ಸಂಪಾದಕೀಯ

ಈ ದಿನ ಸಂಪಾದಕೀಯ | ‘ರೋಮಿಯೋ-ಜ್ಯೂಲಿಯೆಟ್ ವಿನಾಯಿತಿ’ ಸುಪ್ರೀಮ್ ಸೂಚನೆ ಯಾಕಾಗಿ ಸೂಕ್ತ?

ಅನ್ಯಧರ್ಮೀಯರು ಮತ್ತು ಉಚ್ಚ-ನೀಚ ಜಾತಿವರ್ಗಗಳ ನಡುವಿನ ಭೇದಭಾವದ ಪೂರ್ವಗ್ರಹಗಳು ವಿಶೇಷವಾಗಿ ಭಾರತೀಯ ಸಮಾಜದಲ್ಲಿ ಅತ್ಯಂತ ಕ್ರೂರ ಮತ್ತು ಆಳ. ವಿಶೇಷವಾಗಿ ಹುಡುಗಿಯ ಪೋಷಕರು ಹುಡುಗನನ್ನು ಪೋಕ್ಸೋ ಕಾಯಿದೆಯಡಿ ಇರುಕಿಸಿ, ಸೇಡು ತೀರಿಸಿ ವಿಕೃತ...

ಈ ದಿನ ಸಂಪಾದಕೀಯ | ಟ್ರಂಪ್ ವಿರುದ್ಧ ಇನ್ನಾದರೂ ಎದೆ ಸೆಟೆಸುವರೇ ಮೋದಿ?

ಟ್ರಂಪ್‌ ಕಾರ್ಯ ವಿಧಾನ ಮತ್ತು ಶೈಲಿಯನ್ನು ಮೋದಿ ತಿಳಿದುಕೊಂಡಿದ್ದರೆ, ರಿಚರ್ಡ್ ನಿಕ್ಸನ್ ಅವರನ್ನು ಇಂದಿರಾ ಗಾಂಧಿ ಎದುರಿಸಿದಂತೆ ಮೋದಿ ಕೂಡ ಟ್ರಂಪ್‌ರನ್ನು ಎದುರಿಸಬೇಕು. ಆದರೆ, ಈ ಪರಿಸ್ಥಿತಿಯಲ್ಲಿ ಟ್ರಂಪ್‌ ವಿರುದ್ಧ ನಿಲ್ಲುವ ಧೈರ್ಯ...

ಈ ದಿನ ಸಂಪಾದಕೀಯ | ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್‌; ಸರ್ಕಾರದ ಹೆಂಗರುಳಿನ ಯೋಜನೆಗೆ ಬೇಕಿದೆ ಅಧಿಕಾರಿಗಳ ಬದ್ಧತೆ

ಸ್ಯಾನಿಟರಿ ಪ್ಯಾಡ್‌ ಬದಲಿಗೆ ಮುಟ್ಟಿನ ಕಪ್‌ಗಳನ್ನು ನೀಡುವುದು ಸದ್ಯದ ಮಟ್ಟಿಗೆ ಬಹಳ ಪ್ರಗತಿಪರವಾದ ನಿರ್ಧಾರ. ಆದರೆ, ಅಷ್ಟೇ ಸವಾಲಿನ ಕೆಲಸ. ಅದನ್ನು ಅಧಿಕಾರಿಗಳು ಅರ್ಥ ಮಾಡಿಕೊಂಡು ಮಕ್ಕಳಿಗೆ ಸೂಕ್ತ ತರಬೇತಿ ನೀಡುವ ಮೂಲಕ,...

ಈ ದಿನ ಸಂಪಾದಕೀಯ | ಹಾಲುಗಲ್ಲದ ಹುಡುಗ ವೈಭವ್ ಮತ್ತು ಕ್ರಿಕೆಟ್ ಕಲಾತ್ಮಕತೆ

ಬದಲಾದ ಕಾಲ ಕ್ರಿಕೆಟ್ ಆಟವನ್ನು, ಕಲಾತ್ಮಕತೆಯನ್ನು, ಕ್ರೀಡಾಸ್ಫೂರ್ತಿಯನ್ನು ಕೆಡಿಸಿದೆಯೇ? ಕಾಲಕ್ಕೆ ತಕ್ಕಂತೆ ಆಟ ಮತ್ತು ಆಟಗಾರರು ಬದಲಾಗಿದ್ದಾರೆಯೇ? ಅಥವಾ ನೋಡುವ ನೋಟ ಬದಲಾಗಿದೆಯೇ? 'ಜಗತ್ತಿನ ಶ್ರೇಷ್ಠ ಬೌಲರ್‍‌ಗಳ ಎಸೆತಗಳನ್ನೆಲ್ಲ ಪುಡಿ ಪುಡಿ ಮಾಡ್ತಿಯಲ್ಲಾ... ನಿನಗೆ...

