ನುಡಿಗೆ ನೆಲದ ಸ್ಪರ್ಶವಿದೆ. ಉತ್ತು ಬಿತ್ತುವ ಜನರ ಬೆವರಿನೊಂದಿಗೆ ಬೆರೆತ ಆಹಾರ ಕ್ರಮವೂ ಸಾಹಿತ್ಯದ ಬಹುಮುಖ್ಯ ಅಂಗ. ಇದನ್ನು ಮಹೇಶ ಜೋಶಿ ಮರೆಯಬಾರದು
ಮಂಡ್ಯದಲ್ಲಿ ಸಮಾರೋಪಗೊಂಡ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು...
ಕನ್ನಡ ನಾಡು ಮತ್ತು ಕನ್ನಡ ಭಾಷೆಯ ಭವಿಷ್ಯದ ಕುರಿತು ಗಂಭೀರವಾಗಿ ಚಿಂತನೆ ನಡೆಸದ ಹೊರತು, ಇಂತಹ ಸಮ್ಮೇಳನಗಳಿಂದ ಬೇರೇನೂ ಉಪಯೋಗವಿಲ್ಲ. ಇನ್ನಾದರೂ ಕನ್ನಡ ಸಾಹಿತ್ಯ ಪರಿಷತ್ತು ಎಚ್ಚೆತ್ತುಕೊಳ್ಳಲಿ, ಸಮ್ಮೇಳನವನ್ನು ಅದರ ಆಶಯದೊಂದಿಗೆ ಯಶಸ್ಸು...
ಬಿಜೆಪಿಯ ಅಗ್ರಗಣ್ಯ ನಾಯಕ ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಅವರು ಜೋರಾಗಿ ನಕ್ಕಾಗ ಶೂರ್ಪನಖಿಗೆ ಹೋಲಿಕೆ ಮಾಡಿದ್ದರು. ತಾನು ದೇಶದ ಪ್ರಧಾನಿ ಎಂಬ ಘನತೆ ಮರೆತು ಮೋದಿಯವರು...
ಅಮಿತ್ ಶಾ ರಾಜಕಾರಣಿಯಲ್ಲ, ವ್ಯಾಪಾರಿ. ಎಲ್ಲವೂ ಅವರಿಗೆ ಸರಕಿಗೆ ಸಮ. ರಾಜಕಾರಣವೂ ಅವರಿಗೆ ಒಂದು ಉದ್ಯಮ. ಇಂತಹ ವ್ಯಕ್ತಿಗಳ ಬಾಯಿಯಿಂದ ಬಂದಿರುವುದು ಮಾತಲ್ಲ, ಹೊಟ್ಟೆಯೊಳಗಿನ ಹೊಲಸು. ಇವರನ್ನು ಅದಕ್ಕಿಂತ ಕಡೆಯಾಗಿ ಕಂಡು ಕಸವಾಗಿಸುವುದೊಂದೇ...
ದೇವಾಲಯ ಪ್ರವೇಶ ಮಾತ್ರಕ್ಕೆ ಸೀಮಿತವಾಗದೆ ಚಾತುರ್ವರ್ಣ್ಯ ಮತ್ತು ಜಾತಿಪದ್ಧತಿಯ ನಿರ್ಮೂಲನೆಯೇ ತಮ್ಮ ಅಂತಿಮ ಗುರಿ ಎಂದು ಮಹಾತ್ಮ ಗಾಂಧಿ ಮತ್ತು ಹಿಂದೂ ಸುಧಾರಕರು ಸಾರಿ ಹೇಳುವರೇ, ಅದಕ್ಕಾಗಿ ದುಡಿಯುವ ಕೆಚ್ಚನ್ನು ತೋರುವರೇ ಎಂಬುದು...
ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾದ ವಾಜಪೇಯಿ ಮತ್ತು ಅಡ್ವಾಣಿಯವರು, ನೆಹರೂ ಅವರ ಆದರ್ಶಗಳನ್ನು, ಸ್ವಾತಂತ್ರ್ಯ ಚಳವಳಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದ್ದಾರೆ. ಸ್ವತಂತ್ರ ಭಾರತದ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ ರೀತಿಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ....
ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಪಕ್ಷದ ಚುನಾಯಿತ ಅಧ್ಯಕ್ಷರೇ ಆಗಿದ್ದಾರೆ. ಅವರು ಕೇವಲ ನಾಮ್ ಕೆ ವಾಸ್ತೆ ಅಧ್ಯಕ್ಷರಲ್ಲ ಎಂಬುದೂ ಕಾಣುತ್ತಿದೆ. ಆದರೆ, ಅದನ್ನು ದಾಟಿ ಅವರು ಮತ್ತು ವಿರೋಧ ಪಕ್ಷದ ನಾಯಕ ರಾಹುಲ್...
