ಮೈಸೂರು

ಸಂವಿಧಾನ ವಿರೋಧಿ ಬಿಜೆಪಿ ಸೋಲಿಸಿ, ನಾವು ಉಳಿಯಬೇಕಾಗಿದೆ: ದೇವನೂರ ಮಹಾದೇವ

ನಾನು, ಸಾಮಾನ್ಯವಾಗಿ ಯಾವ ಪಕ್ಷದ ಚುನಾವಣಾ ಪ್ರಣಾಳಿಕೆಗಳನ್ನು ಓದುವುದಿಲ್ಲ. ನಾನು ನುಡಿ ನೋಡಲ್ಲ. ಬದಲಿಗೆ, ಆ ಪಕ್ಷದ ನಡೆಯ ಚರಿತ್ರೆಯನ್ನು ನೋಡಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಆದರೆ, ಈ ಬಾರಿ 2023ರ ವಿಧಾನಸಭೆಯ...

ಸುಭದ್ರ ಸರ್ಕಾರಕ್ಕಾಗಿ ಕಾಂಗ್ರೆಸ್‌ಗೆ ಬಹುಮತ ನೀಡಿ: ಸಿದ್ದರಾಮಯ್ಯ

ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದುದ್ದು ಸುಭದ್ರ ಸರ್ಕಾರವಲ್ಲಪ್ರಧಾನಿಗಳೇ ಅಭಿವೃದ್ದಿಯ ವಿಚಾರದ ಮುಕ್ತ ಚರ್ಚೆಗೆ ಬರುವಿರಾ?ಸುಭದ್ರ ಸರ್ಕಾರ ಇದ್ದರೆ ಜನರ ಆಶೋತ್ತರ ಈಡೇರಿಸಲು ಸಾಧ್ಯ. ಅತಂತ್ರ ವಿಧಾನಸಭೆ ಆದರೆ ಸುಭದ್ರ ಸರ್ಕಾರ ನೀಡಲು ಸಾಧ್ಯವಿಲ್ಲ....

ಖೆಡ್ಡಾಕ್ಕೆ ಬೀಳಬೇಡಿ, ನುಡಿ ನೋಡಬೇಡಿ – ನಡೆ ನೋಡಿ: ದೇವನೂರ ಮಹಾದೇವ

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಹಿರಿಯ ಸಾಹಿತಿ ದೇವನೂರ ಮಹಾದೇವ ಪ್ರಚಾರ ನಡೆಸಿದ್ದಾರೆ. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರ ಮಾತುಗಳ ಅಕ್ಷರ ರೂಪ ಇಲ್ಲಿದೆ.ನಾನು ಚುನಾವಣಾ ಭಾಷಣ...

ಮೈಸೂರು ಜಿಲ್ಲೆ: ಕೈ-ತೆನೆ ಪ್ರಾಬಲ್ಯ ಮುರಿಯುವುದೇ ಬಿಜೆಪಿ…?

ಸದ್ಯ ಎಲ್ಲರ ಚಿತ್ತ ಮೈಸೂರು ಜಿಲ್ಲೆಯ ಚುನಾವಣಾ ಅಖಾಡದತ್ತ ನೆಟ್ಟಿದೆ. ಹಿಂದಿನ ಎಲ್ಲ ಚುನಾವಣೆಗಳಿಗಿಂತಲೂ ಭಿನ್ನವಾದ ಹೋರಾಟಕ್ಕೆ ಜಿಲ್ಲೆ ಸಾಕ್ಷಿಯಾಗುತ್ತಿದೆ.ಕೆಲವು ಕ್ಷೇತ್ರಗಳು ಹೊಸಬರ ಆಗಮನಕ್ಕೆ ಸಾಕ್ಷಿಯಾದರೆ, ಇನ್ನು ಹಲವು ಕ್ಷೇತ್ರಗಳಲ್ಲಿ ಹಳಬರ ಪಾರಮ್ಯ...

