ಸಿನಿಮಾ

ಮೇರು ನಟಿ ಶಬಾನಾ ಅಝ್ಮಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರಿನಲ್ಲಿ‌ ಆಯೋಜಿಸಿದ್ದ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿಯನ್ನು ಭಾರತೀಯ ಚಿತ್ರರಂಗದ ಮೇರು ನಟಿ, ಬಹುಭಾಷಾ ಕಲಾವಿದೆ ಶಬಾನಾ ಅಝ್ಮಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ...

ಕೊರತೆಗಳ ನಡುವೆಯೂ ಫಿಲ್ಮ್ ಫೆಸ್ಟಿವಲ್ ಯಶಸ್ವಿ

ಅಕಾಡೆಮಿ ಆಯೋಜಿಸಿದ ಸಿನೆಮಾ ಕಾರ್ಯಾಗಾರಗಳು, ಸಂವಾದಗಳು, ಪತ್ರಿಕಾಗೋಷ್ಠಿಗಳು ಉತ್ತಮವಾಗಿದ್ದವು. ಕಾರ್ಯಾಗಾರಗಳು, ಸಂವಾದಗಳಿಗೆ ಸಿನೆಮಾಸಕ್ತರು ಹೆ್ಚ್ಚಿನ ಸಂಖ್ಯೆಯಲ್ಲಿದ್ದರು. ಪತ್ರಿಕಾಗೋಷ್ಠಿಗಳಲ್ಲಿಯೂ ಇವರ ಹಾಜರಿ ಗಮನಾರ್ಹ ಸಂಖ್ಯೆಯಲ್ಲಿತ್ತು. ಇವುಗಳಲ್ಲಿ ಭಾಗವಹಿಸಿದ ಸಿನೆಮಾರಂಗದವರು, ಇತರ ಕ್ಷೇತ್ರಗಳವರು ಉತ್ತಮ ಮಾಹಿತಿ...

ಗುಟ್ಕಾ ಜಾಹೀರಾತು | ಶಾರುಖ್ ಖಾನ್, ಅಜಯ್ ದೇವಗನ್, ಟೈಗರ್ ಶ್ರಾಫ್‌ಗೆ ಸಮನ್ಸ್

ಗುಟ್ಕಾ ಬ್ರ್ಯಾಂಡ್‌ ಒಂದಕ್ಕೆ ಸಂಬಂಧಿಸಿದಂತೆ ಜನರನ್ನು ತಪ್ಪುದಾರಿಗೆಳೆಯುವ ಜಾಹೀರಾತು ನೀಡಿದ ಆರೋಪದ ಮೇಲೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್‌ ಅವರಿಗೆ ಜೈಪುರದ ಜಿಲ್ಲಾ ಗ್ರಾಹಕ ಆಯೋಗ...

ಬೆಂಗಳೂರು ಚಿತ್ರೋತ್ಸವ | ಜೀವಮಾನ ಸಾಧನೆ ಪ್ರಶಸ್ತಿಗೆ ಹಿರಿಯ ನಟಿ ಶಬಾನಾ ಅಝ್ಮಿ ಭಾಜನ

2024-25ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಿರುವ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೀಡಲಾಗುವ 'ಜೀವಮಾನ ಸಾಧನೆ ಪ್ರಶಸ್ತಿ'ಗೆ ಭಾರತೀಯ ಖ್ಯಾತ ಚಲನಚಿತ್ರ ನಟಿ ಶಬಾನಾ ಅಝ್ಮಿ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿ ಆದೇಶಿಸಿದೆ. 16ನೇ...

