ಮೂರನೆಯ ಸಲ ಅಧಿಕಾರ ಹಿಡಿದಿರುವ ಬಿಜೆಪಿ ಮತ್ತು ಅದರ ಪ್ರಶ್ನಾತೀತ ಪರಮೋಚ್ಚ ನಾಯಕ ನರೇಂದ್ರ ಮೋದಿಯವರೂ ಮುಗಿಲಿನಲ್ಲೇ ವಿಹರಿಸುತ್ತಿದ್ದಾರೆ. ಸಾಂವಿಧಾನಿಕ ಸ್ವಾಯತ್ತತೆ ಹೊಂದಿರುವ ಚುನಾವಣಾ ಆಯೋಗವನ್ನು ಕೈವಶ ಮಾಡಿಕೊಂಡಿದೆ ಮೋದಿ ಸರ್ಕಾರ. ದೇಶಕ್ಕಿಂತ...
ಮಹಿಳಾ ಮೀಸಲಾತಿಯ ಸಾಮಾಜಿಕ ನ್ಯಾಯ ಹಾಗೂ ಕ್ಷೇತ್ರ ಪುನರ್ ವಿಂಗಡಣೆಯ ರಾಜಕೀಯ ಅನ್ಯಾಯ- ಎರಡನ್ನೂ ದೇವೇಗೌಡರು ಖುದ್ದಾಗಿ ಕಂಡವರು. ಇದನ್ನೇ ಮೋದಿ ಸರ್ಕಾರ ಮಾಡಲು ಹೊರಟಾಗ- ಪಕ್ಷವನ್ನು ಮೀರಿದ ಹಿರಿತನದಿಂದ ಬುದ್ಧಿ ಹೇಳುವ...
ಜಗತ್ತಿನಲ್ಲಿ ಬದಲಾವಣೆಯೊಂದೇ ಶಾಶ್ವತ ಎಂಬ ಮಾತಿದೆ. ಉಳಿದಂತೆ ಯಾವುದೂ ಶಾಶ್ವತ ಅಲ್ಲ, ಯಾರೂ ಚಿರಂಜೀವಿ ಅಲ್ಲ. ‘ಅಬ್ದುಲ್ಲನ ರಿಪೇರಿ’ ಎಂಬ ಈ ಭ್ರಾಂತಿಯ ಪರದೆಯೂ ಒಂದು ದಿನ ಹರಿಯಲೇಬೇಕು. ತಿರುವಿ ಮೆರೆಯುತ್ತಿರುವ ಮೀಸೆಗಳು...
ನಿರುದ್ಯೋಗ ಎನ್ನುವುದು ಸರಳ ಸಮಸ್ಯೆ ಅಲ್ಲ. ನಿರುದ್ಯೋಗಿ ಯುವಜನರು ಶ್ರೀಮಂತರ ಮಕ್ಕಳಲ್ಲ. ಅವರ ಕಷ್ಟ, ಸಂಕಟ, ಹತಾಶೆಯನ್ನು ಅಧಿಕಾರಸ್ಥರು ಅರ್ಥ ಮಾಡಿಕೊಳ್ಳಬೇಕು. ಅನುಷ್ಠಾನದಲ್ಲಿ ವಿಳಂಬವಾದರೆ, ಅದು ಮತ್ತೊಂದು ಅಪೂರ್ಣ ಭರವಸೆಯಾಗಿ ಉಳಿಯುವ ಅಪಾಯವಿದೆ....
ಇದೇ ಪರಿಸ್ಥಿತಿ ಮುಂದುವರಿದರೆ ಆಟೋ ಚಾಲಕರ ಕುಟುಂಬಗಳ ಪರಿಸ್ಥಿತಿ ಚಿಂತಾಜನಕವಾಗಲಿದೆ. ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಕ್ಕೆ ಮುಂದಾದರೂ ಅಚ್ಚರಿಯಿಲ್ಲ. ಚುನಾವಣೆಯಲ್ಲಿ ಹಣ ಹಂಚುವ ರಾಜಕಾರಣಿಗೆ ತಮ್ಮ ಕ್ಷೇತ್ರದ ಮತದಾರರು ಸಂಕಷ್ಟದಲ್ಲಿರುವಾಗ ಸ್ಪಂದಿಸುವ ಮೂಲಕ ನಿಜ...
ಮುಖ್ಯಧಾರೆಯ ಮಾಧ್ಯಮಗಳ ಹೊರತಾಗಿ ಸ್ವತಂತ್ರವಾಗಿ ಕೆಲಸ ಮಾಡುತ್ತ ತಮ್ಮದೇ ವೇದಿಕೆಗಳನ್ನು ನಿರ್ಮಿಸಿಕೊಂಡ ಪತ್ರಕರ್ತರು ಪತ್ರಿಕೋದ್ಯಮವನ್ನು ಜೀವಂತವಾಗಿಟ್ಟಿದ್ದಾರೆ. ಇವರ ನ್ಯಾಯ-ನಿಷ್ಠುರದ ಧ್ವನಿ, ಜನಪರ ನಿಲುವು ಎಲ್ಲರಿಗೂ ಇಷ್ಟವಾಗುತ್ತಿದೆ. ಇದು ಒಬ್ಬ ವ್ಯಕ್ತಿಯ ಸಾಧನೆಗೆ ಮಾತ್ರ...
