ಈ ದಿನ ಫೋಕಸ್‌

ವಕ್ಫ್ ಆಸ್ತಿಯೂ, ಬಿಜೆಪಿಯವರ ರೈತಪರ ಕಾಳಜಿಯೂ…

ವಕ್ಫ್ ಕಾಯ್ದೆಯಲ್ಲಿ ಹಿಂದೆ ಇದ್ದ ಸರ್ವೆ ಕಮೀಷನರ್, ವಕ್ಫ್ ಬೋರ್ಡ್‌, ವಕ್ಫ್ ಬೋರ್ಡ್‌ಗೆ ನೇಮಕವಾಗುವ ಅಧಿಕಾರಿ ಮುಸ್ಲಿಮನಾಗಿರಬೇಕೆಂಬ ಷರತ್ತನ್ನು ಮೋದಿ ಸರ್ಕಾರ ತೆಗೆದು ಹಾಕಿದೆ. ವಕ್ಫ್‌ನಲ್ಲಿ ಕಡ್ಡಾಯವಾಗಿ ಮುಸ್ಲಿಮೇತರರನ್ನು ನೇಮಿಸಬೇಕೆಂದು ಬದಲಾವಣೆ ಮಾಡಲಾಗಿದೆ....

ಹೊನವಾಡದಲ್ಲಿ ಮುಸ್ಲಿಮ್ ದ್ವೇಷದ ಬೀಜ ನೆಟ್ಟು ರಾಜ್ಯಾದ್ಯಂತ ಬೆಳೆ ತೆಗೆಯುವ ಬಿಜೆಪಿ ಹುನ್ನಾರ

ವಿಜಯಪುರ ಜಿಲ್ಲೆಯ ಇತರೆಡೆ 124 ನೋಟಿಸ್‌ಗಳನ್ನು ನೀಡಿರುವುದು ಹೌದಾದರೂ ಹೊನವಾಡ ಗ್ರಾಮದಲ್ಲಿ ಯಾವುದೇ ನೋಟಿಸ್‌ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧದ ದಾಖಲೆಗಳನ್ನು ಸಚಿವರು ಬಿಡುಗಡೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ತುಕಾರಾಂ...

ವಕ್ಫ್‌, ರೈತರ ಆಸ್ತಿ: ಸರ್ಕಾರ ಮಾಡಿದ್ದೇನು? ಇಲ್ಲಿದೆ ಫುಲ್‌ ಡೀಟೇಲ್ಸ್

ವಕ್ಫ್‌ ವಿಚಾರವನ್ನು ಅದರ ಚಾರಿತ್ರಿಕ ಹಿನ್ನೆಲೆ ಮತ್ತು ಒಳ-ಹೊರಗನ್ನು ಹಾಗೂ ಸಮಕಾಲೀನ ರಾಜಕಾರಣವನ್ನು ಇಲ್ಲಿ ಸಾಕ್ಷ್ಯಾಧಾರಗಳೊಂದಿಗೆ ವಿವರಿಸಿದ್ದಾರೆ ಡಾ. ವಾಸು ಎಚ್‌ ವಿ

ವೈರಲ್‌ ಆಯ್ತು ಬೊಮ್ಮಾಯಿ ಮತ್ತೊಂದು ವಿಡಿಯೋ

ಒಂದು ಬ್ರೆಕಿಂಗ್‌ ವಿಡಿಯೋ ಮಾಡಿ, ಮೋದಿಜಿ ಪ್ರಣಾಳಿಕೆ ಬಗ್ಗೆ ಹೇಳಿದ್ವಿ. ಈಗ ಮತ್ತೆ ಬೊಮ್ಮಾಯಿ ಅವರ ಒಂದು ವಿಡಿಯೋ ವೈರಲ್‌ ಆಗಿದೆ. ನಮ್ಮೆಲ್ಲಾ ವೀಕ್ಷಕರಿಗೆ ಉರ್ದು ಬರದ ಕಾರಣ ನಾವು ಸಬ್‌ಟೈಟಲ್‌ ಕೊಟ್ಟಿದ್ದೇವೆ....