Biffes 2025 | ಅಮ್ಮಂದಿರು ಮಾಗುವ, ಅಮ್ಮಂದಿರಿಗೇ ಅಮ್ಮನಾಗುವ ‘ಫೋರ್ ಮದರ್ಸ್’

'ಫೋರ್ ಮದರ್ಸ್' ಚಿತ್ರದ ನಾಲ್ವರು ಅಮ್ಮಂದಿರು ಖಿನ್ನತೆಯಿಂದ ಕೂತಲ್ಲೇ ಕರಗಿಹೋಗುತ್ತಿದ್ದವರು, ಉತ್ಸಾಹದ ಚಿಲುಮೆಗಳಾಗುತ್ತಾರೆ. ಅಮ್ಮಂದಿರು ಮಾಗುವ, ಮಗ ಎಡ್ವರ್ಡ್...‌ ಅಮ್ಮಂದಿರಿಗೇ ಅಮ್ಮನಾಗುವ ಬಗೆ ಭಿನ್ನವಾಗಿದೆ. ಮಹಿಳಾ ದಿನಕ್ಕಾಗಿ ನಾಲ್ವರು ಅಮ್ಮಂದಿರು... ನಿಮಗಾಗಿ. ಆತ ಸೌಮ್ಯ...

ಪುರುಷ, ಮಹಿಳಾ ಕಲಾವಿದರಿಗೆ ನೀಡುವ ಸಂಭಾವನೆಯಲ್ಲಿನ ತಾರತಮ್ಯ ನಿಲ್ಲಬೇಕು: ನಟಿ ರಮ್ಯಾ

ಚಿತ್ರರಂಗದಲ್ಲಿ ಮಹಿಳಾ ಮತ್ತು ಪುರುಷ ಕಲಾವದರಿಗೆ ನೀಡಲಾಗುವ ಸಂಭಾವನೆ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಈ ತಾರತಮ್ಯ ನಿಲ್ಲಬೇಕು ಎಂದು ಕನ್ನಡ ಸಿನಿಮಾ ನಟಿ ರಮ್ಯಾ ಸ್ಪಂದನ ಹೇಳಿದರು. 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗುರುವಾರ...

ಕನ್ನಡ ಸಿನಿಮಾಗಳಿಗಾಗಿಯೇ ಪ್ರತ್ಯೇಕ ಒಟಿಟಿ; ಬಜೆಟ್‌ನಲ್ಲಿ ಸಿಎಂ ಘೋಷಣೆ

ಕನ್ನಡ ಚಲನಚಿತ್ರಗಳನ್ನು ದೇಶೀಯ ಹಾಗೂ ಅಂತಾರಾಷ್ಟ್ರೀಯ ಒಟಿಟಿ ವೇದಿಕೆಗಳು ಸ್ವೀಕರಿಸುವುದಿಲ್ಲ ಹಾಗೂ ಒಟಿಟಿಯಲ್ಲಿ ಕನ್ನಡ ಕಂಟೆಂಟ್‌ಗಳಿಗೆ ಮಾರುಕಟ್ಟೆ ಇಲ್ಲ ಎಂಬ ಮಾತು ಕೇಳಿಬರುತ್ತಲೇ ಇತ್ತು. ಇದೇ ಕಾರಣಕ್ಕೆ ಗಲ್ಲಾ ಪೆಟ್ಟಿಗೆಯಲ್ಲಿ ಸೋತ ಸುಮಾರು...

ಚಿನ್ನ ಕಳ್ಳಸಾಗಣೆ | 30 ಬಾರಿ ದುಬೈಗೆ ಹೋದ ಕನ್ನಡ ನಟಿ ರನ್ಯಾ, ಪ್ರತಿ ಟ್ರಿಪ್‌ಗೆ 12 ಲಕ್ಷ ರೂ. ಸಂಪಾದನೆ ಆರೋಪ

ಕನ್ನಡ ಸಿನಿಮಾ ನಟಿ ರನ್ಯಾ ರಾವ್ ಪ್ರಸ್ತುತ ಚಿನ್ನ ಕಳ್ಳಸಾಗಣೆ ಆರೋಪದಲ್ಲಿ ಸುದ್ದಿಯಲ್ಲಿದ್ದಾರೆ. ರನ್ಯಾ ಒಂದು ವರ್ಷದಲ್ಲಿ ಒಟ್ಟು 30 ಬಾರಿ ದುಬೈಗೆ ಭೇಟಿ ನೀಡಿದ್ದು, ಚಿನ್ನ ಕಳ್ಳಸಾಗಣೆ ಮೂಲಕ ಪ್ರತಿ ಟ್ರಿಪ್‌ನಲ್ಲಿ...

