ಭೀತಿಯ ವಾತಾವರಣ ಪರದೆಯನ್ನು ಹರಿದದ್ದೇ ಕಾಕ್ರೋಚ್ ಪಾರ್ಟಿಯ ಗಣನೀಯ ಸಾಧನೆ. ಪ್ರತಿಭಟನೆ ಸಾಧ್ಯವೆಂದು ತೋರಿದ್ದೇ ಒಂದು ಗೆಲುವು. ಕಾಕ್ರೋಚ್ ಜನತಾ ಪಾರ್ಟಿಯ ಆನ್‌ಲೈನ್ ಆಂದೋಲನ ಕ್ಷೇತ್ರಮಟ್ಟಕ್ಕೆ ಎಷ್ಟರಮಟ್ಟಿಗೆ ಇಳಿದೀತು ಎಂಬ ಕುರಿತ ಕುತೂಹಲ...
ಮೋದಿ ವಿರುದ್ಧ ಆಡಳಿತ ವಿರೋಧಿ ಅಲೆ ಹೆಚ್ಚುತ್ತಿದೆ. ಈ ಸಮಯದಲ್ಲಿ ಯುವಜನರ ಜೊತೆ ಬಲವಾಗಿ ನಿಂತರೆ, ಎಸ್‌ಐಆರ್‌ನ ಹುನ್ನಾರವನ್ನು ಬಯಲುಗೊಳಿಸಿದರೆ, ಅದರ ವಿರುದ್ಧ ಜನರನ್ನು ಸಂಘಟಿಸಿದರೆ... ಕಾಂಗ್ರೆಸ್ ಪುಟಿದೇಳಬಹುದಾಗಿದೆ. ಪುಟಿದೇಳಲು ಇದು ಸಕಾಲ.
ರಾಜ್ಯ...
ಸಿಎಂ ಡಿಕೆ ಶಿವಕುಮಾರ್ ಅವರು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ತಾಲ್ಲೂಕು ಮಟ್ಟದಿಂದಲೇ ರೌಡಿಗಳ ನಿಗ್ರಹಕ್ಕೆ ಟಾಸ್ಕ್‌ಫೋರ್ಸ್ ರಚನೆಗೆ ಸೂಚನೆ ನೀಡಿರುವುದು ಕೂಡ ಒಂದು ಆಪ್ಯಾಯ ಅಚ್ಚರಿ. "ನಿಮ್ಮ ಆತ್ಮಸಾಕ್ಷಿಯ ಪ್ರಕಾರ ಕೆಲಸ...
'ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಅಗತ್ಯವಿಲ್ಲ. ಅದು ತಾಯಿಗೆ ಸಮಾನʼ ಎಂದ ಯೋಗಿಯ ಹೇಳಿಕೆ ಈಗ ವಿವಾದಕ್ಕೆ ಗುರಿಯಾಗಿದೆ. ಗೋವು ಕುರಿತ ದ್ವಂದ್ವ ನಿಲುವು ಬಯಲಾಗಿದೆ. ಆಡುವುದು ಒಂದು ಮಾಡುವುದು ಇನ್ನೊಂದು...
ಡಿ.ಕೆ. ಶಿವಕುಮಾರ್ ಅವರಿಗೆ ಸದ್ಯ ಅಧಿಕಾರವೆಂಬ 'ಕನಕ'ಲೇಪಿತ ಮುಳ್ಳಿನ ಕಿರೀಟ ಸಿಕ್ಕಿದೆ. ಅದನ್ನ ನಾಜೂಕಾಗಿ ತೊಡಬೇಕಾದ ಕುಶಲತೆಯೂ ಅವರಿಗಿದೆ. ತಮಗೆ ಸಿಕ್ಕಿರುವ ಈ ಸುವರ್ಣಾವಕಾಶವನ್ನು ಬಳಸಿಕೊಂಡು ತಳಸಮುದಾಯಗಳ ವಿಶ್ವಾಸ ಗಳಿಸಿ, ಅಹಿಂದ ನೆಲೆಯನ್ನು...
ಕೆಟ್ಟ ವಿದೇಶಾಂಗ ನೀತಿಯಿಂದಾಗಿ ರಸಗೊಬ್ಬರದ ಕೊರತೆ ಉಂಟಾಗಿದೆ. ಆ ಲೋಪವನ್ನು ಮುಚ್ಚಿಕೊಳ್ಳಲು ಭೂಮಿಯ ಫಲವತ್ತತೆ, ಸಾವಯವ ಕೃಷಿ ಕುರಿತು ಬೋಧನೆಯಲ್ಲಿ ನಿರತವಾಗಿದೆ. ರೈತರು ಬೆಳೆದ ಬದನೆ ತಿಂದು ಬೋಧನೆ ಮಾಡುವ ಮೋದಿಯ ‘ಬುದ್ಧಿವಂತಿಕೆ’...