ವಕ್ಫ್‌ ಒತ್ತುವರಿ ತೆರವು ಭರವಸೆ ನೀಡಿದ್ದೇ ಮೋದಿ

ಈಗಾಗಲೇ ವಕ್ಫ್ ಬಗ್ಗೆ ಎಲ್ಲಾ ರೀತಿಯ ಆಂಗಲ್ ನಲ್ಲೂ ಸಹ ಒಂದಿಷ್ಟು ವಿಡಿಯೋಗಳನ್ನು ನಾವು ಮಾಡಿದ್ದೇವೆ. ವಕ್ಫ್ ಅಂದ್ರೆ ಏನು, ವಕ್ಫ್ ಹೇಗೆ ವರ್ಕ್ ಆಗುತ್ತೆ, ಈಗ ಬಿಜೆಪಿ ವಕ್ಫ್ ಅನ್ನ ಯಾವ...

ಸಾಹಿತ್ಯ ಸಮ್ಮೇಳನ | ಈ ಬಾರಿ ಅಲ್ಪಸಂಖ್ಯಾತ ಸಾಹಿತಿ ಅಧ್ಯಕ್ಷರಾಗಲಿ

ಇದುವರೆಗೆ ಒಟ್ಟು ನಾಲ್ವರು ಮಹಿಳೆಯರು ಅಧ್ಯಕ್ಷರಾಗಿದ್ದಾರೆ. 2022ರ ತನಕ ಅಧ್ಯಕ್ಷರಾದವರಲ್ಲಿ ಪರಿಶಿಷ್ಟ ಜಾತಿ, ಕ್ರೈಸ್ತ ಮತ್ತು ಮುಸ್ಲಿಂ ಸಮುದಾಯದಿಂದ ಅಧ್ಯಕ್ಷರಾಗಿದ್ದು ತಲಾ ಒಬ್ಬರು. ಈ ಅಸಮಾನತೆ ಬಹಳ ಅಪಾಯಕಾರಿ. ನಾಲ್ವಡಿ ಕೃಷ್ಣರಾಜ ಒಡೆಯರ್ ರಿಂದ...

ಸಾಹಿತ್ಯ ಸಮ್ಮೇಳನ | ಗೋಷ್ಠಿಗಳಲ್ಲೂ ಮಹಿಳಾ ಪ್ರಾತಿನಿಧ್ಯವಿರಲಿ; ರಾಜಕಾರಣಿಗಳು ಕೇಳುಗರಾಗಲಿ

ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲದ ಜನರ ಮಾತುಗಳನ್ನು, ಭ್ರಷ್ಟರ ಭಾಷಣವನ್ನು ಸಾಹಿತ್ಯ ಸಮ್ಮೇಳನದ ವೇದಿಕೆಯಿಂದ ಜನ ಆಲಿಸಬೇಕಾಗಿದೆ. ಇದು ಎಂದಿಗೆ ನಿಲ್ಲುತ್ತದೋ ಅಂದು ಸಾಹಿತ್ಯ ಸಮ್ಮೇಳನಕ್ಕೊಂದು ಅರ್ಥ ಬರುತ್ತದೆ. ಕಸಾಪ, ಸ್ವಾಗತ ಸಮಿತಿಯವರೆಲ್ಲ ಸೇರಿ...

ಮಂಡ್ಯ| ಸ್ವಾಮೀಜಿಗಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರೆ ಸಮಾಜವನ್ನು ಹಿಂದಕ್ಕೆಳೆದಂತೆ

ಸಮ್ಮೇಳನದ ಅಧ್ಯಕ್ಷಗಿರಿಯನ್ನು ಮಠಾಧೀಶರಿಗೆ ನೀಡಿದರೆ ಬಲಿಷ್ಠ ಜಾತಿಯವರಿಗೆ ಮಾತ್ರ ಅವಕಾಶ ಸಿಗುತ್ತದೆ. ಸಾಹಿತಿಗಳನ್ನು ಹೊರತುಪಡಿಸಿ ಇಂಥವರಿಗೆ ಅವಕಾಶ ಮಾಡಲೇಬಾರದು. ಮಠದ ಹೆಸರಲ್ಲಿ ತಿಂಗಳು, ತಿಂಗಳು ಪತ್ರಿಕೆ ಬರುತ್ತೆ ಅಂತ ಇವರೆಲ್ಲ ಸಾಹಿತಿಗಳಾಗುತ್ತಾರಾ? ಸಾಹಿತ್ಯೇತರರು...

ಮಸೀದಿಯೊಳಗೆ ಜೈ ಶ್ರೀರಾಮ್‌ ಘೋಷಣೆ ಓಕೆ; ಇದೆಂಥಾ ತೀರ್ಪು!

