು ಯಾರೂ ಇಲ್ಲವೇ?

ಬೆವರು ಸುರಿಸಿ ದುಡಿಯುವ ಜನ, ಘನತೆಯ ಬದುಕಿಗೆ ಬೇಕಾಗುವಷ್ಟು ಸಂಬಳ ಕೊಡಿ ಎಂದರೆ- ಅವರ ಚಪ್ಪಲಿ ಸವೆಯುವವರೆಗೂ ಅಲೆದಾಡಿಸಿ ಸತಾಯಿಸುತ್ತಾರೆ. ಆದರೆ, ನವಕುಬೇರರೆಂದು ಸ್ವತಃ ಘೋಷಿಸಿಕೊಂಡಿರುವ ಜನಪ್ರತಿನಿಧಿಗಳು, ಯಾರನ್ನೂ ಕೇಳದೆ ಯದ್ವಾತದ್ವಾ ವೇತನ...

ಈ ದಿನ ಸಂಪಾದಕೀಯ | ಜಾತಿ ವಿನಾಶ: ಆರ್‌ಎಸ್‌ಎಸ್ ಬೂಟಾಟಿಕೆಗೆ ಮಿತಿ ಇಲ್ಲವೇ?

"ಬ್ರಾಹ್ಮಣ ಹೆಣ್ಣುಮಕ್ಕಳು ಇತರ ಜಾತಿ, ಧರ್ಮದ ಯುವಕರನ್ನು ವರಿಸುತ್ತಿರುವ ಕುರಿತು ಗಂಭೀರ ಚಿಂತನೆಯ ಅಗತ್ಯವಿದೆ. ಇಂತಹ ಪ್ರಕರಣಗಳ ತಡೆಗೆ ಕುಟುಂಬದ ಹಿರಿಯರನ್ನು ಒಳಗೊಂಡ ಮಾತೃಮಂಡಲಿ ರಚಿಸಬೇಕು" ಎಂದಿದ್ದರು ಪೇಜಾವರ ಸ್ವಾಮೀಜಿ. ಇಂತಹ ಹೇಳಿಕೆಗಳ...

ಈ ದಿನ ಸಂಪಾದಕೀಯ | ಕರ್ನಾಟಕಕ್ಕೆ ಶಾಸನಸಭೆಯಿಂದ ಅಪಮಾನ; ನೈತಿಕ ಹೊಣೆ ಯಾರದ್ದು?

ಹನಿಟ್ರ್ಯಾಪ್ ಬಗೆಗಿನ ಹಸಿ ಹಸಿ ಚರ್ಚೆ... ಇಡೀ ಶಾಸನಸಭೆಯೇ ಎಸಗಿದ ಅಪಚಾರ. ರಾಜ್ಯದ ಜನತೆಗೆ ಮಾಡಿದ ಅವಮಾನ. ಮುಖ್ಯಮಂತ್ರಿ ಆದಿಯಾಗಿ ಆಡಳಿತ-ವಿರೋಧ ಪಕ್ಷಗಳ ಪ್ರತಿಯೊಬ್ಬರು ಇದರ ಹೊಣೆ ಹೊತ್ತುಕೊಳ್ಳಬೇಕಿದೆ. ಆಡಳಿತ ಪಕ್ಷ ಮತ್ತು ವಿರೋಧ...

ಈ ದಿನ ಸಂಪಾದಕೀಯ | ಸದನದಲ್ಲಿ ಹನಿಟ್ರ್ಯಾಪ್‌ ಸದ್ದು; ತಾವು ಅನೈತಿಕರೆಂದು ಸಾರಿಕೊಂಡರೇ ನಾಯಕರು?

