ಮಾನಸಿಕ ಖಿನ್ನತೆ ಎಂಬುದು ವ್ಯಕ್ತಿಯೊಬ್ಬನ ವೈಯಕ್ತಿಕ ಸಮಸ್ಯೆಯಾಗಿ ಉಳಿದಿಲ್ಲ. ಅದು ಸಾಮಾಜಿಕ ಪಿಡುಗಾಗಿ ಬದಲಾಗಿದೆ. ಖಿನ್ನತೆಗೆ ಒಳಗಾದ ಯುವಜನರು ಆತ್ಮಹತ್ಯೆ, ಕೊಲೆಯಂತಹ ಅಪಾಯಕಾರಿ ಮಾರ್ಗ ಹಿಡಿಯುತ್ತಿದ್ದಾರೆ. ಯುವ ಸಮುದಾಯವನ್ನು ಖಿನ್ನತೆಯಿಂದ ಹೊರ ತರುವುದು...
ಮೋಡ ಬಿತ್ತನೆ ದುಬಾರಿ ಸರ್ಕಾರಿ ಯೋಜನೆಯಾಗಬಹುದು. ಪೂಜೆ-ಪುನಸ್ಕಾರ ಜನಮಾನಸದಲ್ಲಿ ಸರ್ಕಾರಿ ಪ್ರಾಯೋಜಿತ ಮೌಢ್ಯ ಬಿತ್ತನೆಗೆ ಕಾರಣವಾಗಬಹುದು. ಮಳೆ ಬರಬಹುದು, ಬರದಿರಬಹುದು; ಸಾರ್ವಜನಿಕ ಹಣ ಮತ್ತು ನಂಬಿಕೆಯಂತೂ ಮಣ್ಣುಗೂಡುತ್ತವೆ. ಮೊದಲು ನೆಲದ ನೀತಿ ಬದಲಾಗಬೇಕು. ಮೋಡ...
ಪ್ರಸ್ತುತ ಭಾರತದ ಯುವಜನತೆಯ ಆಕ್ರೋಶದ ಮೂಲ ಕೇವಲ ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ನೇಮಕಾತಿ ವಿಳಂಬದಲ್ಲಿಲ್ಲ. ವರ್ಷಗಳಿಂದ ಬೆಳೆಯುತ್ತಲೇ ಇರುವ ʼನಿರುದ್ಯೋಗʼ ಬಿಕ್ಕಟ್ಟಿನಲ್ಲಿದೆ. ವರ್ಷಗಳ ಕಾಲ ಸಿದ್ಧತೆ ನಡೆಸಿದರೂ ಒಂದೊಳ್ಳೆ ಗೌರವಯುತ...
83 ದಿನಗಳಲ್ಲಿ 10 ಕ್ರಮಗಳತ್ತ ಗಮನ ಹರಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್, ಅಷ್ಟನ್ನೂ ಅನುಷ್ಠಾನ ಮಾಡಲಾಗಿಲ್ಲ. ಆಮೂಲಾಗ್ರ ಬದಲಾವಣೆ ಸಾಧ್ಯವೂ ಇಲ್ಲ. ಆದರೆ, ಆ ನಿಟ್ಟಿನಲ್ಲಿ ನಿಧಾನವಾಗಿ ಯಶಸ್ಸು ಗಳಿಸುತ್ತಿದ್ದಾರೆ. ಡಿ.ಕೆ....
ದೇಶದಲ್ಲಿ ನೆಲೆಸಿರುವ ಸರ್ವಾಧಿಕಾರಿ ಧೋರಣೆಯ ಭಯದ ಪರದೆಯನ್ನು ಹರಿದಿರುವುದು ಕಾಕ್ರೋಚ್ ಜನತಾ ಪಾರ್ಟಿಯ ಅಡಿಯಲ್ಲಿ ನಡೆದ ಆಂದೋಲನದ ಬಹುದೊಡ್ಡ ಆರಂಭಿಕ ಸಾಧನೆ. ಇಂತಹುದೇ ಆದ ಎರಡನೆಯ ಸಾಧನೆಯೆಂದರೆ ಸರ್ವಾಧಿಕಾರಿ ನೇತೃತ್ವದ ತುತ್ತು ತುದಿಯಲ್ಲಿರುವ...
