ಬಗರ್‌ಹುಕುಂ ಭೂಮಿ ವಿಷಯದಲ್ಲಿ ಅರಣ್ಯ ಇಲಾಖೆಯ ವರ್ತನೆಗಳನ್ನು ಗಮನಿಸಿದರೆ, ಕಂದಾಯ ಇಲಾಖೆಯು ಬೇರೆ ದೇಶದ ಅಥವಾ ಬೇರೊಂದು ಸರ್ಕಾರದ ಇಲಾಖೆಯೇನೋ ಎಂಬಂತಿವೆ! ಹಿಂದಿನ ಸರ್ಕಾರ ಈ ಸಮಸ್ಯೆ ಬಗ್ಗೆ ಬರೀ ಮಾತಾಡಿದ್ದೇ ಬಂತು....
ಮರ್ಯಾದೆಗೇಡು ಹತ್ಯೆಗಳನ್ನು ಸಮಾಜವಾಗಲಿ, ಕಾನೂನು ನಿರೂಪಕರಾಗಲಿ, ನಮ್ಮ ನ್ಯಾಯಾಂಗವಾಗಲಿ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಎಳೆ ಜೀವಗಳ ಹತ್ಯೆ ಇಷ್ಟು ಕೇವಲವಾಗಿ ಒಂದು ದಿನದ ಸುದ್ದಿಯಾಗಿ ಕಳೆದು ಹೋಗುವುದಕ್ಕೆ ಬಿಡಬಾರದು. ಹಾಗೆ ಬಿಟ್ಟರೆ ಅದು ನಾಗರಿಕ...
ಮಾನವ ಹಕ್ಕುಗಳು ಯಾವುದೇ ನೈಜ ಜನತಂತ್ರದ ಜೀವ ಜೀವಾಳ. ಸರ್ವಾಧಿಕಾರಿ ಆಡಳಿತದಲ್ಲಿ ಮಾನವ ಹಕ್ಕುಗಳನ್ನು ಹೊಸಕಿ ಹಾಕಿರಲಾಗುತ್ತದೆ. ಇತಿಹಾಸ ಮತ್ತು ವರ್ತಮಾನದಲ್ಲಿ ಈ ಮಾತಿಗೆ ಹಲವು ಜ್ವಲಂತ ಉದಾಹರಣೆಗಳು ಇವೆ
ಜನತಂತ್ರ ಎಂಬುದು ಭಾರತದ...
ಮೇಲ್ಜಾತಿಯ, ಮೇಲ್ವರ್ಗದವರು, ಐಟಿ ಬಿಟಿ ಶ್ರೀಮಂತರು ಉಳಿದೆಲ್ಲರ ಪರವಾಗಿ ನೀತಿ ನಿಯಮ ರೂಪಿಸುವುದು ಅಭಿವೃದ್ಧಿಯ ಕೆಟ್ಟ ಮಾದರಿ. ಸಮಾಜದಲ್ಲಿ ಎಷ್ಟೆಲ್ಲ ಜನವರ್ಗಗಳಿವೆಯೋ, ಎಷ್ಟು ವೈವಿಧ್ಯಮಯ ವೃತ್ತಿ ಸಮುದಾಯಗಳಿವೆಯೋ ಅವೆಲ್ಲವೂ ಅಭಿವೃದ್ಧಿಯ ಮಾದರಿಯನ್ನು ರೂಪಿಸುವಲ್ಲಿ...
ಅಂದು ತುರ್ತುಪರಿಸ್ಥಿತಿ ವಿರುದ್ಧ ಎರಡನೆಯ ಸ್ವಾತಂತ್ರ್ಯ ಹೋರಾಟ ಮಾಡಿದ್ದವರು ಇಂದು ಅಧಿಕಾರದಲ್ಲಿರುವ ಕಾರಣ ದೇಶದಲ್ಲಿ ಜನತಂತ್ರ ಉಳಿದಿದೆ ಎಂಬುದಾಗಿ ಗೃಹಮಂತ್ರಿ ಅಮಿತ್ ಶಾ ಎದೆ ತಟ್ಟಿಕೊಂಡಿದ್ದಾರೆ. ಆದರೆ ಶಾ ಅವರು ಎದೆತಟ್ಟಿಕೊಂಡಿರುವುದರಲ್ಲಿ, ಮಹಾರಥಿಗಳ...
ಬಿಜೆಪಿಗರ ಹೊಟ್ಟೆಯುರಿ, ಬಿಸ್ಕತ್ತು ತಿಂದ ಪತ್ರಕರ್ತರ ಉರಿ, ಐಟಿ ಸೆಲ್‌ನ ಐಲಾಟ- ಎಲ್ಲವೂ ಈಗ ಹೊರಬರುತ್ತಿವೆ. ನಾಡಿನ ಮಹಿಳೆಯರು ಎಲ್ಲವನ್ನು ಗಮನಿಸುತ್ತಿದ್ದಾರೆ. ಮೌನವಾಗಿರುವ ಕೋಟ್ಯಂತರ ಮಹಿಳೆಯರ ಸಾತ್ವಿಕ ಸಿಟ್ಟಿಗೂ ಬಲಿಯಾಗಲಿದ್ದಾರೆ
ʻಕಾಂಗ್ರೆಸ್‌ನ ಗ್ಯಾರಂಟಿ ಶಕ್ತಿ...