ಸಿದ್ದರಾಮಯ್ಯನವರ ವರುಣದಲ್ಲಿ ಕಂಡ ಮುಖಗಳು

ಸಿದ್ದರಾಮಯ್ಯನವರ ಹಣೆಬರಹ ಬರೆಯುವ ವರುಣ ಕ್ಷೇತ್ರದ ಮತದಾರರು ಮಾತ್ರ, ಹಿಂದೆ ಹೇಗಿದ್ದರೋ ಇಂದು ಕೂಡ ಹಾಗೆಯೇ ಇದ್ದಾರೆ. ಅದೇ ನಿಲುವು, ಅದೇ ಪ್ರೀತಿ. ವರುಣ ಕ್ಷೇತ್ರದಲ್ಲಿ ನಮ್ಮ ಈದಿನ.ಕಾಮ್ ನ ತಂಡ ಕಂಡ...

ವರುಣಾ ಕ್ಷೇತ್ರ | ಸಿದ್ದರಾಮಯ್ಯ ಪರ ದೇವನೂರ ಮಹಾದೇವ ಮತಯಾಚನೆ

ಸೋಮಣ್ಣನ ಸೋಲಿಸಲು ಬಿಜೆಪಿ ಗರ್ಭಗುಡಿಯವರೇ ಸಂಚು ಮಾಡುತ್ತಿದ್ದಾರೆಯಡಿಯೂರಪ್ಪ ಎಂಬ ಬೃಹತ್‌ ಮರಕ್ಕೆ ವಿಷ ನೀಡಿ ತಾನೆ ಒಣಗುವಂತೆ ಮಾಡಿದ್ದಾರೆರಾಜ್ಯದ ಗಮನ ಸೆಳೆದಿರುವ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ...

ಲಿಂಗಾಯತರ ಅವಮಾನಿಸಿದ ಸಿದ್ದರಾಮಯ್ಯರನ್ನು ಗೆಲ್ಲಿಸಬೇಡಿ : ವರುಣಾದಲ್ಲಿ ಅಮಿತ್ ಶಾ ಮನವಿ

ಸಿದ್ದರಾಮಯ್ಯ ತವರು ವರುಣಾದಲ್ಲಿ ಅಮಿತ್ ಶಾ ಮತ ಬೇಟೆಸೋಮಣ್ಣ ಗೆಲ್ಲಿಸಿ, ಸಿದ್ದರಾಮಯ್ಯ ಸೋಲಿಸಲು ಕರೆ ನೀಡಿದ ಶಾಲಿಂಗಾಯತ ಸಮುದಾಯವನ್ನು ಅಪಮಾನಿಸಿದ ಸಿದ್ದರಾಮಯ್ಯರನ್ನು ಗೆಲ್ಲಿಸಬೇಡಿ, ನಿವೃತ್ತಿ ಹೊಂದುವ ನಾಯಕನ ಬದಲು ವರುಣಾ ಕ್ಷೇತ್ರ ಬೆಳೆಸಲು...

ಸಿದ್ದರಾಮಯ್ಯ ಕುಟುಂಬ ಯಾವತ್ತೂ ರಸ್ತೆಗಿಳಿದು ವೋಟ್ ಕೇಳಿರಲಿಲ್ಲ: ವಿ ಸೋಮಣ್ಣ

ಸಿದ್ದರಾಮಯ್ಯ ವಿರುದ್ಧ ವರುಣಾದಲ್ಲಿ ಸ್ಪರ್ಧಿಸಿರುವ ಸಚಿವ ವಿ ಸೋಮಣ್ಣಚಾಮರಾಜನಗರ ವೋಲ್ಟೇಜ್ ಆದ್ರೆ, ವರುಣ ಹೈ ವೋಲ್ಟೇಜ್ ಕ್ಷೇತ್ರಸಿದ್ದರಾಮಯ್ಯ ಅವರ ಕುಟುಂಬ ಎಂದಿಗೂ ರಸ್ತೆಗಿಳಿದು ಮತ ಕೇಳಿರಲಿಲ್ಲ. ಈಗ ಎಲ್ಲ ಕಡೆ ತಿರುಗಾಡಿ ಮತಯಾಚಿಸುತ್ತಿದ್ದಾರೆ...