ಈ ದಿನ ಸಂಪಾದಕೀಯ | ‘ಸುಪ್ರೀಮ್’ ನೀಡಿದ ಎರಡು ವ್ಯತಿರಿಕ್ತ ತೀರ್ಪುಗಳು! ಅರವಿಂದ್‌ಗೆ ಒಂದು ನ್ಯಾಯ, ಉಮರ್‌ಗೆ ಮತ್ತೊಂದೇ?

“ಮೂರರಿಂದ ಹದಿನೇಳು ತಿಂಗಳುಗಳ ಜೈಲುವಾಸಕ್ಕೆ ಸಂಬಂಧಿಸಿದ ಅನೇಕ ಕೇಸುಗಳಲ್ಲಿ, ದೀರ್ಘಾವಧಿಯ ಜೈಲುವಾಸದ ಕಾರಣವನ್ನು ಉಲ್ಲೇಖಿಸಿ ಜಾಮೀನು ಮಂಜೂರು ಮಾಡಿದೆ. ವಿಚಾರಣೆಯನ್ನೇ ಆರಂಭಿಸದೆ, ಇಲ್ಲವೇ ವಿಚಾರಣೆಯ ನ್ಯಾಯಯುತ ಪ್ರಗತಿ ಕಾಣದೆ, ವಿಚಾರಣಾಧೀನ ಕೈದಿಯನ್ನು ದೀರ್ಘಾವಧಿ...

ಈ ದಿನ ಸಂಪಾದಕೀಯ | ದೇವರಾಜ ಅರಸು ದಾಖಲೆ ದಾಟಿದರೇ ಸಿದ್ದರಾಮಯ್ಯ?

ಅರಸು ಹಾಕಿಕೊಟ್ಟ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿನ ಭದ್ರ ಬುನಾದಿಯ ಮೇಲೆ ಸಿದ್ದರಾಮಯ್ಯನವರು ಭವ್ಯ ಸೌಧವನ್ನು ನಿರ್ಮಿಸುವ ಅಪೂರ್ವ ಅವಕಾಶವಿತ್ತು. ಆದರೆ, ಹಿಂದುಳಿದ ನಾಯಕ ಎನ್ನುವುದು ಘೋಷಣೆಗಳಿಗಷ್ಟೇ ಸೀಮಿತವಾಯಿತು. ಹಾಗಾಗಿ, ದೇವರಾಜ ಅರಸರ ದಿನಗಳ...

ಈ ದಿನ ಸಂಪಾದಕೀಯ | ವೆನೆಜುವೆಲಾ ಮೇಲೆ ‘ಅಮೆರಿಕ’ ಹಿಡಿತ: ಮೂರನೇ ವಿಶ್ವಯುದ್ಧದ ಕಾರ್ಮೋಡ

2026ರ ಹೊಸ ವರ್ಷದ ಆರಂಭದಲ್ಲೇ ಜಾಗತಿಕ ಬೆಳವಣಿಗೆಯೊಂದು ನಡೆದುಹೋಗಿದೆ. 'ಆನೆ ನಡೆದಿದ್ದೇ ದಾರಿ' ಎಂಬಂತೆ ವಿಶ್ವದ 'ದೊಡ್ಡಣ್ಣ' ಎಂದು ಕರೆಸಿಕೊಂಡಿರುವ ಅಮೆರಿಕ, ವೆನಿಜುವೆಲಾ ಮೇಲೆ ಹಿಡಿತ ಸಾಧಿಸಿದೆ. 'ಮಾದಕ ವಸ್ತುಗಳ ಕಳ್ಳಸಾಗಣೆ ಮತ್ತು ಭಯೋತ್ಪಾದನೆಗೆ...

ಈ ದಿನ ಸಂಪಾದಕೀಯ | ಬಿಜೆಪಿ ‘ಕಾಮುಕರ’ ವಿರುದ್ಧ ಕುಡುಗೋಲು ಹಿಡಿದ ಮಹಿಳಾ ಶಕ್ತಿ!

2022ರ ಸೆಪ್ಟೆಂಬರ್‌ನಲ್ಲಿ ಬೆಳಕಿಗೆ ಬಂದ 19 ವರ್ಷದ ಯುವತಿ ಅಂಕಿತಾ ಭಂಡಾರಿ ಅವರ ಕೊಲೆ ಪ್ರಕರಣವು ಉತ್ತರಾಖಂಡದ ಬಿಜೆಪಿ ಸರ್ಕಾರವನ್ನು ಇಂದಿಗೂ ಕಾಡುತ್ತಿದೆ. ಸರ್ಕಾರ ಮತ್ತು ಬಿಜೆಪಿ ನಾಯಕರ ವಿರುದ್ಧದ ಆಕ್ರೋಶವು ಮಹಿಳೆಯರ...

