ಸಂಪಾದಕೀಯ

ಈ ದಿನ ಸಂಪಾದಕೀಯ | ವರದಕ್ಷಿಣೆ ಎಂಬ ಬಲಿಪೀಠದಿಂದ ಹೆಣ್ಣುಮಕ್ಕಳ ರಕ್ಷಣೆ ಯಾವಾಗ?

ಶಿಕ್ಷಣವು 'ವರದಕ್ಷಿಣೆ' ಪಿಡುಗನ್ನು ತಡೆಯುವ ಬದಲು ಅದಕ್ಕೊಂದು ‘ಬೆಲೆ’ ನಿಗದಿಪಡಿಸುವ ಸಾಧನವಾಗಿದೆ. ‘ಹೆಚ್ಚು ಅರ್ಹತೆ ಹೊಂದಿರುವ ವರ’ನಿಗೆ ಮಾರುಕಟ್ಟೆಯಲ್ಲಿ ವರದಕ್ಷಿಣೆಯ ಬೇಡಿಕೆಯೂ ಹೆಚ್ಚಿರುತ್ತದೆ. ಮಗನ ಶಿಕ್ಷಣಕ್ಕೆ ಮಾಡಿದ ಹೂಡಿಕೆಯನ್ನೂ ಸೊಸೆಯ ಮನೆಯವರಿಂದ ವಸೂಲಿ...

ಈ ದಿನ ಸಂಪಾದಕೀಯ | ಇಟಲಿ ಪ್ರವಾಸ; ಪ್ರಧಾನಿ ಸ್ಥಾನದ ಘನತೆ ಕಳೆದ ಮೋದಿ  

ಇಟಲಿಯಲ್ಲಿ ಮೋದಿಯವರು ಮೆಲೊನಿ ಅವರೊಂದಿಗೆ ಓಡಾಡುವ, ಚಾಕೊಲೆಟ್‌ ಕೊಟ್ಟು ನಗುವ, ಭಾರತದಲ್ಲಿ ದಟ್ಟ ಕಾಡುಗಳ ಸವರಿ ಹಾಕಲು ಅನುಮತಿ ನೀಡಿ ಇಟಲಿಯಲ್ಲಿ ಗಿಡ ನೆಡುವ, ಬಾಲ್ಕನಿಯಲ್ಲಿ ನಿಂತು ದೂರದಲ್ಲಿ ಕಾಣುವ ಚರ್ಚ್‌ ವೀಕ್ಷಣೆ...

ಈ ದಿನ ಸಂಪಾದಕೀಯ | ಎಐ ಬಳಸಿ ಸೈಬರ್ ದಾಳಿ: ಅಪಾಯದತ್ತ ಸಾಗುತ್ತಿರುವ ಜಗತ್ತು

ತಂತ್ರಜ್ಞಾನ ಮಾನವನ ಕೈಯಲ್ಲಿರುವ ಶಕ್ತಿ. ಆದರೆ ಆ ಶಕ್ತಿ ನಿಯಂತ್ರಣ ತಪ್ಪಿದರೆ ಸಮಾಜಕ್ಕೆ ಅಪಾಯ ಕಟ್ಟಿಟ್ಟಬುತ್ತಿ. ಎಐ ಆಧಾರಿತ ಸೈಬರ್ ದಾಳಿಗಳು ನಮಗೆ ನೀಡುತ್ತಿರುವ ಎಚ್ಚರಿಕೆ ಸ್ಪಷ್ಟ- ಭವಿಷ್ಯದ ಯುದ್ಧಗಳು ಗಡಿಗಳಲ್ಲಿ ಮಾತ್ರ...

ಈ ದಿನ ಸಂಪಾದಕೀಯ | ಬಿಡದಿ ಟೌನ್ ಶಿಪ್ ಯೋಜನೆ ಹಿಂದೆ ರಿಯಲ್ ಎಸ್ಟೇಟ್ ವ್ಯವಹಾರದ ದಂಧೆ?

ಈ ಉದ್ದೇಶಿತ ಟೌನ್ ಶಿಪ್ ಯೋಜನೆಯ ಸುತ್ತಮುತ್ತ ಭೂಸ್ವಾಧೀನಕ್ಕೆ ಒಳಪಡದ ಜಮೀನುಗಳ ಬೆಲೆ ಹಠಾತ್ತನೆ ಎಕರೆಗೆ ಐದು ಕೋಟಿ ರುಪಾಯಿಗೆ ಜಿಗಿದಿದೆ. ಭೂಸ್ವಾಧೀನ ಅಧಿಸೂಚನೆಯ ನಿರೀಕ್ಷೆಯಲ್ಲಿ ಎಕರೆಗೆ ಐದು ಕೋಟಿ ರುಪಾಯಿಯಂತೆ ಸುಮಾರು...