ಹನಿಟ್ರ್ಯಾಪ್‌ ಎಂಬ ಮೋಸದ, ಪ್ರೇಮದ ಬಲೆಗೆ ಬೀಳುವ ರಾಜಕಾರಣಿಗಳು ಎಂಥವರು ಎಂದು ತಮ್ಮ ಹೆಗಲು ತಾವೇ ಮುಟ್ಟಿಕೊಂಡು ಸಾರಿದ್ದಾರೆ. ತಾವು ಸಜ್ಜನರಾಗಿದ್ದರೆ, ಹನಿಟ್ರ್ಯಾಪ್‌ ಜಾಲದೊಳಗೆ ಸಿಲುಕುವ ಭಯ ಬರಲು ಸಾಧ್ಯವಿಲ್ಲ. ರಾಜ್ಯದಲ್ಲಿ ವಿಧಾನಮಂಡಲ ಅಧಿವೇಶನ...

ಈ ದಿನ ಸಂಪಾದಕೀಯ | ಸ್ಯಾಂಕಿ ಕೆರೆಯಲ್ಲಿ ಸರ್ಕಾರಿ ಪ್ರಾಯೋಜಿತ ಮೌಢ್ಯಾರತಿ, ಯಾರಿಗಾಗಿ?

ಸ್ಯಾಂಕಿ ಕಟ್ಟಿದ ಕೆರೆಗೆ ಕಾವೇರಿ ಮಾತೆಯ ನೆಪದಲ್ಲಿ ಆರತಿ ಎತ್ತಲು ಮುಂದಾಗಿರುವ ಕಾಂಗ್ರೆಸ್ ನಾಯಕರಿಗೆ ನಾಡಿನ ಪ್ರಜ್ಞಾವಂತರು ಮಂಗಳಾರತಿ ಎತ್ತಬೇಕಿದೆ. ಈ ನಾಡನ್ನು ಬಸವ, ಟಿಪ್ಪು, ಕುವೆಂಪುರವರು ಕಟ್ಟಿದ ವೈಚಾರಿಕ ಮತ್ತು ಜಾತ್ಯತೀತ...

ಈ ದಿನ ಸಂಪಾದಕೀಯ | ಮನರೇಗ- ಕೂಲಿ ಸಂಕಟಕ್ಕೆ ಮೋದಿ ತಾತ್ಸಾರ

ಗ್ರಾಮೀಣ ಕೂಲಿಕಾರರ ಬರಿ ಹೊಟ್ಟೆಗಳ ಮುಂದಿನ ತಟ್ಟೆಗಳಿಗೆ ಮುಸ್ಲಿಮ್ ದ್ವೇಷವನ್ನು ಉಣಬಡಿಸಲಾಗುತ್ತಿದೆ. ಭಾರತಮಾತೆ, ದೇಶಭಕ್ತಿ, ಹಿಂದುತ್ವದ ಭಾಷಣಗಳನ್ನು ಬಿಗಿಯಲಾಗುತ್ತಿದೆ. ಹೊಟ್ಟೆ ಬಟ್ಟೆಗಾಗಿ ಹಗಲಿರುಳು ದುಡಿದ ನಂತರವೂ ತತ್ತರಕ್ಕೆ ಸಿಲುಕಿರುವ ಜನಕೋಟಿ ಭಾರತ ಮಾತೆಯ...

ಈ ದಿನ ಸಂಪಾದಕೀಯ | ಕಾರ್ಪೊರೇಟ್‌ ಕೈಯಲ್ಲಿ ಶಿಕ್ಷಣ, ಖರ್ಗೆಯವರ ಸಿಟ್ಟು ಮತ್ತು ಬಡವರ ಮಕ್ಕಳು

ಸರ್ಕಾರಿ ಶಾಲೆಗಳ ಕುರಿತು ಮಲ್ಲಿಕಾರ್ಜುನ ಖರ್ಗೆಯವರು ಪ್ರಶ್ನೆ ಮಾಡಿದ್ದು ಸರಿಯಾಗಿದೆ. ಆದರೆ, ತಮ್ಮದೇ ಪಕ್ಷದ ಆಡಳಿತವಿರುವ ಕರ್ನಾಟಕದ ಶೈಕ್ಷಣಿಕ ಸ್ಥಿತಿಗತಿಯತ್ತ ಗಮನ ಹರಿಸಿ, ಪ್ರಶ್ನಿಸುವ ಅಗತ್ಯ ಮತ್ತು ಅನಿವಾರ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ....

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X