ಈ ದಿನ ಫೋಕಸ್‌

ಜಾತಿ ಸಮೀಕ್ಷೆಯ ಪರ-ವಿರೋಧಗಳ ಸುತ್ತಮುತ್ತ…

ಜಾತಿಯನ್ನು ಗುರುತಿಸಲು ಬಳಸಿದ ಗುಣಲಕ್ಷಣಗಳಲ್ಲಿ ಆರ್ಥಿಕ ಹಾಗು ರಾಜಕೀಯ ಅಂಶಗಳು ಸೇರದಿರುವುದು ಮಾತ್ರ ಸಮಸ್ಯೆಯಲ್ಲ; ಜಾತಿ ಶ್ರೇಣೀಕರಣಕ್ಕೆ ಬಳಸಿದ ಶುದ್ಧ- ಅಶುದ್ಧ ಮಾನದಂಡಗಳು ಕೂಡ ಹಲವು ಸಮಸ್ಯೆಗಳನ್ನು ಸೃಷ್ಟಿಸಿವೆ.   ಜಾತಿ ಸಮೀಕ್ಷೆ ಅಥವಾ ಸಾಮಾಜಿಕ-...

ಬ್ರಿಜ್‌ ಭೂಷಣ್‌ ಆಹ್ವಾನಕ್ಕೂ ನಮಗೂ ಸಂಬಂಧವಿಲ್ಲ: ಸಿದ್ಧಿ ಸಮುದಾಯ

ಸಿದ್ದಿ ಸಮುದಾಯವರು ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ಅವರನ್ನು ಕಂಬಳಕ್ಕೆ ಕರೆಸಿ ಎಂದು ಮನವಿ ಮಾಡಿದ್ದ ಕಾರಣಕ್ಕೆ ಬ್ರಿಜ್‌ ಭೂಷಣ್‌ ಸಿಂಗ್‌ ಅವರಿಗೆ ಆಹ್ವಾನ ನೀಡಿದ್ದೆವು ಎಂದು ಬೆಂಗಳೂರು ಕಂಬಳ...

ಬ್ರಿಜ್ ಭೂಷಣ್‌ನ ಕಂಬಳಕ್ಕೆ ಆಹ್ವಾನಿಸಿ ಕಾಂಗ್ರೆಸ್ ತಪ್ಪು ಮಾಡಿತೆ?

ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳ ಕಾರ್ಯಕ್ರಮಕ್ಕೆ ಕುಸ್ತಿ ಫೇಡರೇಷನ್‌ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ಸಿಂಗ್‌ನನ್ನು ಆಹ್ವಾನ ಮಾಡಲಾಗಿತ್ತು. ದೇಶಕ್ಕೆ ಕೀರ್ತಿ ತಂದ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆ ವ್ಯಕ್ತಿಯನ್ನ ಅತಿಥಿಯಾಗಿ...

ಬ್ರಿಜ್‌ ಭೂಷಣ್‌ ಬರುತ್ತಿಲ್ಲ : ಅಶೋಕ್‌ ರೈ ಸ್ಪಷ್ಟನೆ

ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ರಾಷ್ಟ್ರೀಯ ಕುಸ್ತಿ ಫೆಡರೇಷನ್‌ ಮಾಜಿ ಅಧ್ಯಕ್ಷ ಹಾಗೂ ಹಾಲಿ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಸಿಂಗ್ ನನ್ನು ಬೆಂಗಳೂರು ಕಂಬಳಕ್ಕೆ ಆಹ್ವಾನಿಸಿರುವ ಬಗ್ಗೆ ನಿನ್ನೆ...

ಸಾಂಪ್ರದಾಯಿಕ ಕಂಬಳಕ್ಕೂ ಕ್ರೀಡಾ ಕಂಬಳಕ್ಕೂ ಏನು ವ್ಯತ್ಯಾಸ ?