ಈ ದಿನ ಸಂಪಾದಕೀಯ | ಮೂರು ವರ್ಷ ಮುಗಿಸಿದ್ದೇ ಸರ್ಕಾರದ ಮಹಾನ್ ಸಾಧನೆ!

ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡುವುದು ಅಪರಾಧವಲ್ಲ. ಆದರೆ ಅದು ಅತಿರಂಜಿತ ರಾಜಕೀಯ ಪ್ರದರ್ಶನವಾಗಬಾರದು. ಪಾರದರ್ಶಕ ವರದಿ, ಸಾರ್ವಜನಿಕ ಸಂವಾದ ಮತ್ತು ಸಮಸ್ಯೆಗಳ ಪರಿಹಾರ ಬದ್ಧತೆಯ ರೂಪದಲ್ಲಿದ್ದರೆ ಮಾತ್ರ ಸರ್ಕಾರದ ಬಗ್ಗೆ ಜನರಲ್ಲಿ...

ಈ ದಿನ ಸಂಪಾದಕೀಯ | ಕೊಪ್ಪಳದ ಸುತ್ತಮುತ್ತ ನಡೆದಿರುವ ‘ಕಪ್ಪು ಕೊಲೆ’ಗಳನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು!

ಕಾರ್ಖಾನೆಗಳ ವಿಸ್ತರಣೆಯನ್ನು ಸರ್ಕಾರ ಕೂಡಲೇ ತಡೆಯಬೇಕು. ಬಲ್ದೋಟ ಆವರಣದಲ್ಲಿ ಬಂದಿಯಾಗಿರುವ ಬಸಾಪುರ ಕೆರೆ ನೀರು ಸಾರ್ವಜನಿಕರಿಗೆ ಸಿಗುವಂತಾಗಬೇಕು. ತುಂಗಭದ್ರಾ ನದಿಗೆ ತಾಜ್ಯ ಬಿಡುಗಡೆಯನ್ನು ನಿಲ್ಲಿಸಬೇಕು. ಬಾಧಿತ ಗ್ರಾಮಗಳ ಜನರ ಆರೋಗ್ಯ ಸಮೀಕ್ಷೆ ನಡೆಸಿ,...

ಈ ದಿನ ಸಂಪಾದಕೀಯ | ಮೋದಿ ಸರ್ಕಾರದ ಎಡಬಿಡಂಗಿ ನೀತಿಗಳಿಗೆ ದಂಡ ತೆರುತ್ತಿರುವ ಭಾರತೀಯರು

ಮೋದಿ ಮತ್ತು ಅವರ ಸರ್ಕಾರವು ಪ್ರಸ್ತುತ ಇಂಧನ ಮತ್ತು ಆರ್ಥಿಕ ಬಿಕ್ಕಟ್ಟಿಗೆ ದೂರದ ಗುಮ್ಮನನ್ನು ತೋರಿಸಿ, ಸಮಸ್ಯೆಗಳಿಗೆ ಬೆನ್ನು ಹಾಕಿ ಪರಾರಿಯಾಗುವ ಪ್ರವೃತ್ತಿಯನ್ನು ಬಿಡಬೇಕು. ಜನರಿಗೆ ಮಿತವ್ಯಯದ ಪಾಠ ಹೇಳುವ ಮುನ್ನ ಸರ್ಕಾರಿ...

ಈ ದಿನ ಸಂಪಾದಕೀಯ | ಮಾತು ತಪ್ಪಿದ ಸರ್ಕಾರ; ಕಾಂಗ್ರೆಸ್‌ಗೆ ಬಿಸಿತುಪ್ಪವಾದ ಮುಸ್ಲಿಂ ಸಮುದಾಯದ ಪ್ರತಿಭಟನೆ

ಮುಸ್ಲಿಂ ಸಮುದಾಯ ಕಾಂಗ್ರೆಸ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಮುಂದಾಗಿರುವುದು ತಪ್ಪಲ್ಲ. ಸಮುದಾಯದ ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಯ ಹೊಣೆ ಸರ್ಕಾರಗಳದ್ದು. ಅದರಲ್ಲೂ ಹಲವು ದಶಕಗಳಿಂದ ಅವರು ಬೆಂಬಲಿಸಿಕೊಂಡು ಬಂದ ಕಾಂಗ್ರೆಸ್‌ ಪಕ್ಷದಿಂದ ಈ ಕುರಿತು...

