ಸಂಪಾದಕೀಯ

ಈ ದಿನ ಸಂಪಾದಕೀಯ | ಆರ್‌ಜಿಕರ್‌ ಆಸ್ಪತ್ರೆ, ಅಣ್ಣಾ ವಿ ವಿ ರೀತಿ ಎಲ್ಲ ಅತ್ಯಾಚಾರ ಪ್ರಕರಣಗಳಲ್ಲೂ ತ್ವರಿತ ನ್ಯಾಯದಾನ ಅತ್ಯಗತ್ಯ

ಆರ್‌ಜಿಕರ್‌ ಆಸ್ಪತ್ರೆ  ಮತ್ತು ಅಣ್ಣಾಮಲೈ ವಿವಿಯ ಈ ಎರಡು ಪ್ರಕರಣಗಳಲ್ಲಿ ಕೋರ್ಟ್‌, ಪೊಲೀಸರು, ಸರ್ಕಾರ ನಡೆದುಕೊಂಡಂತೆ ಎಲ್ಲಾ ಅತ್ಯಾಚಾರ ಪ್ರಕರಣಗಳಲ್ಲೂ ನಡೆದುಕೊಂಡರೆ ಇಂತಹ ಪ್ರಕರಣಗಳು ಹತ್ತಾರು ವರ್ಷಗಳ ಕಾಲ ಕೋರ್ಟ್‌ನಲ್ಲಿ ಕೊಳೆಯುತ್ತಾ, ಸಂತ್ರಸ್ತ...

ಈ ದಿನ ಸಂಪಾದಕೀಯ | ಅಭಿಮಾನಿಗಳ ಅತಿರೇಕ ಮತ್ತು ಸರ್ಕಾರದ ಅವಿವೇಕ

ಹಣಕ್ಕಾಗಿ ಆಡುವ ಕ್ರಿಕೆಟ್ ಆಟಗಾರರು ಮತ್ತು ಅವರ ಜನಪ್ರಿಯತೆಯನ್ನು ಮತ ಗಳಿಕೆಗಾಗಿ ಬಳಸಿಕೊಳ್ಳಲು ಹವಣಿಸುವ ಅಧಿಕಾರಸ್ಥ ರಾಜಕಾರಣಿಗಳು ಖಂಡಿತ ಮನುಷ್ಯರಲ್ಲ. ಇವರನ್ನು ಹೊತ್ತುಕೊಂಡು ಮೆರೆಯುವ ಅಭಿಮಾನಿಗಳಿಗೆ ಬುದ್ಧಿ ಇಲ್ಲ. ಜೂನ್ 3ರಂದು ರಾಯಲ್‌...

ಈ ದಿನ ಸಂಪಾದಕೀಯ | ವೀರಣ್ಣ ಮಡಿವಾಳರ ಅವರನ್ನು ಅವಮಾನಿಸಿದ್ದೇ ಅನಾಗರಿಕತೆ! ಅಮಾನತನ್ನು ವಾಪಸು ಪಡೆಯಿರಿ

ಸರ್ಕಾರಿ ಶಾಲೆಗಳು ಸದ್ದಿಲ್ಲದೆ ಸಾಯುತ್ತಿರುವ ಈ ದಿನಮಾನಗಳಲ್ಲಿ ದಮನಿತರು, ದೀನ ದುರ್ಬಲರು, ಕಟ್ಟಡ ಕಾರ್ಮಿಕರು, ಕೃಷಿ ಕೂಲಿಗಳ ಮಕ್ಕಳು ಓದುತ್ತಿರುವ ಶಾಲೆಯನ್ನು ಅಭಿವೃದ್ಧಿಪಡಿಸಿ ಮಕ್ಕಳ ಸಂಖ್ಯೆಯನ್ನು ದುಪ್ಪಟ್ಟು ಹೆಚ್ಚಿಸಿದ್ದಾರೆ. ನಿಮಗೆ ಅಧಿಕಾರವಿದೆ, ನಮ್ಮ...

ಈ ದಿನ ಸಂಪಾದಕೀಯ | ರಾಜ್ಯ ಸರ್ಕಾರದ ‘ಗೃಹ ಆರೋಗ್ಯ’ ಮತ್ತೊಂದು ಗ್ಯಾರಂಟಿ ಯೋಜನೆಯೇ?

