ಪ್ರತಿಯೊಂದು ಸುದ್ದಿಯಲ್ಲೂ ಸೆಕ್ಸ್, ಕ್ರೈಮ್, ಗ್ಲ್ಯಾಮರ್ ಹುಡುಕುವ ದೃಶ್ಯಮಾಧ್ಯಮಗಳು; ಪ್ರತಿಯೊಂದರಲ್ಲೂ ದೇವರು, ಧರ್ಮ, ಮತಾಂಧತೆ ಹುಡುಕುವ ಬಿಜೆಪಿ- ಇಬ್ಬರೂ ಒಟ್ಟಿಗೆ ಸೇರಿದರೆ ಆಗುವ ಅಪಾಯವನ್ನು ಜನ ಅರ್ಥ ಮಾಡಿಕೊಳ್ಳಬೇಕಿದೆ.
ಇಂದಿನ ದೃಶ್ಯಮಾಧ್ಯಮಗಳು ನಿಂತಿರುವುದು...
ಮಂಡಲ್ ರಾಜಕಾರಣದ ವಿರುದ್ಧ ಕಮಂಡಲ ರಾಜಕಾರಣ ಶುರುವಾಗಿ ಒಬಿಸಿಗಳ ದನಿಯನ್ನು ಹತ್ತಿಕ್ಕುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯಿತು. ಅಂದು ಹಳಿತಪ್ಪಿದ ಒಬಿಸಿಗಳು ನಿಧಾನಕ್ಕೆ ಎಚ್ಚೆತ್ತುಕೊಳ್ಳುವ ಸೂಚನೆಗಳು ಸಿಗುತ್ತಿವೆ.
ಆಗಸ್ಟ್ 30ರಂದು 'ಜಾಗೃತ ಕರ್ನಾಟಕ' ರಾಜಕೀಯ ಸಂಘಟನೆ...
ಈಗ ಹೊಸ ಸಾಕ್ಷಿ, ಅದೂ ಪ್ರತ್ಯಕ್ಷದರ್ಶಿ ಸಾಕ್ಷಿ ಹೇಳಲು ಮುಂದೆ ಬಂದಿದ್ದಾರೆ. ಈಗಲಾದರೂ, ಸೌಜನ್ಯ ಪ್ರಕರಣವನ್ನು ಸರ್ಕಾರ ಮತ್ತು ಎಸ್‌ಐಟಿ ಗಂಭೀರವಾಗಿ ಪರಿಗಣಿಸಲಿ, ತನಿಖೆಗೆ ಒಳಪಡಿಸಲಿ...
ಕಳೆದ ಒಂದೂವರೆ ತಿಂಗಳಿನಿಂದ ಧರ್ಮಸ್ಥಳ ಭಾರೀ ಸದ್ದು-ಸುದ್ದಿ...
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಹೆಸರನ್ನು ಪರಿಚಯಿಸಿದ, ಕನ್ನಡಕ್ಕೆ ಮೊದಲ ಬೂಕರ್ ಪ್ರಶಸ್ತಿ ತಂದುಕೊಟ್ಟ ಸಾಧಕಿ ಬಾನು ಮುಷ್ತಾಕ್ ಅವರು ನಾಡಹಬ್ಬ ಉದ್ಘಾಟಕರಾಗುತ್ತಿದ್ದಂತೆ ಬಿಜೆಪಿ ನಾಯಕರು ಕೋಮುದ್ವೇಷದ ಹೇಳಿಕೆ ನೀಡುತ್ತಿದ್ದಾರೆ. ಹಿಂದೂಗಳ ಹಬ್ಬದ ಉದ್ಘಾಟನೆಗೆ...
ಮೋದಿಯವರು ಸೆ. 17ರಂದು 75 ವರ್ಷ ಪೂರ್ಣಗೊಳಿಸಲಿದ್ದಾರೆ. ಮನೆ-ಮಡದಿ-ಮಕ್ಕಳಿಲ್ಲದೆ ಒಬ್ಬಂಟಿಯಾಗಿದ್ದಾರೆ. ಹನ್ನೊಂದು ವರ್ಷಗಳ ಕಾಲ ನಿರಂತರವಾಗಿ ಅಧಿಕಾರದಲ್ಲಿದ್ದಾರೆ. ಅಪಾರ ಅನುಭವ ಹೊಂದಿದ್ದಾರೆ. ಮಾಗಿದ್ದಾರೆ. ಈಗಲಾದರೂ ಭಾರತವನ್ನು, ಅವರ ಕನಸಿನಂತೆ ವಿಶ್ವಗುರು ಮಾಡುವತ್ತ ಮನಸ್ಸು...
ಮಾವೋವಾದಿಗಳ ವಿರುದ್ಧ ಹೋರಾಡಲು ಆದಿವಾಸಿ ಯುವಕರನ್ನು ನೇಮಕ ಮಾಡಿಕೊಳ್ಳುವ ಪದ್ಧತಿಯನ್ನು ಸುಪ್ರೀಮ್ ಕೋರ್ಟು ಒಪ್ಪಲಿಲ್ಲ. ಇಂತಹ ಸಶಸ್ತ್ರ ಸೇನೆಯ ಇರವು ಕಾಯಿದೆಬಾಹಿರ ಮತ್ತು ಸಂವಿಧಾನಬಾಹಿರ ಎಂದು 2011ರ ಜನವರಿಯಲ್ಲಿ ತೀರ್ಪು ನೀಡಿತು. ಇಬ್ಬರು...