ಕಂಬಳದ ಉದ್ಘಾಟನೆ ಕೊರಗ ಸಮುದಾಯದವರಿಂದ ಮಾಡಿಸಬೇಕಿತ್ತು : ಇಂದಿರಾ ಹೆಗ್ಗಡೆ ಸಾಂಪ್ರದಾಯಿಕ ಕಂಬಳಕ್ಕೂ ಕ್ರೀಡಾ ಕಂಬಳಕ್ಕೂ ಏನು ವ್ಯತ್ಯಾಸ ?

ಜಾತಿ ಗಣತಿ | ಸಾಮಾಜಿಕ ನ್ಯಾಯಕ್ಕಾಗಿ ಕಾಯುತ್ತಿದೆ ಬುಡಕಟ್ಟು ಕೊರಗ ಸಮುದಾಯ

ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ವಂಚಿತಕೊಂಡ ಕೊರಗರು ಪ್ರಬಲ ಸಮುದಾಯಗಳ ಜೊತೆ ಸ್ಪರ್ಧೆಗಿಳಿಯಲು ಸಾಧ್ಯವಾಗದ ಕಾರಣ ತಮ್ಮ ಶೈಕ್ಷಣಿಕ ಅರ್ಹತೆಗೆ ತಕ್ಕಂತ ಉದ್ಯೋಗಗಳನ್ನು ಪಡೆಯಲು ಕಳೆದ 7 ದಶಕಗಳಿಂದ ಸಾಧ್ಯವಾಗಿಲ್ಲ!   ಸ್ವತಂತ್ರ ಭಾರತ 1947ರ ನಂತರದಲ್ಲಿ...

ಜಾತಿ ಗಣತಿ | ವರದಿ ಬಿಡುಗಡೆಯಾದರೆ ಸಮಾಜ ಒಡೆದು ಹೋಗುತ್ತದೆ ಎನ್ನುವುದು ರಾಜಕೀಯ ಷಡ್ಯಂತ್ರದ ಹೇಳಿಕೆ

ಬ್ರಿಟಿಷರು ಜಾತಿಗಣತಿ ಮಾಡಿದ್ದರು ಎಂದರೆ ಅವರು ಜಾತಿ ಆಧಾರದಲ್ಲಿ ಜನರನ್ನು ಒಡೆಯಲು ಮಾಡಿದ್ದು ಎಂದು ಹೇಳುವ ಒಂದು ವರ್ಗ ತಯಾರಾಗಿದೆ. ಆದರೆ, ಇಂದಿನ ಸಮಸ್ಯೆಗೆ ಸೂಕ್ತ ಪರಿಹಾರ ಅಂದರೆ ಜಾತಿ ಗಣತಿ ಎನ್ನುವ...

ಮುಂಬೈ ಸರಣಿ ಬಾಂಬ್‌ ಸ್ಫೋಟದ ಅಪರಾಧಿ ಶ್ಯಾಮ್‌ ಕಿಶೋರ್‌ ʼಬೆಂಗಳೂರು ಕಂಬಳʼದ ಅತಿಥಿ!

1993ರಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮುಂಬೈ ಸರಣಿ ಬಾಂಬ್‌ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿ, ಜೈಲು ಶಿಕ್ಷೆಗೆ ಒಳಗಾಗಿದ್ದ,  ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಬಂಟ ಶ್ಯಾಮ್‌ ಕಿಶೋರ್‌ ಗರಿಕಪಟ್ಟಿ ಬೆಂಗಳೂರು ಕಂಬಳದ ಅತಿಥಿ...

ಕಾಂಗ್ರೆಸ್ ನ ಹಣ-ಶ್ರಮದಲ್ಲಿ ಆರ್‌ಎಸ್‌ಎಸ್ ಸಾಂಸ್ಕೃತಿಕ‌ ರಾಜಕಾರಣ !

ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ, ಲೈಂಗಿಕ ದೌರ್ಜನ್ಯದ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಗೆ ಕಂಬಳದ ಆಹ್ವಾನ ನೀಡುವಲ್ಲೂ RSS ವ್ಯವಸ್ಥಿತವಾಗಿ ಕೆಲಸ ಮಾಡಿದೆ. ಹೇಗೆ ಅಂತೀರಾ ? ಈ ಬಗೆಗೊಂದು ನಡೆಸಿದ...

ಬೆಂಗಳೂರು ಕಂಬಳಕ್ಕೆ ಅತ್ಯಾಚಾರಗಳ ಆರೋಪಿ ಬ್ರಿಜಭೂಷಣ್! ಆತನ ‘ಪರಮ ಪರಾಕ್ರಮʼಗಳ ಪಟ್ಟಿ ಇಲ್ಲಿದೆ; ಓದಿದರೆ ಬೆಚ್ಚಿ ಬೀಳುವಿರಿ!

ಉತ್ತರಪ್ರದೇಶದ ಅಯೋಧ್ಯೆಯಿಂದ ಶ್ರಾವಸ್ತಿಯ ತನಕ  50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಮಾಲೀಕ ಈತ. ಈ ಸಂಸ್ಥೆಗಳೇ ಬ್ರಿಜಭೂಷಣನ ಚುನಾವಣಾ ಯಂತ್ರವನ್ನು ಸಲೀಸಾಗಿ ನಡೆಸಿಕೊಡುತ್ತವೆ. ಹೀಗಾಗಿ ಈತನಿಗೆ ಬಿಜೆಪಿ ಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಬಿಜೆಪಿಗೆ...

ಸ್ವಘೋಷಿತ ಕೊಲೆಗಡುಕ, ಸ್ತ್ರೀ ಪೀಡಿಕ ಬ್ರಿಜ್‌ ಭೂಷಣ್‌ನ ಅಪರಾಧಗಳೆಷ್ಟು ಗೊತ್ತೇ ಕಂಬಳ ಆಯೋಜಕರೇ?

"1990ರ ದಶಕದ ಮಧ್ಯಭಾಗದಲ್ಲಿ ಭೂಗತ ಜಗತ್ತಿನೊಂದಿಗಿನ ಬ್ರಿಜ್ ಭೂಷಣ್‌ ಸಂಬಂಧವೂ ಮುನ್ನೆಲೆಗೆ ಬಂದಿತ್ತು" ಎಂಬುದನ್ನು ಶಾಸಕ ಅಶೋಕ್ ರೈ ಮರೆತ್ತಿದ್ದಾರೆಯೇ? “ಈ ಹಿಂದೆ ನಾನು ಕೊಲೆ ಮಾಡಿದ್ದೇನೆ. ಜನರು ತಮಗೆ ಬೇಕಾದುದನ್ನು ಹೇಳಲಿ. ನಾನು...

ಕಂಬಳದ ಶೋಷಕ ಆಯಾಮ ಮುಂದುವರೆಸುತ್ತಿರುವ ಅಶೋಕ್ ರೈ

ಒಂದು ಕಾಲದಲ್ಲಿ ಕಂಬಳಕ್ಕಿಂತ ಮುಂಚಿನ ದಿನ ರಾತ್ರಿ ಕಂಬಳದ ಗದ್ದೆಯ ಪಕ್ಕದ ಗದ್ದೆಯಲ್ಲಿ ದಮನಿತ ಸಮುದಾಯದ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಶೋಷಿಸಲಾಗುತ್ತಿತ್ತು ಕಂಬಳವೂ ಕೂಡಾ ಬ್ರಿಜ್ ಭೂಷಣ್ ಸಿಂಗ್ ನಂತಹದ್ದೇ ಇತಿಹಾಸ ಹೊಂದಿದೆ. ಹಾಗಾಗಿಯೇ...

ಜನಪ್ರಿಯ