ಕರ್ನಾಟಕ ಹೈಕೋರ್ಟ್ ನೀಡಿದ ಈ ತೀರ್ಪು ನಕಾರಾತ್ಮಕವಾದ ಬಹಳಷ್ಟು ದೂರಗಾಮಿ ಪರಿಣಾಮಗಳಿಗೆ ಸಾಕ್ಷಿಯಾಗಲಿರುವುದು ನಿಶ್ಚಿತ. ಆದರೆ ಇಂತಹ ವಿಲಕ್ಷಣ ತೀರ್ಪುಗಳು ಇಂತಹ ತಿಳಿಗೇಡಿ ಮತ್ತು ಕಿಡಿಗೇಡಿಗಳಿಗೆ ದುಷ್ಕೃತ್ಯ ಮುಂದುವರಿಸಲು ಲೈಸನ್ಸ್ ನೀಡಿದಂತಾಗಿದೆ. ಕರ್ನಾಟಕದ ಹೈಕೋರ್ಟ್...

ಮಂಡ್ಯ ಸಮ್ಮೇಳನ | ಸಾಹಿತ್ಯದ ಸಾರ್ವಭೌಮತ್ವ ಆಳುವವರ ಅಧೀನಕ್ಕೆ ಬಲಿಯಾಗದಿರಲಿ

ಸಾಹಿತ್ಯ ಸಮ್ಮೇಳನಕ್ಕೆ ರಾಜಕಾರಣಿಯೊಬ್ಬರು ಅಧ್ಯಕ್ಶರಾಗಬಾರದೆಂದೇನೂ ಇಲ್ಲ. ಆದರೆ ಅವರು ಸಾಹಿತ್ಯದಲ್ಲಿಯೂ ಸಾಕಶ್ಟು ಸಾಧನೆ ಮಾಡಬೇಕಿರುತ್ತದೆ. ಜೊತೆಗೆ ರಾಜಕಾರಣಿಯಾಗಿ ಭ್ರಶ್ಟರಲ್ಲದ ಮತ್ತು ಹೆಸರು ಕೆಡಿಸಿಕೊಳ್ಳದ ಧೀಮಂತ ವ್ಯಕ್ತಿಗಳು ಅಧ್ಯಕ್ಶರಾದರೆ ಸಮಸ್ಯೆಯೇನೂ ಇಲ್ಲ. ಆದರೆ ಇಂದು...

ಈ ವಿಕಾಸ್ ಯಾದವ್ ಯಾರು? ತನ್ನ ನೆಲದಲ್ಲಿ ತನ್ನದೇ ನಾಗರಿಕನ ಹತ್ಯೆಯ ಯತ್ನ ಕುರಿತು ಏನಿದು ಅಮೆರಿಕೆಯ ಆಪಾದನೆ ?

ಭಾರತದ ವಿದೇಶಾಂಗ ವಿಚಕ್ಷಣಾ ದಳ ರೀಸರ್ಚ್ ಅಂಡ್ ಅನಲಿಸಿಸ್ ವಿಂಗ್‌ನ (RAW) ಹಿರಿಯ ಅಧಿಕಾರಿ ವಿಕಾಸ್ ಯಾದವ್. ಈ ಸಂಸ್ಥೆಯ ಸೀನಿಯರ್ ಫೀಲ್ಡ್ ಆಫೀಸರ್. ಭಾರತದ ಅತಿ ದೊಡ್ಡ ಅರೆಸೇನಾ ಪಡೆ ಸೆಂಟ್ರಲ್...

ಮಂಡ್ಯ | ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರರು ಅತಿಥಿಗಳಾಗಿ ಬರಲಿ, ತಲೆಯಾಳಾಗಿ ಅಲ್ಲ

ಕನ್ನಡ ಅಂದ್ರೆ ನಮ್ಮ ತಾಯಿ ಇದ್ದ ಹಾಗೆ. ತಾಯ್ನುಡಿಯ ಹೆಸರಲ್ಲಿ ಏನೆಲ್ಲಾ, ಎಷ್ಟೆಲ್ಲಾ ಅನಾಚಾರಗಳು ನಡೆಯುತ್ತಿವೆ. ಸ್ವಾರ್ಥ ಸಾಧನೆಗೆ ಸಾಹಿತ್ಯ ಸಮ್ಮೇಳನವೇ ಬೇಕೇ? ಸಾಹಿತಿಗಳ ಸಮ್ಮೇಳನದಲ್ಲಿ ಸಾಹಿತ್ಯೇತರರಿಗೇನು ಕೆಲಸ? ಇವರಿಗೆ ಬುದ್ಧಿ ಹೇಳುವವರು...

ಈ ಹೊತ್ತಿನ ಪ್ರಮುಖ ಸುದ್ದಿ