ಸಂಪಾದಕೀಯ

ಈ ದಿನ ಸಂಪಾದಕೀಯ | ಕೊಲೆ ಕೃತ್ಯಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಗಂಭೀರ ಮತ್ತು ಆಘಾತಕಾರಿ!

ದೇಶದ ಭವಿಷ್ಯವಾಗಿರುವ ಮಕ್ಕಳನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವುದು ಪೋಷಕರು, ಶಾಲೆಗಳು, ಸಮಾಜವಾಗಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕೊಲೆಗಳು ಅಥವಾ ಹತ್ಯೆಗಳು ಭಾರತದಲ್ಲಿ ಅಗ್ಗವಾದಂತೆ ಕಾಣುತ್ತಿವೆ. ಕ್ಷುಲ್ಲಕ ಸಂಗತಿಗಳು, ಸಣ್ಣ ಮನಸ್ತಾಪಗಳು, ನಿರಾಕರಣೆಯಂತಹ ಕಾರಣಗಳಿಗಾಗಿ ಕೊಲೆಗಳು...

ಈ ದಿನ ಸಂಪಾದಕೀಯ | ‘ಹದ್ದು ಮೀರಿದ ಇಡಿ ವರ್ತನೆ’ಗೆ ಯಾರು ಕಾರಣ?

ಚುನಾವಣಾ ಆಯೋಗ, ಸಿಬಿಐ, ಇಡಿ ಈ ಮೂರೂ ಸಂಸ್ಥೆಗಳನ್ನು ತಮ್ಮ ವಿರೋಧಿಗಳನ್ನು ಮಟ್ಟಹಾಕಲು, ಅವರ ಚಾರಿತ್ರ್ಯಹರಣ ಮಾಡಲು, ಮಾನಸಿಕವಾಗಿ ಕುಗ್ಗಿಸಲು ಮೋದಿ ಸರ್ಕಾರ ಬಳಸಿಕೊಳ್ಳುತ್ತಿರುವುದು ಅಕ್ಷಮ್ಯ. ಭಾರತದ ಚರಿತ್ರೆಯಲ್ಲಿ ಮೋದಿಯವರ ಆಡಳಿತ ಇಂತಹ...

ಈ ದಿನ ಸಂಪಾದಕೀಯ | ಇದು ‘ಬಲಿಷ್ಠರು’ ಬೆತ್ತಲಾಗುವ ಕಾಲ

ಅರ್ನಬ್‌ ಗೋಸ್ವಾಮಿ, ಅಮಿತ್‌ ಮಾಳವೀಯ ಮತ್ತು ಬಿಜೆಪಿ ಭಕ್ತರಿಗೆ ಬೇಕಿದ್ದು ಟರ್ಕಿಯಲ್ಲ. ಟರ್ಕಿ ಎಂಬ ಕಲ್ಪಿತ ಶತ್ರು ರಾಷ್ಟ್ರದಲ್ಲಿರುವ ಕಾಂಗ್ರೆಸ್‌ ಕಚೇರಿ ಮತ್ತು ಆ ದೇಶಕ್ಕೂ ರಾಹುಲ್‌ ಗಾಂಧಿಗೂ ಇರುವ ಸಂಬಂಧ. ಆ...

ಈ ದಿನ ಸಂಪಾದಕೀಯ | ಬಾನು-ಭಾಸ್ತಿ ಜೋಡಿ- ಕನ್ನಡಕ್ಕೆ ಬೂಕರ್ ಗೆದ್ದ ಮೋಡಿ

ಬಾನು ಮುಷ್ತಾಕ್ ಜೊತೆ ‘ಲಂಕೇಶ್ ಪತ್ರಿಕೆ’ ಬೆಳೆಸಿ ಹೊಳೆಯಿಸಿದ ಮತ್ತೊಂದು ಪ್ರತಿಭೆ ಸಾರಾ ಅಬೂಬಕ್ಕರ್. ‘ಮುಸ್ಲಿಮ್ ಹುಡುಗಿ ಶಾಲೆ ಕಲಿತದ್ದು’ ಎಂಬ ಸಾರಾ ಅವರದೇ ಅನುಭವ ಕಥನ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ರೂಢಿವಾದಿಗಳ...

ಈ ದಿನ ಸಂಪಾದಕೀಯ | ಮುಂದಿನ ಮೂರು ವರ್ಷದಲ್ಲಾದರೂ ಸರ್ಕಾರ ಜನಪರವಾಗಿರಬಹುದೇ?