ಮನೆ ಬಾಗಿಲಿಗೆ ಉಚಿತ ಆರೋಗ್ಯ ಸೇವೆ ಮತ್ತು ಔಷಧ ತಲುಪಿಸುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರಿಂದ ಹಿಡಿದು ಸಚಿವ ದಿನೇಶ್ ಗುಂಡೂರಾವ್‌ವರೆಗೆ, ಮನಸ್ಸಿಟ್ಟು ಮಾಡಿದರೆ 'ಗೃಹ ಆರೋಗ್ಯ' ಯೋಜನೆ ರಾಜ್ಯಕ್ಕೆ ಹೆಸರು ತರಲಿದೆ. ಆಧುನಿಕ ಜೀವನ...

ಈ ದಿನ ಸಂಪಾದಕೀಯ | ಸ್ಥಳೀಯ ಸರ್ಕಾರಗಳ ಚುನಾವಣೆ ವಿಳಂಬ; ಕಾಂಗ್ರೆಸ್ ನಡೆ ಸಂವಿಧಾನ ವಿರೋಧಿಯಲ್ಲವೇ?

'ಸಂವಿಧಾನ ಉಳಿವಿಗಾಗಿ ನಮ್ಮ ಹೋರಾಟ' ಎಂದು ಸಂವಿಧಾನ ಪುಸ್ತಕ ಹಿಡಿದು ಎಲ್ಲ ವೇದಿಕೆಗಳಲ್ಲಿ ಹೋರಾಡುವ ಕಾಂಗ್ರೆಸ್ಸಿಗರಿಗೆ, ಚುನಾವಣೆ ನಡೆಸುವುದು ಸಂವಿಧಾನದ ಆಶಯ ಎಂಬುದು ತಿಳಿದಿಲ್ಲವೇ? ಈ ದೇಶದ ಬೆನ್ನೆಲುಬೆಂದರೆ ಗ್ರಾಮಗಳು ಮತ್ತು ಸ್ಥಳೀಯ ಆಡಳಿತ...

ಈ ದಿನ ಸಂಪಾದಕೀಯ | ಡಬಲ್ ಇಂಜಿನ್ ಸರ್ಕಾರದಲ್ಲೂ ಬಿಹಾರ ಬಸವಳಿದಿದೆ

2025ರ ವಿಧಾನಸಭಾ ಚುನಾವಣೆಗೆ ಬಿಹಾರ ಸಿದ್ಧವಾಗುತ್ತಿದೆ. ಪ್ರಧಾನಿ ಮೋದಿ ಅವರು ಬಿಹಾರದತ್ತ ಮುಖಮಾಡಿದ್ದಾರೆ. ನಾನಾ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡುವುದರ ಜೊತೆಗೆ, ಪರೋಕ್ಷವಾಗಿ ಚುನಾವಣಾ ಪ್ರಚಾರವನ್ನೂ ಆರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೇ 29,...

ಈ ದಿನ ಸಂಪಾದಕೀಯ | ಕರಾವಳಿಯ ʼಸಜ್ಜನʼರು ಇನ್ನಾದರೂ ಮೌನ ಮುರಿಯಬೇಕು

ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆ ಸರ್ಕಾರದ ಹಿಡಿತಕ್ಕೆ ಸಿಗುತ್ತಿಲ್ಲ. ಪೊಲೀಸರು ಬಿಗಿ ಕ್ರಮ ಕೈಗೊಳ್ಳುತ್ತಿಲ್ಲ. ಗೃಹಸಚಿವರು ಖಡಕ್‌ ಆಗಿಲ್ಲ, ಉಸ್ತುವಾರಿ ಸಚಿವರು ಅಸಮರ್ಥರು ಎಂಬ ಬಗ್ಗೆ ಟೀಕಿಸುವ ಮುನ್ನ ಜಿಲ್ಲೆಯ ಸುಶಿಕ್ಷಿತ...

ಈ ದಿನ ಸಂಪಾದಕೀಯ | ಸೆಣಸಾಟ ಸೇನೆಯದು, ಮೆರೆದಾಟ ಮೋದಿಯದು!

'ಸಿಂಧೂರ'ದಲ್ಲೂ ರಾಜಕಾರಣ ಹುಡುಕುವ, ಸೇನಾ ಕಾರ್ಯಾಚರಣೆಯನ್ನೂ ರಾಜಕೀಯಗೊಳಿಸುವ, ಮತಗಳನ್ನಾಗಿ ಪರಿವರ್ತಿಸಲು ತವಕಿಸುವ, ಅಧಿಕಾರದ ಹಪಾಹಪಿ ಎದ್ದು ಕಾಣುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೇ 26 ಮತ್ತು 27ರಂದು ತವರು ರಾಜ್ಯ ಗುಜರಾತ್‌ನ ನಾಲ್ಕು ನಗರಗಳಲ್ಲಿ-...