ಈ ದಿನ ಸಂಪಾದಕೀಯ | ಬೆಚ್ಚಿಬೀಳಿಸುವ ಹಠಾತ್ ಸಾವುಗಳು; ಬೆದರದ ಸರ್ಕಾರಗಳು!

ಜನರಲ್ಲಿ ಭಯ, ಗೊಂದಲ ಮತ್ತು ಅನುಮಾನ ಹೆಚ್ಚುತ್ತಿರುವಾಗ ಸರ್ಕಾರಗಳು ಪಾರದರ್ಶಕ ಮಾಹಿತಿಯನ್ನು ನೀಡಬೇಕು. ಹಠಾತ್‌ ಸಾವುಗಳ ಕುರಿತು ಸಮಗ್ರ ರಾಷ್ಟ್ರೀಯ ಅಧ್ಯಯನ ನಡೆಸಬೇಕು. ಸಾಮಾನ್ಯರ ಸಾವು ಕೂಡ ಸರ್ಕಾರಕ್ಕೆ ಮುಖ್ಯವೆನಿಸಬೇಕು. ಇದು ಗಂಭೀರ...

ಈ ದಿನ ಸಂಪಾದಕೀಯ | ಪೆರಿಯಾರ್- ಅಂಬೇಡ್ಕರ್ ಹೆಸರು ಹೇಳಿಕೊಂಡು ಜ್ಯೋತಿಷಿಗೆ ಮಣೆ ಹಾಕುವುದು ಡಂಭಾಚಾರ

ಸರ್ಕಾರಗಳು ಜನತೆಯಲ್ಲಿ ವೈಚಾರಿಕ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಬೇಕೇ ವಿನಾ ಮೂಢನಂಬಿಕೆಗಳನ್ನು ಅಲ್ಲ. ಮತದಾರರು ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿರುವ ಸರ್ಕಾರದ ಮುಖ್ಯಮಂತ್ರಿಯಾಗಿರುವ ವಿಜಯ್ ಜೋಸೆಫ್ ಆದ್ಯತೆಗಳು ಬೇರೆಯೇ ಆಗಿರಬೇಕು. ಆರಿಸಿ ಬರುತ್ತಲೇ ಇಂತಹ ಕ್ಷುಲ್ಲಕ...

ಈ ದಿನ ಸಂಪಾದಕೀಯ | ಉಷ್ಣ ಹವೆ, ಗೊಬ್ಬರ ಕೊರತೆ: ಬಿಗಡಾಯಿಸಲಿರುವ ಕೃಷಿ ಬಿಕ್ಕಟ್ಟು

ಭಾರತೀಯ ಕೃಷಿ ಮತ್ತೊಮ್ಮೆ ಪ್ರಕೃತಿ ಮತ್ತು ಜಾಗತಿಕ ರಾಜಕೀಯದ ನಡುವೆ ಸಿಲುಕಿಕೊಂಡಿದೆ. ದುರಂತವೆಂದರೆ, ಉಷ್ಣ ಹವೆ ಮತ್ತು ಗೊಬ್ಬರ ಕೊರತೆ- ಈ ಎರಡೂ ಸಂಕಷ್ಟಗಳ ವಿರುದ್ಧ ಸರ್ಕಾರಗಳ ಸಿದ್ಧತೆ ಇನ್ನೂ ತಾತ್ಕಾಲಿಕ ಕ್ರಮಗಳ...

ಈ ದಿನ ಸಂಪಾದಕೀಯ | ಗ್ಯಾಸ್ ಸಿಲಿಂಡರ್ ದುಬಾರಿ; ಬಿಕ್ಕಟ್ಟಿನತ್ತ ಜನಸಾಮಾನ್ಯರ ಬದುಕು

ವಾಣಿಜ್ಯ ಸಿಲಿಂಡರ್ ಬೆಲೆ ಏರಿಸಿದರೆ, ಅದು ಹೋಟೆಲ್ ಮತ್ತು ಕೈಗಾರಿಕೆಗಳೆಂಬ ಕಟ್ಟಡಗಳ ಮೇಲೆ ಪರಿಣಾಮ ಬೀರುವುದಿಲ್ಲ. ದೇಶವೆಂದರೆ ಜನರೇ ಹೊರತು ಕಟ್ಟಡಗಳಲ್ಲ. ಬೆಲೆ ಏರಿಕೆ ಎನ್ನುವುದು ಬಡವರನ್ನು ಬಿಕ್ಕಟ್ಟಿಗೆ ಸಿಲುಕಿಸದೆ ಇರುವುದಿಲ್ಲ. ಮನೆ-ಮಡದಿ-ಮಕ್ಕಳಿಲ್ಲದ...

ಈ ಹೊತ್ತಿನ ಪ್ರಮುಖ ಸುದ್ದಿ