ಜಾತಿವಾದಿ ಮನಸ್ಥಿತಿಗಳು ಮತ್ತು ಮತೀಯವಾದಿ ಶಕ್ತಿಗಳು ಅಧಿಕಾರ ಕೇಂದ್ರದಲ್ಲಿ ಇದ್ದಷ್ಟು ಕಾಲ ಇಂತಹ ಕಾಯ್ದೆಯನ್ನು ಜಾರಿಗೆ ತರುವುದು ಸವಾಲಿನ ಕೆಲಸ
ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ನಡೆದ ಸಾಂಸ್ಥಿಕ ಕಿರುಕುಳಕ್ಕೆ ಬೇಸತ್ತು ಕೊನೆಯುಸಿರೆಳೆದವರು ರೋಹಿತ್ ವೇಮುಲಾ. ಅಂಬೇಡ್ಕರ್...
ದಲ್ಲೇವಾಲ್ ಅವರ ಆರೋಗ್ಯ ಕ್ಷೀಣಿಸುತ್ತಿರುವುದು ರೈತ ಹೋರಾಟದ ಹುರುಪನ್ನು ಬದಲಾಯಿಸುತ್ತಿದೆ. ದಲ್ಲೇವಾಲ್ ಅವರ ಬಗ್ಗೆ ಪಂಜಾಬ್-ಹರಿಯಾಣ ಸೇರಿದಂತೆ ದೇಶಾದ್ಯಂತ ಸಹಾನುಭೂತಿ ಹೆಚ್ಚುತ್ತಿದೆ. ರೈತ ಸಂಘಟನೆಗಳು ಮತ್ತೆ ಪುಟಿದೇಳುತ್ತಿವೆ. ಜನವರಿ 21ರಿಂದ ದೆಹಲಿ ಚಲೋ...
ತಾವು ಸಭಾಪತಿಯಾದ ನಂತರ ಯಾವುದೇ ಪಕ್ಷಪರ ನಿಲ್ಲದೇ ತನ್ನ ವಿವೇಚನೆಯನ್ನು ನಿಷ್ಪಕ್ಷವಾಗಿ ಬಳಸಬೇಕು ಎಂಬ ಅರಿವು ಬಸವರಾಜ ಹೊರಟ್ಟಿ ಅವರಿಗೆ ಇರಬೇಕಿತ್ತು. ಅಷ್ಟು ಮಾತ್ರವಲ್ಲ ಸಚಿವೆಯೊಬ್ಬರನ್ನು ಪರಿಷತ್ತಿನೊಳಗೇ ವೇಶ್ಯೆ ಎಂದು ಏಳು ಬಾರಿ...
ರೂಪಾಯಿ ಮೌಲ್ಯ ಹಿಂದೆಂದೂ ಕಾಣದಂತಹ ಕುಸಿತ ಕಂಡಿದೆ, ದೇಶದ ಆರ್ಥಿಕಸ್ಥಿತಿ ಹಳ್ಳ ಹಿಡಿದು ಕೂತಿದೆ. ಇದಕ್ಕೆ ಕಾರಣ ಯಾರು? ಕಳೆದ ಹನ್ನೊಂದು ವರ್ಷಗಳಿಂದ ಅಚ್ಛೇ ದಿನ್, ವಿಶ್ವಗುರು, ಅಮೃತಕಾಲದ ಬಗ್ಗೆ ಭಜನೆ ಮಾಡುತ್ತಿರುವ...
2015ರಿಂದ ಮೋದಿ ಸರ್ಕಾರ ಕೇಂದ್ರೀಯ ಮಾಹಿತಿ ಹಕ್ಕು ಆಯೋಗಕ್ಕೆ ತಾನಾಗಿಯೇ ಒಬ್ಬರೇ ಒಬ್ಬ ಮಾಹಿತಿ ಆಯುಕ್ತರನ್ನೂ ನೇಮಕ ಮಾಡಿಲ್ಲ. ಸಾರ್ವಜನಿಕರು ನ್ಯಾಯಾಲಯದ ಮೆಟ್ಟಿಲು ಹತ್ತಿ ಆದೇಶ ಹೊರಬಿದ್ದ ನಂತರವೇ ಪ್ರತಿಯೊಬ್ಬ ಆಯುಕ್ತರ ನೇಮಕ...
ಮಹಾ ಕುಂಭಮೇಳ ಅಸಹಾಯಕರಿಗೆ ಆಶಾಕಿರಣದಂತೆ, ಅಲ್ಪರಿಗೆ ಆತ್ಮವಿಶ್ವಾಸದಂತೆ, ಕುತಂತ್ರಿಗಳಿಗೆ ಶೋಷಣೆಯ ಅಸ್ತ್ರದಂತೆ ಬಳಕೆಯಾಗುವುದರಲ್ಲಿ ಅನುಮಾನವೇ ಇಲ್ಲ. ಹಾಗೆಯೇ ಹಿಂದುತ್ವವಾದಿಗಳಾದ ಯೋಗಿ ಆದಿತ್ಯನಾಥ್ ಮತ್ತು ನರೇಂದ್ರ ಮೋದಿಗಳಿಗೆ ಅಧಿಕಾರ ಗಳಿಸುವ ಸಾಧನವೇ ಹೊರತು ಬೇರೇನೂ...