ಮಾರ್ಕೊ ಸಿನಿಮಾಗೆ ಒಟಿಟಿಯಿಂದಲೂ ಬ್ಯಾನ್‌ ಭೀತಿ

ಮಲೆಯಾಳಂ ಭಾಷೆಯ, ಉನ್ನಿ ಮುಕುಂದನ್‌ ಅಭಿನಯದ ಮಾರ್ಕೊ ಸಿನಿಮಾವನ್ನು ಈಗಾಗಲೇ ಟಿವಿ ಬ್ರಾಡ್‌ಕಾಸ್ಟಿಂಗ್‌ನಿಂದ ಬ್ಯಾನ್‌ ಮಾಡಲಾಗಿದೆ. ಇದೀಗ, ಒಟಿಟಿ ಇಂದಲೂ ಬ್ಯಾನ್‌ ಆಗುವ ಭೀತಿ ಎದುರಾಗಿದೆ. ಮಾರ್ಕೊ ಸಿನಿಮಾವನ್ನು ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿಯೇ...

Biffes 2025 | ಬರ್ಬರ ಬದುಕನ್ನು ಬಿಡಿಸಿಟ್ಟು, ಬೆಚ್ಚಿಬೀಳಿಸುವ ‘ದ ಗರ್ಲ್ ವಿಥ್ ದ ನೀಡಲ್’

ಮಕ್ಕಳ ಸರಣಿ ಹತ್ಯಾಕಾಂಡದ ನೈಜ ಘಟನೆಯಿಂದ ಪ್ರೇರಿತರಾದ ನಿರ್ದೇಶಕ ಮ್ಯಾಗ್ನಸ್ ವೋನ್ ಹಾರ್ನ್, 'ದ ಗರ್ಲ್ ವಿಥ್ ದ ನೀಡಲ್' ಚಿತ್ರದ ಮೂಲಕ ಒಂದು ಹುಡುಗಿಯ ಸುತ್ತಲಿನ ತಣ್ಣನೆಯ ಕ್ರೌರ್ಯವನ್ನು ಬಿಚ್ಚಿಡುತ್ತಾರೆ. ಆ...

ಲೈಂಗಿಕ ಕಾರ್ಯಕರ್ತೆಯ ನೋವು-ನಲಿವುಗಳ ಕಥೆ ‘ಅನೋರಾ’ಗೆ ಐದು ಆಸ್ಕರ್‌ ಪ್ರಶಸ್ತಿಗಳ ಗರಿ

ಹಾಲಿವುಡ್‌ನ ಪ್ರತಿಷ್ಠಿತ 97ನೇ ಆಸ್ಕರ್‌ ಪ್ರಶಸ್ತಿಗಳನ್ನು ಇತ್ತೀಚಿಗೆ ಘೋಷಣೆ ಮಾಡಲಾಯಿತು. ಲಾಸ್‌ ಏಂಜಲೀಸ್‌ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ವಿವಿಧ ಸಿನಿಮಾಗಳ ಒಟ್ಟು 23 ವಿಭಾಗಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಆದರೆ ಈ ಬಾರಿ ಗಮನ...

ಚಿನ್ನ ಕಳ್ಳಸಾಗಣೆ ಆರೋಪ: ಕನ್ನಡ ಸಿನಿಮಾ ನಟಿ ರನ್ಯಾ ಬಂಧನ

ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ್ದಾರೆ ಎಂಬ ಆರೋಪದ ಮೇಲೆ ಕನ್ನಡ ಚಿತ್ರರಂಗದ ನಟಿ ರನ್ಯಾ ರಾವ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾರನ್ನು ವಶಕ್ಕೆ ಪಡೆದಿರುವ ಪೊಲೀಸರು...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X