ಕಾಂಗ್ರೆಸ್‌ ಸರ್ಕಾರ ಎರಡು ವರ್ಷಗಳನ್ನು ಹೇಗೂ ಮುಗಿಸಿದೆ. ಮುಂದಿನ ಮೂರು ವರ್ಷಗಳಲ್ಲಾದರೂ ಜನಸ್ನೇಹಿ ಸರ್ಕಾರವಾಗದಿದ್ದರೆ, ಕಾಂಗ್ರೆಸ್‌ ಸರ್ಕಾರವನ್ನು ಜನರಲ್ಲ, ಕಾಂಗ್ರೆಸ್ಸೇ ಉಳಿಸುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಎರಡು ವರ್ಷಗಳನ್ನು ಪೂರೈಸಿದೆ. ಎರಡು...

ಈ ದಿನ ಸಂಪಾದಕೀಯ | ಬೆಂಗಳೂರು-ತುಮಕೂರು ಮೆಟ್ರೊ ಯೋಜನೆ ಯಾರಿಗಾಗಿ?

ಹುಬ್ಬಳ್ಳಿ- ಧಾರವಾಡ ನಡುವೆ ಮಾಡಲಾಗಿರುವ ತ್ವರಿತ ಬಸ್‌ ಸಾರಿಗೆ ವ್ಯವಸ್ಥೆ (ಬಿಆರ್‌ಟಿಎಸ್) ರೀತಿಯಲ್ಲಿಯೇ ಇಲ್ಲಿಯೂ 'ಚಿಗರಿ' ಮಾದರಿಯ ಬಸ್‌ಗಳನ್ನು ಓಡಿಸಲು ಯೋಜನೆ ರೂಪಿಸಬಹುದು ಬೆಂಗಳೂರಿನಿಂದ ತುಮಕೂರು ನಗರದವರೆಗೆ 'ನಮ್ಮ ಮೆಟ್ರೊ' ವಿಸ್ತರಣೆ ಮಾಡುವ ಕಾರ್ಯಸಾಧನೆ...

ಈ ದಿನ ಸಂಪಾದಕೀಯ | ಶಾಂತಿ ಬಯಸುವುದು ದೇಶದ್ರೋಹವಲ್ಲ!

ಸಂಘರ್ಷದಲ್ಲಿ ಗೆಲುವಿನ ಆಚೆಗೂ ಗಡಿ ಭಾಗದಲ್ಲಿ ನಿರಂತರ ಸಂಕಷ್ಟ, ಆತಂಕದಲ್ಲಿ ಬದುಕುತ್ತಿರುವ ಜನರ ಅಳಲು, ಮನವಿಯನ್ನು ಸರ್ಕಾರಗಳು ಆಲಿಸಬೇಕು. ಅವರಿಗೆ ನೆಮ್ಮದಿಯ ಬದುಕನ್ನು ಒದಗಿಸಬೇಕು. ರಕ್ಷಣೆ ನೀಡಬೇಕು. ಮುಖ್ಯವಾಗಿ ಕಾಶ್ಮೀರಿಗಳೊಂದಿಗೆ ಸರ್ಕಾರಗಳು ಸಂಪರ್ಕ...

ಈ ದಿನ ಸಂಪಾದಕೀಯ | ಎಲ್ಲೆಲ್ಲೂ ಮೆರೆಯುತ್ತಿರುವ ಕ್ರೌರ್ಯ ಮಕ್ಕಳ ಮನಸುಗಳನ್ನೂ ಆಳಿದರೆ ಅದರ ಹೊಣೆ ಯಾರದು?

ನಮ್ಮ ಮನೆಗಳಲ್ಲಿ ಗಂಡನಿಂದ ಹೆಂಡತಿಯ ಮೇಲೆ, ಅಪ್ಪನಿಂದ ಮಕ್ಕಳ ಮೇಲೆ, ಗೆಳೆಯನಿಂದ ಗೆಳತಿ ಮೇಲೆ, ಬಾಸ್‌ನಿಂದ ಸಿಬ್ಬಂದಿ ಮೇಲೆ ಹೀಗೆ ಎಲ್ಲೆಡೆಯೂ ಕ್ರೌರ್ಯ ನಡೆಯುತ್ತಿವೆ. ಮಾಧ್ಯಮಗಳಲ್ಲಿ, ಸಿನಿಮಾಗಳಲ್ಲಿ ಇವೆಲ್ಲವನ್ನು ನಿತ್ಯ ನೋಡುವ ಮಕ್ಕಳ...