ಭಾರತದ ಆರೋಗ್ಯ ಕ್ಷೇತ್ರ ಅನಾರೋಗ್ಯಪೀಡಿತವಾಗಿ ದಶಕಗಳೇ ಸಂದಿವೆ. ಅತಿ ಹೆಚ್ಚು ಜನಸಂಖ್ಯೆ ಇರುವ ಈ ದೇಶ ವಿದೇಶಿ ಮೆಡಿಕಲ್ ಮಾಫಿಯಾಗಳ ದೊಡ್ಡ ಮಾರುಕಟ್ಟೆ. ಒಂದು ಕಡೆ ಔಷಧಿ ಮಾಫಿಯಾ, ಮತ್ತೊಂದು ಕಡೆ ನಕಲಿ...
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಕೇವಲ ಎರಡೂವರೆ ತಿಂಗಳಾಗಿದೆ. ಆಗಲೇ ಅವರ ಆಡಳಿತ ವೈಖರಿಯನ್ನು ನಿಕಷಕ್ಕೊಡ್ಡುವುದು ಸೂಕ್ತವಲ್ಲವಾದರೂ, ಮುಖ್ಯಮಂತ್ರಿಯಾಗಿ ಮೊದಲ ಅಧಿವೇಶನದ ಅಧ್ವಾನವನ್ನು ಹೇಳಲೇಬೇಕಾಗಿದೆ.
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಎರಡೂವರೆ ತಿಂಗಳಾಗಿದೆ. ಮುಂಗಾರು ಅಧಿವೇಶನ...
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಸುತ್ತ ದಶಕಗಳಿಂದ ಕವಿದಿರುವ ಭ್ರಷ್ಟಾಚಾರದ ಕಾರ್ಮೋಡ ಕರಗುವ ಲಕ್ಷಣಗಳೇ ಕಾಣುತ್ತಿಲ್ಲ. ಅಧ್ಯಕ್ಷರ ಅಮಾನತು, ಮರುನೇಮಕ, ನ್ಯಾಯಾಲಯದ ಮಧ್ಯಪ್ರವೇಶ, ಇಡಿ ದಾಳಿಗಳೆಲ್ಲವೂ ರಾಜ್ಯದ ಉನ್ನತ ನೇಮಕಾತಿ ಸಂಸ್ಥೆಯೊಂದರ ದುಸ್ಥಿತಿಗೆ...
ಕೇಡುಗಾಲದ ತುತ್ತ ತುದಿಯ ಅವಸ್ಥೆ ಕುರಿತು ಜಾರ್ಜ್ ಆರ್ವೆಲ್ ರಚಿಸಿದ ಪ್ರಸಿದ್ಧ ಕೃತಿಯ ಹೆಸರು 1984. ಕಾಲ್ಪನಿಕ ಕೇಡುಗಾಲ ಕುರಿತ ಈ ಕಾದಂಬರಿಯಲ್ಲಿ Thought Criminals ಎಂಬ ಮಾತೊಂದನ್ನು ಆರ್ವೆಲ್ ಟಂಕಿಸಿದ್ದಾನೆ. ಸರ್ವಾಧಿಕಾರೀ...
ಡಿಜಿಟಲ್ ಕ್ರಾಂತಿ, ಚಂದ್ರಯಾನದ ದಿಗ್ವಿಜಯ, ವಿಶ್ವದ ಅತಿ ದೊಡ್ಡ ಆರ್ಥಿಕತೆ ಎಂದು ಹೇಳಿಕೊಂಡು ಜಾಗತಿಕ ವೇದಿಕೆಯಲ್ಲಿ ಭಾರತ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ಆದರೆ, ಸ್ವಾತಂತ್ರ್ಯದ 79 ವರ್ಷಗಳನ್ನು ಪೂರೈಸಿ 80ನೇ ವಸಂತಕ್ಕೆ...
ಜೆನ್ ಆಲ್ಫಾ ಪ್ರತಿಭಟನೆಗಳು ಇದುವರೆಗೆ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ನಡೆದಿವೆ. ಉತ್ತರಪ್ರದೇಶದ ಗ್ರಾಮವೊಂದರಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಯತ್ನ ಮಾಡಿದ್ದಾರೆ ಆಲ್ಫಾಗಳು! ಮಕ್ಕಳೂ ತಮ್ಮ ಹಕ್ಕುಗಳಿಗಾಗಿ ಹೋರಾಟಕ್ಕೆ...