ಮೈಸೂರಿನಲ್ಲಿ ಏ.30ರಂದು ನರೇಂದ್ರ ಮೋದಿ ಪ್ರಚಾರ: ಶಾಸಕ ಎಸ್‌ ಎ ರಾಮದಾಸ್‌

ಅರಮನೆ ನಗರಿಯಲ್ಲಿ ಮೋದಿ ಚುನಾವಣಾ ಪ್ರಚಾರಮಹಾರಾಜ ಕಾಲೇಜು ಮೈದಾನದಿಂದ ಕಾರ್ಯಕ್ರಮಮೈಸೂರಿನ ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಮಂತ್ರಿ ನರೇಂದ್ರ ಮೋದಿ ಏಪ್ರಿಲ್ 30 ರಂದು ಪ್ರಚಾರ ನಡೆಸಲಿರುವುದಾಗಿ ಮಾಜಿ ಸಚಿವ ಎಸ್‌ ಎ ರಾಮದಾಸ್‌...

ಕಾರು – ಬೈಕ್ ಡಿಕ್ಕಿ ಜಗಳಕ್ಕೆ ಬಿಜೆಪಿಯಿಂದ ರಾಜಕೀಯ ಬಣ್ಣ : ಯತೀಂದ್ರ ಸಿದ್ದರಾಮಯ್ಯ

ಸಿದ್ದರಾಮಯ್ಯ ಸಹೋದರನ ಮಕ್ಕಳ ವಿರುದ್ಧ ಪ್ರಕರಣಪ್ರಚೋದನಗೆ ಒಳಗಾಗದಂತೆ ಯತೀಂದ್ರ ಸಿದ್ದರಾಮಯ್ಯ ಕರೆಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತ ಕೆ ಎಂ ನಾಗೇಶ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು...

ಮೈಸೂರು | ಕಾಂಗ್ರೆಸ್‌ಗೆ ಷರತ್ತುಬದ್ಧ ಬೆಂಬಲ ಸೂಚಿಸಿದ ದಸಂಸ ಐಕ್ಯ ಹೋರಾಟ ಚಾಲನಾ ಸಮಿತಿ

13 ಷರತ್ತುಗಳೊಂದಿಗೆ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಬೆಂಬಲಸಂವಿಧಾನ, ಪ್ರಜಾಪ್ರಭುತ್ವದ ಉಳಿವಿಗಾಗಿ ನಿರ್ಧಾರಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಹಾಗೂ ಜೀವ ವಿರೋಧಿ ಆರ್‌ಎಸ್‌ಎಸ್‌–ಬಿಜೆಪಿಯನ್ನು ಹಿಮ್ಮೆಟ್ಟಿಸುವುದಕ್ಕಾಗಿ ಕಾಂಗ್ರೆಸ್‌ಗೆ ಷರತ್ತುಬದ್ಧ ಬೆಂಬಲ ನೀಡಲು ಕರ್ನಾಟಕ...

ಮೈಸೂರು ಮೈಲಾರಿ ಹೋಟೆಲ್‌ನಲ್ಲಿ ತಾನೇ ದೋಸೆ ಹಾಕಿದ ಪ್ರಿಯಾಂಕಾ ಗಾಂಧಿ

ಮೂರು ತಲೆಮಾರುಗಳ ಇತಿಹಾಸ ಹೊಂದಿರುವ ಮೈಲಾರಿ ಹೋಟೆಲ್ಸಾಂಪ್ರದಾಯಿಕ ರುಚಿಗೆ ಹೆಸರಾಗಿರುವ ಮೈಸೂರಿನ ದೋಸೆ ಹೋಟೆಲ್ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ಸ್ಟಾರ್ ಪ್ರಚಾರಕಿ, ಪ್ರಿಯಾಂಕಾಗಾಂಧಿ ತಮ್ಮ ಅಣ್ಣ ರಾಹುಲ್ ಗಾಂಧಿ ಸರಳತೆ...

ಜನಪ್ರಿಯ