ಇತಿಹಾಸವನ್ನು ತಿರುಚಿ ಬರೆಯಲು ಹೊರಟವರು ದೇಶದ ಎತ್ತರದ ನಾಯಕರಲ್ಲೊಬ್ಬರಾದ ನೆಹರೂ ಹೆಸರಿಗೆ ಮಸಿ ಬಳಿಯುವ ದೀರ್ಘಾವಧಿ ಯೋಜನೆ ಹಾಕಿಕೊಂಡಿದ್ದಾರೆ. ನೆಹರೂ ಅವರನ್ನು ಚರಿತ್ರೆಯ ಪುಟಗಳಿಂದ ಸುಳ್ಳುಗಳ ಸುನಾಮಿಯಲ್ಲಿ ಅಳಿಸಿ ಹಾಕುವ ಕೃತ್ಯದಲ್ಲಿ ಹಗಲಿರುಳು...
ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಹಾಡುವುದರಲ್ಲಿ ಕಾಂಗ್ರೆಸ್‌ಗೆ ಯಾವುದೇ ಗೊಂದಲವಿಲ್ಲ. ಯಾಕೆಂದರೆ, ಆ ಎರಡು ಚರಣಗಳನ್ನು ‘ರಾಷ್ಟ್ರೀಯ ಗೀತೆ’ಯಾಗಿ ಘೋಷಿಸಿದ್ದೇ ಕಾಂಗ್ರೆಸ್. ಆದರೆ, ಪೂರ್ಣಗೀತೆ ಹಾಡುವ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಏನು...
ಜಾತ್ಯತೀತವಾದಿ, ಸಮಾನತಾವಾದಿ ಸಿದ್ಧಾಂತದ ಪಕ್ಷಗಳಲ್ಲಿದ್ದು ಬಿಜೆಪಿಗೆ ಹೋದವರು ಕಡು ಕಟ್ಟರ್ ಕೋಮುವಾದಿಗಳಾಗಿ, ಆ ಪಕ್ಷದ ನಾಯಕರೇ ನಾಚುವಂತೆ ಆ ಸಿದ್ಧಾಂತದ ಉಗ್ರ ಪ್ರತಿಪಾದಕರಾಗಿ ಬದಲಾಗುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಎರಡು ಉದಾಹರಣೆಗಳೆಂದರೆ ಕಾಂಗ್ರೆಸ್‌ನಿಂದ ಬಿಜೆಪಿಗೆ...
ದೇವರಾಜ ಅರಸು ಹಾಕಿಕೊಟ್ಟ ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಗಾಗಿನ ಭದ್ರ ಬುನಾದಿಯ ಮೇಲೆ ಸಿದ್ದರಾಮಯ್ಯನವರು ಭವ್ಯ ಸೌಧವನ್ನೇ ನಿರ್ಮಿಸುವ ಅಪೂರ್ವ ಅವಕಾಶವಿತ್ತು. ಅದಕ್ಕೆ ಅಧಿಕಾರವೆಂಬ ಅಸ್ತ್ರವಿತ್ತು. ಪಕ್ಷದ, ಶಾಸಕರ, ಸಚಿವರ ಮತ್ತು ಹೈಕಮಾಂಡಿನ...
ಬಡ ಪೋಷಕರ ನೋವು ಕೇವಲ ಕುಟುಂಬಗಳ ಸಮಸ್ಯೆಯಲ್ಲ, ಅದು ಭವಿಷ್ಯದ ಪ್ರಜೆಗಳ ಪ್ರಶ್ನೆ. ಶಿಕ್ಷಣದ ಬಾಗಿಲು ಹಣವಂತರಿಗೆ ಮಾತ್ರ ತೆರೆಯುವ ಸ್ಥಿತಿ ಬಂದರೆ, ಸಮಾಜದಲ್ಲಿ ಅಸಮಾನತೆ ಹೆಚ್ಚುತ್ತದೆ. ಸಾಮರಸ್ಯ-ಸಹಬಾಳ್ವೆಯ ಬದುಕಿಗೆ ಭಂಗ ಬರುತ್ತದೆ....
ಮತದಾನದ ಹಕ್ಕನ್ನು ಮೂಲಭೂತ ಹಕ್ಕು ಎಂಬುದನ್ನು ವ್ಯಕ್ತವಾಗಿ ಹೇಳದೆ ಇರುವುದು ಸಂವಿಧಾನದ ಲೋಪವಾಗಲಿ, ನಿರ್ಲಕ್ಷ್ಯವಾಗಲಿ ಅಲ್ಲ. ಸಂವಿಧಾನ ರಚನಾಸಭೆಯಲ್ಲಿ ನಡೆದ ಚರ್ಚೆಗಳೇ ಈ ಮಾತಿಗೆ ಸಾಕ್ಷಿ. ಈ ಹಕ್ಕನ್ನು ಮೂಲಭೂತ ಹಕ್ಕೆಂದು ಸಾರಲು...