ಮೋದಿ ಸರ್ಕಾರ ಬಿಜೆಪಿಯನ್ನು ಗೆಲ್ಲಿಸದಿರುವ ದಕ್ಷಿಣ ರಾಜ್ಯಗಳ ರಾಜಕೀಯ ಅಧಿಕಾರ ಪ್ರಾತಿನಿಧ್ಯವನ್ನು ಮೊಟಕು ಮಾಡಿ, ಕೇಸರೀಕರಣಗೊಂಡಿರುವ ಉತ್ತರದ ರಾಜ್ಯಗಳ ರಾಜಕೀಯ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲಿದೆ. ವಿರೋಧ ಪಕ್ಷಗಳ ಭದ್ರ ಅಧಿಕಾರ ನೆಲೆಗಳನ್ನು ಕದಲಿಸುವ ತಂತ್ರವಿದು. ಕ್ಷೇತ್ರಗಳ...
ಆಳುವ ಡಿಎಂಕೆ ಪಕ್ಷದ ಸೈದ್ಧಾಂತಿಕ ನಿಲುವನ್ನೇ ವಿಜಯ್ ಪ್ರತಿಪಾದಿಸುತ್ತಿರುವುದು- ತಮಿಳುನಾಡಿನ ಜನಕ್ಕೆ ಭಿನ್ನವಾಗಿ ಕಾಣುತ್ತಿಲ್ಲ. ಜಾತಿ ರಾಜಕಾರಣ, ಚುನಾವಣಾ ಭ್ರಷ್ಟಾಚಾರ- ವಿಜಯ್ ಅಂಕೆಗೂ ಸಿಗುತ್ತಿಲ್ಲ. ಚುನಾವಣೆ ಹತ್ತಿರವಾದಂತೆಲ್ಲ ಇದು ದಳಪತಿ ವಿಜಯ್ ಅರಿವಿಗೂ...
ಆರೆಸ್ಸೆಸ್- ಬಿಜೆಪಿ ಸಾಮೀಪ್ಯ, ಈ ಹಿಂದೆ ಇದೇ ಅಬಕಾರಿ ಕೇಸಿನಲ್ಲಿ ಆಪ್ ಗಣ್ಯರಿಗೆ ಜಾಮೀನು ನಿರಾಕರಣೆ, ಬಿಜೆಪಿಯ ಮಾಜಿ ಕೇಂದ್ರ ಮಂತ್ರಿ ಕಲ್ಲಿದ್ದಲು ಹಗರಣದಲ್ಲಿ ಎದುರಿಸಿದ್ದ ಸಜೆಗೇ ತಡೆಯಾಜ್ಞೆ ನೀಡಿಕೆ ಹಾಗೂ ತಮ್ಮ...
ತಾಪಮಾನ ಹೆಚ್ಚಳ ಮತ್ತು ಬಿಸಿ ಗಾಳಿ ಪ್ರಕೃತಿಯ ಕೋಪವಲ್ಲ, ನಮ್ಮ ನಿರ್ಲಕ್ಷ್ಯದ ಪ್ರತಿಫಲ. ಇದು ಎಚ್ಚರಿಕೆಯ ಗಂಟೆ. ಇದನ್ನು ಅರಿತು ನಮಗಲ್ಲ, ನಮ್ಮ ಮಕ್ಕಳ ನೆಮ್ಮದಿಯ ಬದುಕಿಗಾಗಿ ಜಾಗೃತರಾಗಬೇಕಿದೆ. ಇಲ್ಲದಿದ್ದರೆ, ಇಂದಿನ ಬಿಸಿ...
ಬಿಜೆಪಿ ಮತ್ತು ಮೋದಿ ಸರ್ಕಾರಕ್ಕೆ ನಿಜಕ್ಕೂ ಮಹಿಳೆಯರ ಘನತೆಯ ರಕ್ಷಣೆ, ಮಹಿಳಾ ಹಕ್ಕುಗಳ ರಕ್ಷಣೆಯ ಬದ್ಧತೆ, ಮಹಿಳೆಯರನ್ನು ಪುರುಷನ ಸಮಾನವಾಗಿ ನೋಡುವ ಮನಸ್ಥಿತಿ ಇದೆಯೇ ಎಂದು ನೋಡಿದರೆ ʼಅಂಗೈ ಹುಣ್ಣಿಗೆ ಕನ್ನಡಿ ಬೇಕೇʼ...
ಯುದ್ಧ ನಿಲ್ಲಬಹುದು. ಆದರೆ ಯುದ್ಧೋನ್ಮಾದದಲ್ಲಿ ತೇಲಾಡುತ್ತಿರುವವರನ್ನು ಕೆಳಗಿಳಿಸುವುದು ಕಷ್ಟವಿದೆ. ಯುದ್ಧೋನ್ಮಾದದ ಭಾಷೆಯನ್ನು ರಾಜಕೀಯ ಪಕ್ಷಗಳು ಮತ್ತದರ ನಾಯಕರು ಅಧಿಕಾರಕ್ಕಾಗಿ, ಸ್ವಾರ್ಥಕ್ಕಾಗಿ ಬಳಸುತ್ತಾರೆ. ಇದು ಯುದ್ಧ ನಿಂತ ನಂತರವೂ ಸಮಾಜವನ್ನು ವಿಭಜಿಸಲು ಕಾರಣವಾಗುತ್ತದೆ.
ಸದ್ಯ ಯುದ್ಧ...