ಈ ದಿನ ಸಂಪಾದಕೀಯ | ಮಾದಕ ವಸ್ತು ಉತ್ಪಾದನೆಗಿಳಿದ ಹೊರರಾಜ್ಯ ಮಾಫಿಯಾ ಗ್ಯಾಂಗ್‌; ಕರ್ನಾಟಕದ ಕಳಂಕ!

ದೇಶದ ಐಟಿ ರಾಜಧಾನಿಯನ್ನು ಮಹಾರಾಷ್ಟ್ರ, ರಾಜಸ್ಥಾನದ ಮಾಫಿಯಾ ಗ್ಯಾಂಗ್‌ ಡ್ರಗ್ಸ್‌ ಉತ್ಪಾದನೆಯ ಸುರಕ್ಷಿತ ತಾಣವನ್ನಾಗಿ ಮಾಡಿಕೊಂಡಿದ್ದು ಹೇಗೆ? ಕರ್ನಾಟಕ ಪೊಲೀಸರು ಇದಕ್ಕೆ ಉತ್ತರಿಸಬೇಕಿದೆ. ಇದರಲ್ಲಿ ಗೃಹ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ. 2025 ವರ್ಷಾಂತ್ಯದ...

ಈ ದಿನ ಸಂಪಾದಕೀಯ | ಜೈಲಿಗೆ ಹೋಗಿ ಬಂದವರಿಗೆ ಸಂಭ್ರಮದ ಸ್ವಾಗತ; ಕರ್ನಾಟಕ ಹೀಗೇಕಾಯಿತು?

ಶಾಸಕರು, ಸಚಿವರು ಜೈಲಿಗೆ ಹೋಗಿ ಬರುವುದು; ಬಂದವರಿಗೆ ಸಂಭ್ರಮದ ಸ್ವಾಗತ ಸನ್ಮಾನ ಮಾಡುತ್ತಿರುವುದು ಸಾಮಾನ್ಯವಾಗಿದೆ. ತಪ್ಪು ಮಾಡುವುದು, ಮಾಡಿದ್ದನ್ನು ಸಮರ್ಥಿಸಿಕೊಳ್ಳುವುದು, ಮಾಡಿದ್ದಕ್ಕೆ ಸಂಭ್ರಮಿಸುವುದು ರಾಜಕೀಯ ನೈತಿಕತೆಯನ್ನು ಅಪವ್ಯಾಖ್ಯಾನಗೊಳಿಸುತ್ತಿದೆ. ಆನ್‌ಲೈನ್-ಆಫ್‌ಲೈನ್ ಬೆಟ್ಟಿಂಗ್ ವ್ಯವಹಾರದಲ್ಲಿ ಅಕ್ರಮ...

ಈ ದಿನ ಸಂಪಾದಕೀಯ | ಕೋರೆಗಾಂವ್ ಭೀಮಾ ವಿಜಯೋತ್ಸವ ಎಂಬ ದಲಿತ ಅಸ್ಮಿತೆ

ಕೋರೆಗಾಂವ್ ನ ಈ ಯುದ್ಧ ಹೆಚ್ಚು ಕಾಲ ನಡೆಯಲಿಲ್ಲ. ಬ್ರಿಟಿಷರ 200 ಸೈನಿಕರು ಮತ್ತು ಪೇಶ್ವೆಯ 500 ಸೈನಿಕರು ಹತರಾಗಿದ್ದರು. ಆಂಗ್ಲೋ-ಮರಾಠಾ ಯುದ್ಧದಲ್ಲಿ ಅಂತಿಮ ಗೆಲುವು ಬ್ರಿಟಿಷರದಾಗಿತ್ತು. ಹೀಗಾಗಿ ಕೋರೆಗಾಂವ್ ನಲ್ಲಿ ಗೆಲುವಿನ ರಣಸ್ತಂಭ...

ಈ ದಿನ ಸಂಪಾದಕೀಯ | ಇನ್ನಾದರೂ ಪ್ರೀತಿ ಬಿತ್ತೋಣ, ಮಾನವೀಯತೆ ಮೆರೆಯೋಣ…

ಸಂಘಪರಿವಾರ, ಬಿಜೆಪಿ ನಾಯಕರು ಬಿತ್ತಿದ ದ್ವೇಷ ಮತ್ತು ಅಸಹನೆಯ ಫಲವಾಗಿ ದೇಶದ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರು, ಕ್ರಿಶ್ಚಿಯನ್ನರು ನಿತ್ಯ ನರಳುತ್ತಿದ್ದಾರೆ. ಬಹುಸಂಖ್ಯಾತ ಹಿಂದೂಗಳು ಬಿತ್ತಿದ ದ್ವೇಷದ ಬೀಜ, ಈಗ ಜಗತ್ತಿನ ಬೇರೆ ಬೇರೆ...

ಈ ಹೊತ್ತಿನ ಪ್ರಮುಖ ಸುದ್ದಿ