ಈ ದಿನ ಸಂಪಾದಕೀಯ | ಇಸ್ರೇಲಿ ರಾಜದೂತೆಯ ಭೇಟಿಯಾಗಿ ಸಮ್ಮಾನಿಸಿದ ಡಿಕೆಶಿ ವರ್ತನೆ ಅನುಚಿತ ಅಕ್ಷಮ್ಯ

ಸಾಧಾರಣ ಸಂದರ್ಭ ಸನ್ನಿವೇಶಗಳಲ್ಲಿ ಶಿವಕುಮಾರ್ ಅವರ ಈ ಭೇಟಿ ಮತ್ತು ರಾಜದೂತೆಯ ಸಮ್ಮಾನ ಸ್ವಾಭಾವಿಕ ಎನಿಸುತ್ತಿತ್ತು. ಮನುಷ್ಯರು ಮನುಷ್ಯರ ಮೇಲೆ ಎಂತೆಂತಹ ದೌರ್ಜನ್ಯಗಳನ್ನು ಕ್ರೌರ್ಯಗಳನ್ನು ಎಸಗಬಹುದೋ ಅವೆಲ್ಲವನ್ನೂ ಪ್ಯಾಲೆಸ್ತೀನೀಯರ ಮೇಲೆ ಅದರಲ್ಲೂ ವಿಶೇಷವಾಗಿ...

ಈ ದಿನ ಸಂಪಾದಕೀಯ | ಮೋದಿ ಆಡಳಿತಕ್ಕೆ 11 ವರ್ಷ; ದೇಶ ಉದ್ಧಾರವಾಯಿತೇ?

ಕಳೆದ ಹನ್ನೊಂದು ವರ್ಷಗಳಲ್ಲಿ ಪ್ರಧಾನಿ ಮೋದಿಯವರು ಒಂದೇ ಒಂದು ಪತ್ರಿಕಾಗೋಷ್ಠಿ ಕರೆಯದೆ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸದೆ ನುಣುಚಿಕೊಂಡರು. ಪ್ರಶ್ನೆ ಮಾಡುವವರನ್ನು ದೇಶದ್ರೋಹಿಗಳೆಂದು ಕರೆದು, ಜೈಲಿಗೆ ಅಟ್ಟಿದರು. ಸರ್ವಾಧಿಕಾರಿಯಾದರು. ದೇಶದ ಮೇಲೆ ಅಘೋಷಿತ ತುರ್ತು...

ಈ ದಿನ ಸಂಪಾದಕೀಯ | ಕೆ.ಆರ್.ಪೇಟೆ ದಲಿತ ಯುವಕ ಜಯಕುಮಾರ್ ಕೇಸ್‌ನಲ್ಲಿ ಪೊಲೀಸರು ಕುರುಡಾಗಿದ್ದು ಅಕ್ಷಮ್ಯ

ಸಹಜವಾಗಿ ದಾಖಲಾಗಬೇಕಿದ್ದ ಕೊಲೆ ಪ್ರಕರಣಕ್ಕೆ ಇಷ್ಟೆಲ್ಲ ಹರಸಾಹಸ ಪಡಬೇಕಾಗಿರುವುದು, ಇದು ಮತ್ತೊಂದು ಕಂಬಾಲಪಲ್ಲಿ ಪ್ರಕರಣವೆಂದು ದಲಿತರು ದುಃಖಿಸುವಂತಾಗಿರುವುದು ನಮ್ಮ ವ್ಯವಸ್ಥೆಯ ಗಾಯಗಳೇ ಸರಿ... ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ಮೇ 17ರಂದು...

ಈ ದಿನ ಸಂಪಾದಕೀಯ | ಕೊಲೆ ಕೃತ್ಯಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಗಂಭೀರ ಮತ್ತು ಆಘಾತಕಾರಿ!

ದೇಶದ ಭವಿಷ್ಯವಾಗಿರುವ ಮಕ್ಕಳನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವುದು ಪೋಷಕರು, ಶಾಲೆಗಳು, ಸಮಾಜವಾಗಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕೊಲೆಗಳು ಅಥವಾ ಹತ್ಯೆಗಳು ಭಾರತದಲ್ಲಿ ಅಗ್ಗವಾದಂತೆ ಕಾಣುತ್ತಿವೆ. ಕ್ಷುಲ್ಲಕ ಸಂಗತಿಗಳು, ಸಣ್ಣ ಮನಸ್ತಾಪಗಳು, ನಿರಾಕರಣೆಯಂತಹ ಕಾರಣಗಳಿಗಾಗಿ ಕೊಲೆಗಳು...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X