ಬಾಲಿವುಡೇತರ ಸಿನಿಮಾ ಕ್ಷೇತ್ರದಲ್ಲಿ ಅತ್ಯುತ್ತಮ ಸಿನಿಮಾಗಳು ಬರುತ್ತಿವೆ ಎಂದೇನೂ ಭಾವಿಸಬೇಕಿಲ್ಲ. ಆದರೆ ಬಾಲಿವುಡ್‌ಗೆ ಹೋಲಿಸಿದರೆ ಭಿನ್ನವಾದ ಜಾಡನ್ನು ದಕ್ಷಿಣ ಭಾರತದ ಚಿತ್ರೋದ್ಯಮ ಹಿಡಿದಿರುವಂತೆ ತೋರುತ್ತಿದೆ
2024ರ ಇಸವಿಯ ಸಿನಿಮಾಗಳ ಕುರಿತು 'ಓರ್ಮ್ಯಾಕ್ಸ್ ಮೀಡಿಯಾ ಬಾಕ್ಸ್ ಆಫೀಸ್'...
ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆಗೆ ಫೆಬ್ರವರಿ 5ರಂದು ಚುನಾವಣೆ ನಡೆಯಲಿದೆ. ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. 'ಕಾಂಗ್ರೆಸ್ ನಾಮ್ ಕಾ ವಾಸ್ತೆಗಷ್ಟೇ ಸ್ಪರ್ಧೆಯಲ್ಲಿದೆ. ಈ ಚುನಾವಣೆಯ ಬಿಜೆಪಿ ಮತ್ತು ಎಎಪಿ ನಡುವಿನ ಹೋರಾಟ' ಎಂದು...
ಈ ಹದಿನೈದು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ತಾಯಿ ಮಕ್ಕಳ ಮರಣಪ್ರಮಾಣ ಗಣನೀಯವಾಗಿ ಕಡಿಮೆ ಆಗಿದೆ ಎಂದು ಸರ್ಕಾರದ ಅಂಕಿಅಂಶಗಳೇ ಹೇಳುತ್ತಿವೆ. ಆ ಸಾಧನೆಗೆ ಆಶಾ ಕಾರ್ಯಕರ್ತೆಯರ ಕೊಡುಗೆ ಅಪಾರ. ಆದರೆ ಅವರಿಗೆ ಸಿಗುತ್ತಿರುವ...
ಅಧಿಕಾರದ ಹಗ್ಗ ಜಗ್ಗಾಟವು ಪಕ್ಷದ ನಾಯಕತ್ವವನ್ನು ಅಲ್ಲಾಡಿಸದಿದ್ದರೂ, ಆಡಳಿತವನ್ನು ಹಳಿತಪ್ಪಿಸದೇ ಇರುವುದಿಲ್ಲ. ಸಹಜವಾಗಿಯೇ ಅದು ಆರಿಸಿ ಕಳಿಸಿದ ಜನತೆಗೆ ಒಳಿತನ್ನೂ ಮಾಡುವುದಿಲ್ಲ. ಸರ್ಕಾರ ಇದ್ದೂ ಸತ್ತಂತಲ್ಲವೇ?
ಇತ್ತೀಚೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ವಿದೇಶಕ್ಕೆ ತೆರಳುವ...
ಜನಪರ ಜೀವಗಳು ಸಂವಿಧಾನ ಮತ್ತು ಜನತಂತ್ರಾತ್ಮಕ ಹೋರಾಟದ ದಾರಿಯಲ್ಲಿ ನಂಬಿಕೆ ಇರಿಸಿ ಮುಖ್ಯವಾಹಿನಿಗೆ ಮರಳುತ್ತಿರುವುದು ಮತ್ತು ಇಂತಹ ವಾಪಸಾತಿಯನ್ನು ಸಾಧ್ಯವಾಗಿಸಿರುವ ಸಿದ್ದರಾಮಯ್ಯ ಸರ್ಕಾರದ ಶರಣಾಗತಿ ನೀತಿ ಎರಡೂ ಅತ್ಯಂತ ಸ್ವಾಗತಾರ್ಹ...
ರಾಜ್ಯದ ಆರು ಮಂದಿ...
ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಪುತ್ರ ಜಯ್ ಶಾ ಬಿಸಿಸಿಐ ಅಧ್ಯಕ್ಷನಾಗಿ, ಐಸಿಸಿ ಅಧ್ಯಕ್ಷನಾಗಿ ಮೆರೆಯತೊಡಗಿದರು. ಆಟಗಾರನಲ್ಲದ ಜಯ್ ಶಾ, ಗೌತಮ್ ಗಂಭೀರ್‍ನಂತಹ ಕೋಮುವಾದಿಯನ್ನು ಭಾರತ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್...