ಆನ್‌ಲೈನ್ ಗೇಮಿಂಗ್ ನಿಷೇಧ ಮೇಲ್ನೋಟಕ್ಕೇ ಮೋದಿ ಸರ್ಕಾರದ ಮಹತ್ವದ ನಡೆ ಎನಿಸುತ್ತದೆ. ಆದರೆ, ಆನ್‌ಲೈನ್ ಎನ್ನುವುದು ಆಕಾಶದಷ್ಟೇ ಆಳ-ಅಗಲವಿದೆ, ಅರಿಯುವುದು, ಹದ್ದುಬಸ್ತಿನಲ್ಲಿಡುವುದು ಕಷ್ಟವಿದೆ. ಈ ಕಾನೂನು ಕೂಡ ಇಡಿ, ಐಟಿ, ಸಿಬಿಐಗಳಂತೆ ಬಳಕೆಯಾಗಬಹುದೇ? ...
ರಾಜಕಾರಣದ ಶುರುವಾತಿನಲ್ಲಿ ಬಂಗಾರಪ್ಪ ಮಂತ್ರಿಮಂಡಲದ ಜೈಲುಮಂತ್ರಿಯಾಗಿದ್ದರು ಶಿವಕುಮಾರ್. ಅದಕ್ಕೆ ಮುನ್ನ ರಾಜ್ಯದ ಕತ್ತಲು ಜಗತ್ತನ್ನು ಆಳಿದ್ದವರ ಜೊತೆ ಸಲುಗೆ ಹೊಂದಿದ್ದವರು. ಬಂಡೆ ಎಂಬ ಅಭಿದಾನ ಪಡೆದ ಅವರನ್ನು ಒರಟು ನಾಯಕನ ವರ್ಚಸ್ಸು ನೆರಳಿನಂತೆ...
ಬಲವಿದ್ದವರು ಬಗ್ಗಿಸುತ್ತಲೇ ಇರುತ್ತಾರೆ. ಅಂಚಿನಲ್ಲಿರುವ ಅಸ್ಪೃಶ್ಯ ಅಲೆಮಾರಿಗಳು ಅಸಹಾಯಕರಾಗುತ್ತಲೇ ಇರುತ್ತಾರೆ. ಅಂತಹ ಅಸಹಾಯಕರ ಪರವಾಗಿಯೇ ಇದುವರೆಗೆ ಮಾತನಾಡುತ್ತಾ ಬಂದಿರುವ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರು ಈ ಹೊತ್ತಿನಲ್ಲಿ ಆಗಿರುವ ಪ್ರಮಾದವನ್ನು ತಡ ಮಾಡದೇ...
ಮಾನಹಾನಿಯಾಗುವುದು ಬಿಜೆಪಿಯವರಿಗೆ ಮಾತ್ರವೇ? ಕಾಂಗ್ರೆಸ್ ನಾಯಕರ ಬಗ್ಗೆ ಅಥವಾ ಪ್ರಗತಿಪರರು, ಬುದ್ದಿಜೀವಿಗಳ ಬಗ್ಗೆ ಬಿಜೆಪಿ- ಸಂಘಪರಿವಾರ ಅಶ್ಲೀಲವಾಗಿ ನಿಂದಿಸುವಾಗಲೂ ಸರ್ಕಾರದವರಿಗೆ ಹೀಗೇ ಅನ್ನಿಸಬೇಕು. ದಶಕದಿಂದ ಕಾಂಗ್ರೆಸ್‌ನ ವರಿಷ್ಠ ನಾಯಕರಾದ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಅವರನ್ನು...
ಸದನದ ಅತ್ಯಮೂಲ್ಯ ಸಮಯವನ್ನು ಆಳುವ ಪಕ್ಷ, ವಿಪಕ್ಷ ಎರಡೂ ವ್ಯತ್ಯಾಸವಿಲ್ಲದಂತೆ ಹಾಳು ಮಾಡಿವೆ. ಜನರ ಬೆವರಿನ ತೆರಿಗೆಯ ಹಣವನ್ನು ವ್ಯರ್ಥವಾಗಿ ಪೋಲು ಮಾಡಿವೆ.
ಆಗಸ್ಟ್ 11ರಿಂದ ಆರಂಭವಾದ ರಾಜ್ಯ ಮುಂಗಾರು ಅಧಿವೇಶನ ನಾಳೆ, ಅಂದರೆ...
ಅಲೆಮಾರಿಗಳ ಪಾಲನ್ನು ಅಲೆಮಾರಿಗಳಿಗೆ ಹಿಂತಿರುಗಿಸದೆ ಹೋದರೆ ಕರ್ನಾಟಕದ ಸಾಮಾಜಿಕ ನ್ಯಾಯ ಮಾದರಿಗೆ ಕೊನೆಯ ಮೊಳೆ ಹೊಡೆದಾಯಿತು ಎಂದೇ ನಾಡಿನ ಸಮಸ್ತ ಜನ ಭಾವಿಸಬೇಕಾಗುತ್ತದೆ.
ಮಾದಿಗ ಸಮುದಾಯ ಮೂರು ದಶಕಗಳ ಕಾಲ ನಡೆಸಿದ ಐತಿಹಾಸಿಕ...