ಅಷ್ಟಕ್ಕೂ, ಇಂತಹ ಆಧ್ಯಾತ್ಮಿಕ ವ್ಯಕ್ತಿಗಳ ಪ್ರವಚನಗಳು ಈ ತರಬೇತಿ ಕಾರ್ಯಕ್ರಮದಿಂದಾಚೆಗೆ ಶಾಸಕರಿಗೆ ಸಿಗುವುದೇ ಇಲ್ಲವೇ? ಒಂದು ವೇಳೆ, ತಮಗೆ ಅಂತಹ ಪ್ರವಚನಗಳು ಅವಶ್ಯ ಎನಿಸಿದರೆ ವೈಯಕ್ತಿಕ ನೆಲೆಯಲ್ಲಿ ಅದನ್ನು ಪಡೆದುಕೊಳ್ಳಲು ಶಾಸಕರು ಸ್ವತಂತ್ರರಲ್ಲವೇ?
ಇತ್ತೀಚೆಗೆ...
ಹಿಂದೂ ಹೆಣ್ಣುಮಕ್ಕಳನ್ನು ಮರುಳು ಮಾಡಿ ಮುಸ್ಲಿಂ ಯುವಕರು ಲವ್ ಜಿಹಾದ್ ಮಾಡುತ್ತಿದ್ದಾರೆ ಎಂದು ಬೊಬ್ಬೆ ಹೊಡೆಯುವ, ಮೋಸಕ್ಕೊಳಗಾದ ಕೇರಳದ ಹಿಂದೂ ಯುವತಿಯರ ಬಗ್ಗೆ ಕಾಳಜಿ ತೋರುವ ಸಚಿವೆ ಶೋಭಾ ಕರಂದ್ಲಾಜೆ, ತನ್ನದೇ ಊರಿನಲ್ಲಿ...
‘ಸುಳ್ಳು ಸುದ್ದಿಗಳನ್ನು ತಯಾರಿಸಿ ಹರಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಸುದ್ದಿಗಳ ಬೇರನ್ನು ಪತ್ತೆ ಹಚ್ಚಿ ಕಿತ್ತೊಗೆಯಬೇಕು. ಸೈಬರ್ ಪೊಲೀಸರು ಸುಳ್ಳು ಸುದ್ದಿಗಳನ್ನು ಪತ್ತೆ ಮಾಡಲು ಸರ್ವ ಸನ್ನದ್ಧವಾಗಿ ಕೆಲಸ...
ಮಣಿಪುರ, ಮಹಾರಾಷ್ಟ್ರ ಸೇರಿದಂತೆ ಭಾರತದ ಹಲವು ರಾಜ್ಯಗಳ ಹಲವು ಭಾಗಗಳು ಹೊತ್ತಿ ಉರಿಯುತ್ತಿವೆ. ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಬೇಕಿದ್ದ, ಆ ರಾಜ್ಯಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಬೇಕಿದ್ದ ಭಾರತದ ಪ್ರಧಾನಿ ಮೋದಿ ವಿದೇಶ ಪ್ರವಾಸಗಳಲ್ಲಿ...
ಗೀತಾಪ್ರೆಸ್ ಮತ್ತು ಕಲ್ಯಾಣದ ಸಂಸ್ಥಾಪಕ ಸಂಪಾದಕರು ಹನುಮಾನ್ ಪ್ರಸಾದ್ ಪೋದ್ದಾರ್. ದಲಿತರನ್ನು ದೇವಾಲಯಗಳಿಂದ ಹೊರಗಿಡುವ ಮತ್ತು ಅವರೊಡನೆ ಸಹಭೋಜನ ಮಾಡುವ ಎರಡೂ ಆಲೋಚನೆಗಳ ಪಕ್ಕಾ ವಿರೋಧಿಯಾಗಿದ್ದವರು. ಗಾಂಧೀ ಜೊತೆ ಇದ್ದವರು ಈ ವಿಚಾರಕ್ಕಾಗಿಯೇ...
ಸರ್ಕಾರವು ಸಾರ್ವಜನಿಕ ಆರೋಗ್ಯ ಸೇವೆಯ ಬಗ್ಗೆ ಮಾತನಾಡುತ್ತಿದ್ದರೂ ಅದರ ನೀತಿಗಳು ಮತ್ತು ಯೋಜನೆಗಳು ಮಾತ್ರ ಕೆಲವು ವರ್ಗದ ಜನತೆಗೆ ಮಾತ್ರ ದಕ್ಕುವ ರೀತಿಯ ಧೋರಣೆಯನ್ನು ಹೊಂದಿವೆ. ಇದರಿಂದಾಗಿ ಬಹಳಷ್ಟು ಜನರು ಆರೋಗ್ಯ ಸೇವೆಯಿಂದ...