ಈ ದಿನ ಸಂಪಾದಕೀಯ | ತಿರಂಗಾ ಯಾತ್ರೆ, ಸೈನಿಕರ ನಿಂದನೆ ಮತ್ತು ದೇಶಭಕ್ತಿ

ಸಂಘ ಪರಿವಾರ ರಾಷ್ಟ್ರಧ್ವಜವನ್ನು ತಿರಸ್ಕರಿಸಿದರೂ, ಬಿಜೆಪಿ ನಾಯಕರು ಸೈನಿಕರನ್ನು ಅವಮಾನಿಸಿದರೂ, ಮೂರನೇ ವ್ಯಕ್ತಿ ಮಧ್ಯೆ ಪ್ರವೇಶಿಸಿ ಕದನ ವಿರಾಮ ಘೋಷಿಸಿದರೂ- ಪ್ರಧಾನಿ ಮೋದಿಯವರು ಮಾತ್ರ ತುಟಿ ಬಿಚ್ಚುತ್ತಿಲ್ಲ. ಗಡಿಯಲ್ಲಿ ಪ್ರಾಣದ ಹಂಗು ತೊರೆದು ಹೋರಾಡುವ...

ಈ ದಿನ ಸಂಪಾದಕೀಯ | ನಿರ್ಭೀತ ನ್ಯಾಯಮೂರ್ತಿಗಳು ಮತ್ತು ಕಾಕತಾಳೀಯ ಕಾವ್ಯಾತ್ಮಕ ನ್ಯಾಯ

ನಿವೃತ್ತಿಯ ನಂತರ ಯಾವುದೇ ಹುದ್ದೆಯನ್ನು ಸ್ವೀಕರಿಸುವುದಿಲ್ಲ ಎಂದು ಸಂಜೀವ ಖನ್ನಾ ಘೋಷಿಸಿದ್ದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆ. ನಿವೃತ್ತಿಯ ನಂತರ ನ್ಯಾಯಮೂರ್ತಿಗಳಿಗೆ ಸರ್ಕಾರಗಳು, ಪಕ್ಷಗಳು ನೀಡುತ್ತ ಬಂದಿರುವ ಅನೇಕ ಹುದ್ದೆಗಳಿರುತ್ತವೆ. ತನ್ನ ಇಚ್ಛೆಗೆ ತಕ್ಕಂತೆ...

ಈ ದಿನ ಸಂಪಾದಕೀಯ | ಹೊಸಬರಿಗೆ ಅವಕಾಶದ ಬಾಗಿಲು ತೆರೆದ ವಿರಾಟ್ ಕೊಹ್ಲಿ ವಿದಾಯ

ಮೂವತ್ನಾಲ್ಕರ ಹರೆಯದ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ಸರಿಯಾಗಿದೆ. ಒಬ್ಬ ಆಟಗಾರ ತನ್ನೆಲ್ಲ ಪ್ರತಿಭೆಯನ್ನು ಸೋಸಿ ಬಸಿದಿಟ್ಟು ಆಡುವ ಕಾಲ ಮುಗಿದಿದೆ ಎಂದು ಆತನಿಗೇ ಅನ್ನಿಸಿದಾಗ, ವಿದಾಯ ಹೇಳುವುದು ಸರಿಯಾದ...

ಈ ದಿನ ಸಂಪಾದಕೀಯ | ಒಳಮೀಸಲಾತಿಯಲ್ಲಿ ‘ದಲಿತ ಕ್ರಿಶ್ಚಿಯನ್’ ಪ್ರಶ್ನೆಗೆ ‘ತಾಯ್ಗಣ್ಣು’ ಅಗತ್ಯ

ದಲಿತ ಕ್ರಿಶ್ಚಿಯನ್ನರ ಸ್ಥಿತಿಗಳು ಸಂಕೀರ್ಣವಾಗಿವೆ. ಪ್ರವರ್ಗ ಒಂದರಲ್ಲಿ ಗುರುತಿಸಲ್ಪಡುತ್ತಿರುವ ಈ ದಲಿತರು ಅಸ್ಪೃಶ್ಯತೆಯಿಂದ ಮುಕ್ತರಾಗಿಲ್ಲ. ಇಂತಹ ಸಂದರ್ಭದಲ್ಲಿ ಅಧಿಕೃತ ಸರ್ಕಾರಿ ದಾಖಲೆಗಳಲ್ಲಿ ಕ್ರಿಶ್ಚಿಯನ್ನರೆಂದು ನಮೂದಾಗದ ದಲಿತರಾದರೂ ತಾವು ಪರಿಶಿಷ್ಟರೆಂದು ಗುರುತಿಸಿಕೊಳ್ಳುವುದನ್ನು ತಾಯಿ ಹೃದಯದಿಂದ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X