ಅಂಕಿಅಂಶಗಳ ಹೊರತಾಗಿಯೂ ನಿರುದ್ಯೋಗ ಬಿಕ್ಕಟ್ಟು ಲಕ್ಷಾಂತರ ಜನರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ಉದ್ಯೋಗವು ಕೇವಲ ಆದಾಯದ ಮೂಲವಲ್ಲ. ಅದು, ಸಾಮಾಜಿಕ ಗುರುತು ಮತ್ತು ಜೀವನದ ಗುಣಮಟ್ಟದೊಂದಿಗೂ ಸಂಬಂಧ ಹೊಂದಿದೆ
ಭಾರತ ಎದುರಿಸುತ್ತಿರುವ...
ಅಪರಾಧ ಪ್ರಕರಣಗಳಲ್ಲಿ, ಅದರಲ್ಲೂ ಪೋಕ್ಸೊ ಪ್ರಕರಣಗಳಲ್ಲಿ ನ್ಯಾಯಾಂಗ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತಿದೆ, ನಿಷ್ಪಕ್ಷಪಾತ ವಿಚಾರಣೆ ನಡೆಯುತ್ತಿದೆಯೇ, ಅಪ್ರಾಪ್ತ ಮಕ್ಕಳ ರಕ್ಷಣೆಯ ವಿಚಾರವನ್ನು ಆದ್ಯತೆಯಾಗಿ ಪರಿಗಣಿಸಿದೆಯೇ ಎಂದು ನೋಡಿದರೆ ನಿರಾಸೆಯಾಗುತ್ತದೆ. ಪೋಕ್ಸೊ ಆರೋಪಿಗಳಿಗೆ...
ಶಾಸನ ರೂಪಿಸುವಿಕೆ ಮತ್ತು ಸಂವಾದ ಪರಿಣಾಮಕಾರಿಯಾಗಿ ನಡೆಯದೆ ವ್ಯರ್ಥ ಕಾಲಹರಣವಾದರೆ; ಅಧಿವೇಶನದ ಕಾರ್ಯನಿರ್ವಹಣೆಯ ಬಗ್ಗೆಯೇ ಜನ ಸಿನಿಕರಾಗುತ್ತಾರೆ. ಜನರನ್ನು ಅಂತಹ ಸ್ಥಿತಿಗೆ ಕೊಂಡೊಯ್ದರೆ, ಜನಪ್ರತಿನಿಧಿಗಳು ಇದ್ದೂ ಸತ್ತಂತೆಯೇ.
ಪ್ರತಿ ಬಾರಿ ಬೆಳಗಾವಿ ಚಳಿಗಾಲದ ಅಧಿವೇಶನ...
ಕಣ್ಣಿನ ಆಸ್ಪತ್ರೆ ನಡೆಸುತ್ತಿದ್ದ ಡಾ ಅಶೋಕ್ ಬಜಾಜ್ ತಮ್ಮ ಕುಟುಂಬಕ್ಕೆ 40 ವರ್ಷಗಳಿಂದ ಪರಿಚಿತರಾಗಿದ್ದ ಮುಸ್ಲಿಂ ವೈದ್ಯ ದಂಪತಿಗೆ ಮನೆ ಮಾರಿದ್ದರು. ಹೊರಬಿದ್ದ ದಟ್ಟ ದ್ವೇಷದ ನಂತರ ಈ ಮನೆಯಲ್ಲಿ ವಾಸ ಮಾಡುವುದು...
ಮೋದಿ - ಅದಾನಿ ಸಂಬಂಧ ಸಂಸತ್ತಿನ ಮುಂದೆ ಅಣಕು ಪ್ರದರ್ಶನ ಮಾಡುವಷ್ಟು ಹಗುರವಾದುದಲ್ಲ. ಅದರ ಗಂಭೀರತೆಯನ್ನು ವಿರೋಧ ಪಕ್ಷದ ನಾಯಕನಾಗಿರುವ ರಾಹುಲ್ ಗಾಂಧಿ ಕೂಡ ಅರ್ಥ ಮಾಡಿಕೊಳ್ಳಬೇಕಾಗಿದೆ. ಈಗಾಗಲೇ ಇಂತಹ ಚಿಲ್ಲರೆ ಪ್ರತಿಭಟನೆಗಳಿಂದ...