ಬೆಳಚಿಕ್ಕನಹಳ್ಳಿ ಶ್ರೀನಾಥ್

57 POSTS

ವಿಶೇಷ ಲೇಖನಗಳು

ದೇಶದ ಮೊದಲ ದಲಿತ ಪ್ರಧಾನಿಯಾಗಿ ಇತಿಹಾಸ ಸೃಷ್ಟಿಸುವರೇ ಮಲ್ಲಿಕಾರ್ಜುನ ಖರ್ಗೆ?

'ಇಂಡಿಯಾ' ಒಕ್ಕೂಟದಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಪ್ರಸ್ತಾಪವಾಗಿರುವುದು ಅನಿರೀಕ್ಷಿತವಾದರೂ, ಅದು ಒಂದು ರೀತಿಯಲ್ಲಿ ಅನಿವಾರ್ಯ ಕೂಡ. ಬಿಜೆಪಿಯ ಹಿಂದುತ್ವಕ್ಕೆ ವಿರುದ್ಧವಾಗಿ ನೆಹರೂ ಸಮಾಜವಾದ ಮತ್ತು ಅಂಬೇಡ್ಕರ್‌ವಾದವನ್ನು ಪ್ರತಿಪಾದಿಸುವ ಖರ್ಗೆ, ಸಹಜವಾಗಿಯೇ...

ತೆಲಂಗಾಣ | ₹83 ಸಾವಿರ ಕೋಟಿಯ ಯೋಜನೆಗೆ ತಡೆ; ರಿಯಲ್ ಎಸ್ಟೇಟ್‌ ಉದ್ಯಮದಲ್ಲಿ ಅಲ್ಲೋಲಕಲ್ಲೋಲ

ಹೈದರಾಬಾದ್ ಫಾರ್ಮಾ ಸಿಟಿ ಮತ್ತು ಶಂಷಾಬಾದ್ ವಿಮಾನ ನಿಲ್ದಾಣ ಮೆಟ್ರೋ ಯೋಜನೆಗಳ ಬದಲಾವಣೆಯಿಂದ ಮುತ್ತಿನ ನಗರಿಯ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಕ್ಷಾಂತರ ಕೋಟಿ ರೂಪಾಯಿ ನಷ್ಟವುಂಟಾಗಲಿದೆ ಎನ್ನಲಾಗಿದೆ. ಅಲ್ಲಿ ರಿಯಲ್ ಎಸ್ಟೇಟ್ ಪತನವನ್ನು...

ಮಹುವಾ ಮೊಯಿತ್ರಾ | ದಿಟ್ಟ ಸಂಸದೆಯ ವಿವಾದಾಸ್ಪದ ನಿರ್ಗಮನ

ತನ್ನ ನಂಬಿಕೆಗಳಿಂದ ಒಂದು ಇಂಚು ಅತ್ತಿತ್ತ ಕದಲುವುದಿಲ್ಲ ಎಂದಿದ್ದ ದಿಟ್ಟ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಲಾಗಿದೆ. ಇದು ಅವರನ್ನು ರಾಜಕೀಯವಾಗಿ ಮುಗಿಸಲು ನಡೆಸಿರುವ ಷಡ್ಯಂತ್ರ ಎಂದೇ ಕೆಲವರು ಹೇಳುತ್ತಿದ್ದಾರೆ. ಮಹುವಾ...

ತೆಲಂಗಾಣ | ಅಂದು ಗನ್ ಹಿಡಿದಿದ್ದ ನಕ್ಸಲೈಟ್, ಇಂದು ಕ್ಯಾಬಿನೆಟ್ ಮಿನಿಸ್ಟರ್; ಸೀತಕ್ಕನ ರೋಚಕ ಪಯಣ

ಆದಿವಾಸಿ ಸಮುದಾಯದಲ್ಲಿ ಹುಟ್ಟಿ, ಹೈಸ್ಕೂಲ್‌ನಲ್ಲಿದ್ದಾಗಲೇ ಗನ್ ಹಿಡಿದು ನಕ್ಸಲ್ ಆಗಿದ್ದ ಸೀತಕ್ಕ, ಅದೇ ಹಾದಿಯಲ್ಲಿ ತನ್ನ ಗಂಡ ಮತ್ತು ಸಹೋದರನನ್ನು ಕಳೆದುಕೊಂಡರು. ಒಂದೂವರೆ ದಶಕ ಕಾಲ ಮಾವೋಯಿಸ್ಟ್ ಆಗಿ ಇವರು ಚಳವಳಿಯಲ್ಲಿ ಅಪಾರ...

ಬಿಜೆಪಿಯಿಂದ ಮತ್ತೊಬ್ಬ ಯೋಗಿಗೆ ಸಿಎಂ ಪಟ್ಟ? ಯಾರೀತ ಬಾಬಾ ಬಾಲಕನಾಥ?

ಬಾಬಾ ಬಾಲಕನಾಥ ನಾಮಪತ್ರ ಸಲ್ಲಿಸುವಾಗ ಆದಿತ್ಯನಾಥ ಉತ್ತರ ಪ್ರದೇಶದಿಂದ ಬಂದು ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಹಿಂದುತ್ವದ ಪ್ರತಿಪಾದನೆಯಲ್ಲಿ ಆದಿತ್ಯನಾಥರನ್ನೇ ಮಾದರಿಯನ್ನಾಗಿಟ್ಟುಕೊಂಡಿರುವ ಬಾಲಕನಾಥ, ಬೆಂಕಿಯುಗುಳುವ ಭಾಷಣಗಳಿಗೆ ಖ್ಯಾತಿ ಪಡೆದವರು. ದ್ವೇಷ ಬಿತ್ತುವ ಭಾಷಣಗಳಿಗೆ ಹೆಸರಾದವರು....

ಮುರಿಯುವುದು

2ನೇ ಹಂತದ ಲೋಕಸಭಾ ಚುನಾವಣೆ: ಶೇ.61 ಮತದಾನ

ದೇಶಾದ್ಯಂತ 13 ರಾಜ್ಯ ಹಾಗೂ ಒಂದು ಕೆಂದ್ರಾಡಳಿತ ಪ್ರದೇಶದ 88 ಕ್ಷೇತ್ರಗಳಿಗೆ...

ಪಶ್ಚಿಮ ಬಂಗಾಳ| ಬಿಜೆಪಿಯ ಬಿರ್ಭೂಮ್ ಕ್ಷೇತ್ರದ ಚುನಾವಣಾ ಅಭ್ಯರ್ಥಿ ನಾಮಪತ್ರ ರದ್ದು

ಮಾಜಿ ಐಪಿಎಸ್ ಅಧಿಕಾರಿ ಮತ್ತು ಬಿರ್ಭೂಮ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ...

ಮಂಡ್ಯ | 8,000 ಕಿ.ಮೀ ದೂರದಿಂದ ಬಂದು ಮತದಾನ ಮಾಡಿದ ಯುವತಿ!

ಯುವತಿಯೊಬ್ಬರು ಬರೋಬರಿ 8,000 ಕಿ.ಮೀ ದೂರದ ಲಂಡನ್‌ನಿಂದ ಮಂಡ್ಯಕ್ಕೆ ಬಂದು ಮತದಾನ...

ಕಲ್ಲು ತೂರಾಟ, ಗಲಾಟೆ ನಡುವೆ ಬಹುತೇಕ ಕಡೆ ರಾಜ್ಯದಲ್ಲಿ ಶಾಂತಿಯುತ ಮತದಾನ

ದೇಶದಲ್ಲಿ ಶುಕ್ರವಾರ (ಏ.26) ಎರಡನೇ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಜ್ಯದ...